Thursday, November 21, 2024

Viral Video: ಮೀನು ಹಿಡಿಯಲು ಹೋದರೇ, ಅಲ್ಲಿ ಗಾಳಕ್ಕೆ ಸಿಕ್ಕಿದ್ದು ನೋಡಿ ಕ್ಷಣದಲ್ಲೇ ಶಾಕ್ ಆದ ಮೀನುಗಾರರು…!

ಸಮುದ್ರ ಎಂಬುದು ಯಾರಿಗೂ ಅರ್ಥವಾಗದ ದೊಡ್ಡ ಪ್ರಶ್ನೆ, ವಿಸ್ಮಯ ಎಂದೆಲ್ಲಾ ಹೇಳಬಹುದು. ಇಂದಿಗೂ ಸಮುದ್ರದ ರಹಸ್ಯಗಳನ್ನು ಬೇದಿಸಲು ಇಂದಿಗೂ ಮನುಷ್ಯರಿಗೆ ಆಗಿಲ್ಲ ಎಂದೇ ಹೇಳಬಹುದು. ಸಮುದ್ರದ ಆಳದಲ್ಲಿ ಅದೆಷ್ಟೋ ವಿವಿಧ ಜಲಚರಗಳಿರುತ್ತವೆ. ಅದಕ್ಕೆ ಸಂಬಂಧಿಸಿದ ವಿಡಿಯೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಸಮುದ್ರದ ವಿಸ್ಮಯ ಎಂದೇ ಕರೆಯಲಾಗುವ ವಿಡಿಯೋ (Viral Video) ಒಂದು ವೈರಲ್ ಆಗುತ್ತಿದ್ದು, ನೆಟ್ಟಿಗರು ಶಾಕ್ ಆಗಿದ್ದಾರೆ.

lack of sharks video viral 1

ಸಮುದ್ರ ಎಂದರೇ ಅರ್ಥವಾಗದಷ್ಟು ವಿಚಾರಗಳು ಸಮುದ್ರದಲ್ಲಿ ಅಡಗಿರುತ್ತದೆ. ಮುಂದೊಂದು ಕಾಲದಲ್ಲಿ ಸಮುದ್ರದಿಂದಲೇ ಈ ಭೂಮಿ ನಾಶವಾಗಬಹುದು ಎಂದು ಅನೇಕರು ಹೇಳಿದ್ದಾರೆ. ಸಮುದ್ರದ ಅನೇಕ ವಿಸ್ಮಯಗಳ (Viral Video)ಬಗ್ಗೆ ಕೆಲವೊಂದು ವಿಡಿಯೋಗಳಲ್ಲಿ ಕಾಣುತ್ತಿರುತ್ತೇವೆ. ಜೊತೆಗೆ ಕಡಲ ತೀರದಲ್ಲಿ ಆಗಾಗ ವಿಚಿತ್ರ ಜೀವಿಗಳನ್ನು ಸಹ ನೋಡುತ್ತಿರುತ್ತೇವೆ. ಇದೀಗ ಅಂತಹುದೇ ವಿಡಿಯೋ ಒಂದು ಇಂಟರ್‍ ನೆಟ್ ನಲ್ಲಿ ಹರಿದಾಡುತ್ತಿದೆ. ಈ (Viral Video)ವಿಡಿಯೋ ನೀವು ನೋಡಿದರೇ ಶಾಕ್ ಆಗೊದಂತೂ ಖಚಿತ ಎಂದು ಹೇಳಬಹುದಾಗಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ಎಂಬ ವಿಚಾರಕ್ಕೆ ಬಂದರೇ,

ವೈರಲ್ ವಿಡಿಯೋ ಇಲ್ಲಿದೆ ನೋಡಿ: https://x.com/AMAZlNGNATURE/status/1854804019090280769

ಸದ್ಯ ವೈರಲ್ ಆಗುತ್ತಿರುವ (Viral Video)ವಿಡಿಯೋದಲ್ಲಿ ಒಂದು ಮೋಟಾರು ಹಡಗಿನಲ್ಲಿ ಕೆಲವರು ಮೀನು ಹಿಡಿಯಲು ಸಮುದ್ರದೊಳಗೆ ಹೋಗಿದ್ದಾರೆ. ಹಡಗಿನ ಸುತ್ತಲೂ ಮೀನು ಹಿಡಿಯುವ ಗಾಳಗಳನ್ನು ಅಳವಡಿಸಿದ್ದಾರೆ. ಮೀನುಗಳನ್ನು ಹಿಡಿಯಲು ಯತ್ನಿಸಿದ್ದಾರೆ. ಕೊಂಚ ಸಮಯದ ಬಳಿಕ ನೋಡುವಷ್ಟರಲ್ಲಿ ಕಣ್ಣಿನ ಮುಂದೆ ಒಂದು ವಿಸ್ಮಯ ಕಂಡಿದೆ. ಅದನ್ನು ಕಂಡು ಬೋಟ್ ನಲ್ಲಿದ್ದವರೆಲ್ಲಾ ಕ್ಷಣದಲ್ಲೇ ಶಾಕ್ ಆಗಿದ್ದಾರೆ. ಬೋಟಿನ ಸುತ್ತಲೂ ಎಲ್ಲಿಂದ ಬಂದವೋ ತಿಳಿಯದು ತಿಮಿಂಗಳಗಳು ಸುತ್ತುವರೆದಿವೆ.  ತಮ್ಮ ಹಸಿವು ತೀರಿಸಿಕೊಳ್ಳಲು ಮೀನುಗಳನ್ನು (Viral Video)ಬೇಟೆಯಾಡಲು ಬಂದಿವೆ. ಈ ದೃಶ್ಯ ನೋಡುತ್ತಿದ್ದಂತೆ ಎಲ್ಲರೂ ಶಾಕ್ ಆಗಿದ್ದಾರೆ. ಅಲ್ಲಿಂದ ಆ ತಿಮಿಂಗಳಗಳು ಹೋದ ಬಳಿಕ ಅಲ್ಲಿದ್ದವರು ನಿಟ್ಟಿಸುರು ಬಿಟ್ಟಿದ್ದಾರೆ. ಈ ಘಟನೆ ಅಮೇರಿಕಾದ ಲೂಯಸಿಯಾನಾ ಭಾಗದಲ್ಲಿ ನಡೆದಿದೆ ಎನ್ನಲಾಗಿದ್ದು, ವಿಡಿಯೋ ಎಲ್ಲಾ ಕಡೆ ವೈರಲ್ (Viral Video) ಆಗುತ್ತಿದೆ.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!