Viral Video – ಸಾಮಾನ್ಯವಾಗಿ ಹಲವು ಮಂಗಳಮುಖಿಯರು ಎಲ್ಲರಂತೆ ಗೌರವದಿಂದ ಬದುಕಲು ತುಂಬಾನೆ ಕಷ್ಟಪಡುತ್ತಾರೆ. ಆದರೆ ಕೆಲವರು ಮಾತ್ರ ಅಂತಹವರಿಗೆ ವಿರುದ್ದವಾಗಿರುತ್ತಾರೆ. ಸಣ್ಣಪುಟ್ಟ ವಿಚಾರಗಳಿಗೂ ಇತರರೊಂದಿಗೆ ಜಗಳವಾಡಿ ಕಿರಿಕ್ ಮಾಡಿಕೊಳ್ಳುತ್ತಿರುತ್ತಾರೆ. (Viral Video) ಮದುವೆ, ರೈಲುಗಳಲ್ಲಿ ಸೇರಿದಂತೆ ಹಲವು ಕಡೆ ಈ ರೀತಿಯ ಗಲಾಟೆಗಳು ನಡೆದಿರುವುದನ್ನು ನೋಡಿರುತ್ತೇವೆ. ಇದೀಗ ಅಂತಹ ಘಟನೆಯೊಂದು ನಡೆದಿದೆ. ಮೆಟ್ರೋ ಟ್ರೈನ್ ನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕನೊಬ್ಬ ಹಣ ಕೊಡಲು ನಿರಾಕರಿಸಿದ್ದಾನೆಂದು ಮಂಗಳಮುಖಿಯೊಬ್ಬರು ಆತನನ್ನು (Viral Video) ನಿಂದನೆ ಮಾಡಿ, ಆಕೆ ಬಟ್ಟೆಯನ್ನು ಎತ್ತಿ ಖಾಸಗಿ ಅಂಗ ತೋರಿಸಿ ನಿಂದಿಸಿದ್ದಾಳೆ. ಈ ಸಂಬಂಧ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಆ ಮಂಗಳಮುಖಿಯ ವರ್ತನೆಗೆ ನೆಟ್ಟಿಗರು ಆಕ್ರೋಷ ಹೊರಹಾಕುತ್ತಿದ್ದಾರೆ.
ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೋರ್ವ (Viral Video) ಪ್ರಯಾಣಿಸುತ್ತಿರುತ್ತಾನೆ. ಆತನ ಬಳಿ ಭಿಕ್ಷೆ ಬೇಡಲು ಹೋದ ಮಂಗಳಮುಖಿಗೆ ಆ ಪ್ರಯಾಣಿಕ ಭಿಕ್ಷೆ ನೀಡಲು ನಿರಾಕರಿಸಿದ್ದಾನೆ. ಅದರಿಂದ ಕೋಪಗೊಂಡ ಆ ಮಂಗಳಮುಖಿ ಆತನನ್ನು (Viral Video)ಅಸಭ್ಯವಾಗಿ ನಿಂದನೆ ಮಾಡಿದ್ದಲ್ಲದೇ, ಆಕೆ ಬಟ್ಟೆಯನ್ನು ಎತ್ತಿ ಖಾಸಗಿ ಅಂಗ ತೋರಿಸಿ ನಿಂದನೆ ಮಾಡಿದ್ದಾಳೆ. ಮೂಲಗಳ ಪ್ರಕಾರ ಈ ಘಟನೆ ದೆಹಲಿಯ ಮೆಟ್ರೋದಲ್ಲಿ ನಡೆದಿದೆ ಎನ್ನಲಾಗಿದೆ. (Viral Video) ಈ ಕುರಿತ ವಿಡಿಯೋ ಒಂದನ್ನು @gharkekalesh ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಇನ್ನೂ ವೈರಲ್ ಆಗುತ್ತಿರುವ (Viral Video) ವಿಡಿಯೋದಲ್ಲಿ ದೆಹಲಿ ಮೆಟ್ರೋದಲ್ಲಿ ಮಂಗಳಮುಖಿಯರಿಬ್ಬರು ಭಿಕ್ಷೆ ಬೇಡುತ್ತಿರುತ್ತಾರೆ. ಹೀಗೆ ಭಿಕ್ಷೆ ಬೇಡುತ್ತಾ ಓರ್ವ ಪ್ರಯಾಣಿಕನ ಬಳಿ ಹೋಗಿದ್ದಾರೆ. ಆದರೆ ಆತ ಹಣ ನೀಡಲು ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ (Viral Video) ಮಂಗಳಮುಖಿ ಆತನಿಗೆ ಅಸಭ್ಯವಾಗಿ ಬೈದು, ಕೋಪದಿಂದ ಬಟ್ಟೆ ಎತ್ತಿ ಖಾಸಗಿ ಅಂಗ ತೋರಿಸಿದ್ದಾಳೆ. ಇನ್ನೂ ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಭಾರಿ ವೀಕ್ಷಣೆ ಕಂಡಿದೆ. (Viral Video) ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಅನೇಕರು ಅಂತಹ ಮಂಗಳಮುಖಿಯರ ದೌರ್ಜನ್ಯಕ್ಕೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ.