HomeNationalViral Video : ಬ್ಯೂಟಿ ಪಾರ್ಲರ್ ಬಂದ್ ಮಾಡಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ ಯುವಕರು, ವೈರಲ್...

Viral Video : ಬ್ಯೂಟಿ ಪಾರ್ಲರ್ ಬಂದ್ ಮಾಡಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ ಯುವಕರು, ವೈರಲ್ ಆದ ವಿಡಿಯೋ….!

ಭಾರತ ದೇಶ ಸೇರಿದಂತೆ ಪ್ರಜಾಪ್ರಭುತ್ವ ಅಳವಡಿಸಿಕೊಂಡಂತಹ ದೇಶಗಳಲ್ಲಿ ಪ್ರತಿಭಟನೆಗಳು ಸಾಮಾನ್ಯವಾಗಿ ನಡೆಯುತ್ತಿರುತ್ತವೆ. ಜನರು ವಿವಿಧ ಕಾರಣಗಳಿಂದ ಸರ್ಕಾರ ಅಥವಾ ಆಡಳಿತದ ವಿರುದ್ದ ಪ್ರತಿಭಟನೆ (Viral Video) ನಡೆಸುತ್ತಿರುತ್ತಾರೆ. ಭ್ರಷ್ಟಾಚಾರ, ಅಪರಾಧ, ಬೆಲೆ ಏರಿಕೆ ಸೇರಿದಂತೆ ಹಲವು ಕಾರಣಗಳಿಂದ ಪ್ರತಿಭಟನೆಗಳು ನಡೆಯುವುದನ್ನು ನೋಡಿರುತ್ತೇವೆ. ಆದರೆ ಆಗಾಗ ಕೆಲವೊಂದು ವಿಚಿತ್ರವಾದ ಕಾರಣಗಳಿಂದ ಪ್ರತಿಭಟನೆಗಳು ನಡೆಯುತ್ತಿರುತ್ತವೆ. ಇದೀಗ ಯುವಕರು ಬ್ಯೂಟಿ ಪಾರ್ಲರ್‍ ಗಳನ್ನು ಬಂದ್ ಮಾಡಿ ಎಂದು ಪ್ರತಿಭಟನೆ ಮಾಡಿದ್ದು, (Viral Video) ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ.

bund beauty parlour protest 0

ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ಆದ ವಿಡಿಯೋ:

ಮಹಿಳೆಯರಿಗೆ ಸೌಂದರ್ಯದ ಮೇಲೆ ತುಂಬಾನೆ ಕಾಳಜಿ ಎಂದು ಹೇಳಬಹುದಾಗಿದೆ. ಅದಕ್ಕಾಗಿಯೇ ಅವರಿಗೆ (Beauty Parlour) ಬ್ಯೂಟಿ ಪಾರ್ಲರ್‍ ಎಂಬುದು ತುಂಬಾ ಫೇವರಿಟ್ ಸ್ಥಳ ಎಂದು ಹೇಳಬಹುದು. ಅಂತಹ ಬ್ಯೂಟಿ ಪಾರ್ಲರ್‍ ಗಳನ್ನು ಬಂದ್ ಮಾಡಿಸಿ ಎಂದು ಕೆಲವು ಯುವಕರು ಬೀದಿಗಿಳಿದು ದೊಡ್ಡ ಮಟ್ಟದ (Viral Video) ಪ್ರತಿಭಟನೆಯನ್ನು ಮಾಡಿದ್ದಾರೆ. ಅಷ್ಟಕ್ಕೂ ಯುವಕರು ಬೀದಿಗಿಳಿದು ಬ್ಯೂಟಿ ಪಾರ್ಲರ್‍ ಬಂದ್ ಮಾಡುವಂತೆ ಪ್ರತಿಭಟನೆ ಮಾಡಿದ್ದಾದರೂ ಏಕೆ, ಯುವಕರಿಗೆ ಬ್ಯೂಟಿ ಪಾರ್ಲರ್‍ ಮೇಲೆ (Viral Video)ಯಾಕಿಷ್ಟು ದ್ಚೇಷ ಎಂಬೆಲ್ಲಾ ಅನುಮಾನ ಮೂಡುವಂತೆ ಮಾಡಿದೆ. ಸದ್ಯ ಈ ಪ್ರತಿಭಟನೆಯ (Viral Video)ವಿಡಿಯೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಬಂದ್ ಮಾಡಿ, ಬಂದ್ ಮಾಡಿ, ಬ್ಯೂಟಿ ಪಾರ್ಲರ್‍ ಬಂದ್ ಮಾಡಿ ಎಂದ ಯುವಕರು:

ಇನ್ನೂ ಈ ವಿಚಿತ್ರ ಪ್ರತಿಭಟನೆ ಬಿಹಾರದ ಸನಾರಾಮ್ ಎಂಬ ಪ್ರದೇಶದಲ್ಲಿ ನಡೆದಿದೆ (Viral Video)ಎಂದು ತಿಳಿದುಬಂದಿದೆ. ಬ್ಯೂಟಿ ಪಾರ್ಲರ್‍ ಬಂದ್ ಮಾಡಿಸುವಂತೆ ಯುವಕರ ಗುಂಪೊಂದು (Viral Video)ಪ್ರತಿಭಟನೆ ನಡೆಸಿದೆ. ಈ ವಿಚಿತ್ರ ಪ್ರತಿಭಟನೆ ನಿಜಕ್ಕೂ ನಡೆಸಲಾಗುತ್ತಿದೆಯೆ ಅಥವಾ ಮನರಂಜನತೆ ಉದ್ದೇಶದಿಂದ ಮಾಡಲಾಗಿದೆಯೆ ಎಂಬುದು ಇನ್ನೂ (Viral Video) ತಿಳಿದುಬಂದಿಲ್ಲ. ಈ ಪೋಸ್ಟ್ ಒಂದನ್ನು Bhojpuri_vlogs_00 ಎಂಬ ಎಕ್ಸ್ (ಟ್ವಿಟರ್‍) ಖಾತೆಯಲ್ಲಿ(Viral Video)ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಕೆಲ ಯುವಕರು ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ಬಂದ್ ಮಾಡಿಸಿ, ಬಂದ್ ಮಾಡಿಸಿ ಬ್ಯೂಟಿ ಪಾರ್ಲರ್‍ ಗಳನ್ನು ಬಂದ್ ಮಾಡಿಸಿ ಎಂದು ಘೋಷಣೆಯನ್ನು (Viral Video)ಕೂಗುತ್ತಾ ಪ್ರತಿಭಟನೆ ನಡೆಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: https://www.instagram.com/reel/C-sGJlchSHv/

ಇನ್ನೂ (Viral Video)ಈ ವಿಡಿಯೋ ಕಳೆದ ಆಗಸ್ಟ್‌ 15 ರಂದು ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ಬರೊಬ್ಬರಿ 1 ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡಿದೆ ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿದೆ. (Viral Video) ನೆಟ್ಟಿಗನೋರ್ವ ಮೊದಲು ಹುಡುಗರು ಹೇರ್‍ ಕಟ್ಟಿಂಗ್ ಮಾಡಿಸುವ ಸಲೂನ್ ಗಳನ್ನು ಬಂದ್ ಮಾಡಿಸಿ ಎಂದರೇ, ಮತ್ತೋರ್ವ ಇಂತಹ ವಿಚಿತ್ರ ಪ್ರತಿಭಟನೆಗಳು ನಮ್ಮ ದೇಶದಲ್ಲೂ ನಡೆಯುತ್ತಾ ಎಂದು ಕಾಮೆಂಟ್ ಮಾಡಿದ್ದಾರೆ. (Viral Video) ಮತ್ತೋರ್ವ ಹುಡುಗಿಯರ ಕೈಗೆ ಸಿಕ್ಕರೇ ನಿಮ್ಮ ಕಥೆ ಅಷ್ಟೆ ಎಂದು ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular