Gudibande news : ಟೈಲರ್ ಮಗಳಿಗೆ ಒಲಿದ ಡಾಕ್ಟರೇಟ್ ಪ್ರಧಾನ

ಗುಡಿಬಂಡೆ: Gudibande news ಪಟ್ಟಣದಲ್ಲಿ ಅಫಿಷಿಯಲ್ ಟೈಲರ್‍ ಎಂದೇ ಖ್ಯಾತಿ ಪಡೆದುಕೊಂಡಿರುವ ಜಿ.ನಾಗರಾಜು ರವರ ಪುತ್ರಿ ಜಿ.ಎನ್.ಅಂಬಿಕಾ ರವರಿಗೆ ಡಾಕ್ಟರೇಟ್ ಪದವಿ ಲಭಿಸಿದ್ದು, ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಜಿ.ಎನ್. ಅಂಬಿಕಾ ರವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಇತ್ತೀಚಿಗೆ ನಡೆದ 24ನೇ ವಾರ್ಷಿಕ ಸಮಾರಂಭದಲ್ಲಿ Emotion Analysis of E commerce products using Artificial intelligent techniques ಎಂಬ ಪ್ರಬಂಧಕ್ಕೆ ಪಿ.ಹೆಚ್.ಡಿ ಪ್ರಧಾನ ಮಾಡಲಾಗಿದೆ. Gudibande news ಅಂಬಿಕಾ ರವರ ಸಾಧನೆಗೆ ಅವರ ಕುಟುಂಬಸ್ಥರು ಸೇರಿದಂತೆ ಅನೇಕರು ಅಭಿನಂದನೆ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

Scroll to Top