Viral Video: ಇವ ಯಾರ್ ಗುರು ಹಾವಿಗೂ ರೊಮ್ಯಾಂಟಿಕ್ ಆಗಿ ಲಿಪ್ ಕಿಸ್ ಕೊಡ್ತವ್ನೆ….!

ಬಹುತೇಕ ಜನರಿಗೆ ಹಾವುಗಳು ಅಂದ್ರೆ ತುಂಬಾನೆ ಭಯ ಅಂತಾನೆ ಹೇಳಬಹುದು. ಹಾವನ್ನು ಕಂಡ ಕೂಡಲೇ ಕಿ.ಮಿ ದೂರ ಓಡುವಂತವರು ಸಹ ಇದ್ದಾರೆ. ಆದರೆ ಕೆಲವರು ಹಾವುಗಳನ್ನು ಸಹ ಸಾಕು ಪ್ರಾಣಿಗಳಂತ ಮುದ್ದಾಡುವುದು, ಅದರೊಂದಿಗೆ ಆಟವಾಡುವುದನ್ನು ಮಾಡುತ್ತಿರುತ್ತಾರೆ. ಅಂತಹುದೇ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ. ತನಗೆ ಹಾವು ಅಂದ್ರೆ ಯಾವುದೇ ಭಯ ಇಲ್ಲ ಎಂಬಂತೆ, ಹಾವನ್ನು ತನ್ನ ಗರ್ಲ್ ಫ್ರೆಂಡ್ ಎಂದು ಭಾವಿಸಿ ರೊಮ್ಯಾಂಟಿಕ್ ಆಗಿ ಹಾವಿಗೆ ಲಿಪ್ ಕಿಸ್ ಕೊಡುತ್ತಾನೆ. ಈ ವಿಡಿಯೋ ವೈರಲ್ (Viral Video) ಆಗುತ್ತಿದ್ದು, ಎಲ್ಲರೂ ಆತನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

young kissed snake 0

ಹೆಚ್ಚಾಗಿ ಯಾರೂ ಸಹ ಹಾವುಗಳನ್ನು ಸಾಕು ಪ್ರಾಣಿಗಳಂತೆ ಸಾಕೋದು ತೀರ ಕಡಿಮೆ ಎನ್ನಬಹುದು. ಆದರೆ ಬೆರಳೆಣಿಕೆಯಷ್ಟ ಮಂದಿ ಹಾವುಗಳನ್ನೂ ಸಹ ಸಾಕು ಪ್ರಾಣಿಗಳಂತೆ (Viral Video) ಬೆಳೆಸುತ್ತಾರೆ. ಅವುಗಳೊಂದಿಗೆ ಆಟವಾಡುವುದನ್ನೂ ಸಹ ಮಾಡುತ್ತಿರುತ್ತಾರೆ. ಇದೀಗ ಯುವಕನೊಬ್ಬ ತನಗೆ ಯಾವುದೇ ಭಯವಿಲ್ಲ ಎಂಬಂತೆ ವಿಷಕಾರಿ ಹಾವಿಗೆ ಲಿಪ್ ಟು ಲಿಪ್ ಕಿಸ್ (Viral Video) ಮಾಡಿದ್ದಾನೆ. ಅದರಲ್ಲೂ ಲವರ್‍ ಗೆ ಕಿಸ್ ಕೊಟ್ಟಂತೆ ರೊಮ್ಯಾಂಟಿಕ್ ಆಗಿ ಕಿಸ್ ಕೊಟ್ಟಿದ್ದು, ಈ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ (Viral Video) ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗಿದೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ: https://www.instagram.com/p/C9t57M3vKF3/

ಈ ವೈರಲ್ ವಿಡಿಯೋ ಅನ್ನು ಸಹಬತ್‌ ಅಲಮ್‌ (sahabatalamreal) ಎಂಬಾತ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ಈ ವಿಡಿಯೋದಲ್ಲಿ (Viral Video)  ಯವಕ ದೊಡ್ಡದಾಗಿರುವ ವಿಷಕಾರಿ ಹಾವನ್ನು ಕೈಯಲ್ಲಿಟ್ಟುಕೊಂಡು ಯಾವುದೇ ಭಯವಿಲ್ಲದೇ ರೊಮ್ಯಾಂಟಿಕ್ ಆಗಿ ಲಿಪ್ ಟು ಲಿಪ್ ಕಿಸ್(Viral Video)  ಕೊಟ್ಟಿದ್ದಾನೆ. ಈ ವಿಡಿಯೋ ಅನ್ನು ಕಳೆದ ಜು.22 ರಂದು ಹಂಚಿಕೊಳ್ಳಲಾಗಿದ್ದು, ಈ ಪೋಸ್ಟ್ ಲಕ್ಷಾಂತರ ವೀಕ್ಷಣೆ, ಹಲವಾರು ಕಾಮೆಂಟ್ ಗಳನ್ನು ಪಡೆದುಕೊಂಡಿದೆ. ಅದರಲ್ಲೊಬ್ಬ ನಿನ್ನ ಧೈರ್ಯಕ್ಕೆ ಮೆಚ್ಚಲೇ ಬೇಕು ಎಂತಲೂ, ಮತ್ತೋರ್ವ ಆ ಹಾವನ್ನು ನೋಡುತ್ತಿದ್ದರೇ ನನಗೆ ನಡುಕ ಶುರುವಾಯ್ತು ಎಂತಲೂ, ಮತ್ತೋರ್ವ ಅಣ್ಣಾ ಅದು ಹೆಣ್ಣು ಹಾವಲ್ಲ ಎಂತಲೂ, ಮತ್ತೋರ್ವ ಹಿಂದಿನ ಜನ್ಮದಲ್ಲಿ ಆ ಹಾವು ನಾಗಿನಿ ಯಾಗಿರಬೇಕು ಎಂದು ಕಾಮೆಂಟ್ (Viral Video) ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ (Viral Video) ವೈರಲ್ ಆಗಿದೆ.

Leave a Comment

Your email address will not be published. Required fields are marked *

Scroll to Top