0.9 C
New York
Sunday, February 16, 2025

Buy now

Viral Video : ಕುಡುಕರ ಬೆಂಡೆತ್ತಿದ ನಾರಿಯರು, ಕುಡುಕರಿಗೆ ಪೊರಕೆ ಪೂಜೆ ಮಾಡಿದ ವನಿತೆಯರು….!

Viral Video – ನಾರಿ ಮುನಿದರೇ ಮಾರಿ ಎಂಬ ನಾನ್ನುಡಿಯಂತೆ ಕುಡುಕರನ್ನು ಚೆನ್ನಾಗಿ ಥಳಿಸಿದ ಘಟನೆಯೊಂದು ನಡೆದಿದೆ. ಮದ್ಯವ್ಯಸನಿಗಳಿಂದ ಬೇಸತ್ತ ಮಹಿಳೆಯರು ರಸ್ತೆಯಲ್ಲಿಯೇ ಅವರಿಗೆ ಪೊರಕೆಗಳಿಂದ (Viral Video) ಥಳಿಸಿದ್ದಾರೆ. ಮಹಿಳೆಯರು ರಸ್ತೆಗಳಲ್ಲಿ ನಿರಂತರವಾಗಿ ಕಂಡುಬರುವ ಕುಡುಕರ ಕಾಟದಿಂದ ಬೇಸತ್ತ ಮಹಿಳೆಯರು ರೋಸಿಹೋಗಿ, (Viral Video) ಕುಡುಕರ ಬೆಂಡೆತ್ತಿದ್ದಾರೆ. ಈ ಸಂಬಂಧ ವಿಡಿಯೋ ಒಂದು (Viral Video) ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

womens beated alcoholics in mumbai 0

Viral Video – ತೆಪ್ಪಗೆ ಎಣ್ಣೆ ಹಾಕೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುವ ಒಂದು ವರ್ಗವಿದ್ದರೇ, ಮತ್ತೊಂದು ವರ್ಗ ಕುಡಿದು ಇಲ್ಲ ಸಲ್ಲದ ತಂಟೆಗಳನ್ನು ತರುತ್ತಾರೆ. ಅದರಲ್ಲೂ ಸಂಜೆ ಸಮಯದಲ್ಲಿ ಕುಡಿದು ರಸ್ತೆಯಲ್ಲೇ ಹೋಗಿ (Viral Video)  ಬರುವವರಿಗೆ ಕಿರುಕುಳ ಕೊಡುವಂತಹ ಸನ್ನಿವೇಶಗಳನ್ನು ಸಹ ನೋಡಿರುತ್ತವೆ. ಕುಡುಕರ ವಿಕೃತ ಚೇಷ್ಟೆಗಳಿಗೆ ಸಾಮಾನ್ಯರು ಬೇಸತ್ತು ಹೋಗಿರುತ್ತಾರೆ. ಅಂತಹುದೇ ಘಟನೆಯೊಂದು ಮುಂಬೈನಲ್ಲಿ ನ(Viral Video) ಡೆದಿದೆ. ಕುಡುಕರ ಕೀಟಲೇಯಿಂದ ಬೇಸತ್ತ ಮಹಿಳೆಯರು ಸರಿಯಾದ ಕೆಲಸವೇ ಮಾಡಿದ್ದಾರೆ. ಮತ್ತೊಮ್ಮೆ ಕುಡುಕರು ಆ ಸುತ್ತಮುತ್ತಲಿನ ಪರಿಸರಕ್ಕೆ (Viral Video) ಬಾರದಂತೆ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಮುಂಬೈನಲ್ಲಿನ ಕೆಲವು ಮಹಿಳೆಯರು ರಸ್ತೆಗಿಳಿದು ಕುಡುಕರನ್ನು (Viral Video) ರಸ್ತೆಯಲ್ಲಿಯೇ ಥಳಿಸಿದ್ದಾರೆ. ನಡು ರಸ್ತೆಯಲ್ಲಿ ಕುಡಿಯುತ್ತಿರುವವರನ್ನು ಹಿಡಿದು ಪೊರಕೆ ಪೂಜೆ ಮಾಡಿದ್ದಾರೆ. ಪ್ರತಿನಿತ್ಯ ರಸ್ತೆಯಲ್ಲಿ ಎಣ್ಣೆ ಕುಡಿಯುತ್ತಾ ಅಲ್ಲಿ ಸಂಚರಿಸುವಂತಹ ಜನರಿಗೆ ಕಿರಿಕಿರಿ ಕೊಡುತ್ತಿದ್ದ ಕುಡುಕರನ್ನು ಸರಿಯಾಗಿಯೇ ಥಳಿಸಿದ್ದಾರೆ. (Viral Video) ಯಾರ ಸಹಾಯವಿಲ್ಲದೇ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಗುಂಪು ಸೇರಿಕೊಂಡ ಮಹಿಳೆಯರು ಪೊರಕೆಯನ್ನು ಹಿಡಿದು ಕುಡುಕರಿಗೆ ಸರಿಯಾಗಿಯೇ ಥಳಿಸಿದ್ದಾರೆ. ರಸ್ತೆಯಲ್ಲಿ ಕುಡಿದು ತೂರಾಡುತ್ತಾ ಜನರಿಗೆ ಸಮಸ್ಯೆ ಕೊಡುತ್ತಿದ್ದವರಿಗೆ (Viral Video) ಪೊರಕೆ ಪೂಜೆ ಮಾಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ: https://x.com/Mumbaikhabar9/status/1827083089916653755

ಇನ್ನೂ ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ. ವಿಡಿಯೋ ನೋಡಿದ ಅನೇಕರು ಮಹಿಳೆಯರ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಸ್ಥಳೀಯ ಆಡಳಿತ ಕೆಲಸ ಮಾಡದೇ ಇದ್ದಾಗ ಜನರೇ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು (Viral Video) ಮುಂದಾಗುತ್ತಾರೆ ಎಂಬ ಅರ್ಥದಲ್ಲಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

by Admin
by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles