Viral Video: ವಯಸ್ಸಾದ ಅತ್ತೆಯ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ ಪಾಪಿ ಸೊಸೆ, ವಿಡಿಯೋ ವೈರಲ್….!

Viral Video – ಭಾರತದಲ್ಲಿ ಕುಟುಂಬ ವ್ಯವಸ್ಥೆಗೆ ತುಂಬಾನೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಒಂದೇ ಕುಟುಂಬದಲ್ಲಿ ಎಲ್ಲರೂ ವಾಸಮಾಡುವ ರೂಡಿ ಈಗಲೂ ಇದೆ. (Viral Video) ಸಾಮಾನ್ಯವಾಗಿ ಕುಟುಂಬ ಅಂದ ಕೂಡಲೇ ಸಣ್ಣ ಪುಟ್ಟ ಜಗಳಗಳು ಇದ್ದೇ ಇರುತ್ತದೆ. ಅದರಲ್ಲೂ ಅತ್ತೆ-ಸೊಸೆ ನಡುವೆ ಜಗಳಗಳು ನಡೆಯುತ್ತಲೇ ಇರುತ್ತದೆ. ಇಲ್ಲೊಬ್ಬಳು ಸೊಸೆ ತಾಯಿಯ ಸ್ಥಾನದಲ್ಲಿರುವ ಅತ್ತೆಯ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾಳೆ. ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ (Viral Video) ವೈರಲ್ ಆಗುತ್ತಿದೆ.

ಉತ್ತರ ಪ್ರದೇಶದ ರಾಯ್ ಬರೇಲಿಯ ಲಾಲ್ ಗಂಜ್ ಕೊತ್ವಾಲಿ ಎಂಬಲ್ಲಿ ಈ (Viral Video) ಅಮಾನುಷ ಘಟನೆ ನಡೆದಿದೆ. ಗಯಾಳಿ ಸೊಸೆಯೊಬ್ಬಳು ವಯಸ್ಸಾದ ಅತ್ತೆಯ ಮೇಲೆ ಹಲ್ಲೆ ಮಾಡಿದ್ದಾಳೆ. ಅಮಾನುಷವಾಗಿ ಸೊಸೆಯನ್ನು ಹೊಡೆದಿದ್ದಾಳೆ. ಈಕೆಯ ಮೃಗೀಯ ವರ್ತನೆಯ ವಿಡಿಯೋ (Viral Video) ಯಾರೋ ಸೋಷಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದಾರೆ. ವೃದ್ದ ಅತ್ತೆಗೆ ಚಿತ್ರಹಿಂಸೆ ನೀಡಿದ ಸೊಸೆಯ ವಿರುದ್ದ ಸೂಕ್ತ ಕ್ರಮ ಜರುಗಿಸುವುದಾಗಿ ಪೊಲೀಸರು ಭರವಸೆ ಸಹ ನೀಡಿದ್ದಾರೆ (Viral Video) ಎನ್ನಲಾಗಿದೆ.

https://x.com/BhargavaPriyash/status/1827310741843800454

ಇನ್ನೂ ಈ ವಿಡಿಯೋವನ್ನು (Viral Video) ಪ್ರಿಯಾಶ್ ಭಾರ್ಗವ ಎಂಬಾತ ತಮ್ಮ ಎಕ್ಸ್ (ಟ್ವಿಟರ್‍) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಭಾರತದಲ್ಲಿ ಇತ್ತೀಚಿಗೆ ಹಿರಿಯ ನಾಗರೀಕರ ಮೇಲಿನ ಹಲ್ಲೆಗಳು ತುಂಬಾ ಸಾಮಾನ್ಯವಾಗಿಬಿಟ್ಟಿದೆ. ಅಂತಹವರ ವಿರುದ್ದ ಸರಿಯಾದ(Viral Video) ಕ್ರಮ ತೆಗೆದುಕೊಂಡಾಗ ಮಾತ್ರ ಇಂತಹ ಘಟನೆಗಳು ಕಡಿಮೆಯಾಗುತ್ತವೆ ಎಂಬ ಅರ್ಥದಲ್ಲಿ ಶೀರ್ಷಿಕೆಯನ್ನು ಹಾಕಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಗಯಾಳಿ ಸೊಸೆಯೊಬ್ಬಳು (Viral Video) ಅತ್ತೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸುವ ದೃಶ್ಯವನ್ನು ಕಾಣಬಹುದಾಗಿದೆ. ಕಳೆದ ಆ.24 ರಂದು ಹಂಚಿಕೊಳ್ಳಲಾದ ಈ ವಿಡಿಯೋ ವೈರಲ್ ಆಗುತ್ತಿದ್ದು, ಅನೇಕರು ಆ ಮಹಿಳೆಯ (Viral Video) ವಿರುದ್ದ ಕಿಡಿಕಾರುತ್ತಿದ್ದಾರೆ.

Leave a Comment

Your email address will not be published. Required fields are marked *

Scroll to Top