HomeNationalViral News: ಚಿಕ್ಕಪ್ಪನನ್ನು ಪ್ರೀತಿಸಿ ಮದುವೆಯಾದ ಯುವತಿ, ಚಿಕ್ಕಪ್ಪ- ಮಗಳ ಪ್ರೇಮ್ ಕಹಾನಿ ಬಿಗ್ ಟ್ವಿಸ್ಟ್…!

Viral News: ಚಿಕ್ಕಪ್ಪನನ್ನು ಪ್ರೀತಿಸಿ ಮದುವೆಯಾದ ಯುವತಿ, ಚಿಕ್ಕಪ್ಪ- ಮಗಳ ಪ್ರೇಮ್ ಕಹಾನಿ ಬಿಗ್ ಟ್ವಿಸ್ಟ್…!

Viral News – ಪ್ರೀತಿಗೆ ಕುರುಡು ಎಂಬುದು ಅನೇಕ ಬಾರಿ ನಿಜವಾಗಿದೆ. ವಯಸ್ಸು, ಜಾತಿ, ಸಂಬಂಧಗಳಿಗೆ ಬೆಲೆ ಇಲ್ಲದಂತೆ ಅನೇಕ ಜೋಡಿಗಳು ಪ್ರೀತಿಸಿ ಮದುವೆಯಾಗಿದ್ದಾರೆ. ಇದೀಗ ಬಿಹಾರದಲ್ಲಿ ಸ್ವಂತ ಚಿಕ್ಕಪ್ಪನನ್ನೆ ಸೋದರನ ಮಗಳು ಪ್ರೀತಿಸಿ ಮದುವೆಯಾಗಿದ್ದಾಳೆ. ಈ ಘಟನೆ ಬಿಹಾರದಲ್ಲಿ ನಡೆದಿದ್ದು, ಭಾರಿ (Viral News) ಸದ್ದು ಮಾಡುತ್ತಿದೆ. ಬಿಹಾರದ ಬೇಗುಸಾರೈದಲ್ಲಿ ನಡೆದಿರುವ ಈ ಅಪರೂಪದ ಮದುವೆ ಸಾಕಷ್ಟು ಚರ್ಚೆಗೀಡಾಗಿದೆ.

ಬಿಹಾರದ ಬೇಗುಸಾರೈದ ಮಹಾನಗರ ಪಾಲಿಕೆಯ ಉಪ ಆಯುಕ್ತ ಶಿವಶಕ್ತಿ ಕುಮಾರ್‍ (31) ಹಾಗೂ ಸಜಲ್ ಸಿಂಧು (24) ಎಂಬ ಯುವತಿ 10 ವರ್ಷಗಳಿಂದ (Viral News) ಪ್ರೀತಿಸಿಕೊಳ್ಳುತ್ತಿದ್ದರಂತೆ. ಹೊರ ಪ್ರಪಂಚಕ್ಕೆ ಈ ಜೋಡಿ ಪ್ರೇಮಿಗಳಾದರೂ ಸಂಬಂಧದಲ್ಲಿ ಚಿಕ್ಕಪ್ಪ-ಮಗಳು ಆಗಬೇಕು ಎನ್ನಲಾಗಿದೆ. ಇದು ಎಲ್ಲರ ಕೆಂಗಣ್ಣಿಗೆ (Viral News) ಕಾರಣವಾಗಿದೆ. ಇನ್ನೂ ಈ ಸುದ್ದಿ ತಿಳಿದ ಸಜಲ್ ಸಿಂಧು ಕುಟುಂಬಸ್ಥರು ಇದು ಸಾಧ್ಯವಿಲ್ಲ. ಇಬ್ಬರೂ ದಾಂಪತ್ಯ ಸಾಗಿಸಬಾರದೆಂದು ಪಟ್ಟು (Viral News) ಹಿಡಿದಿದ್ದರು. ಆದರೆ ಈ ಜೋಡಿ ಮಾತ್ರ ಕುಟುಂಬಸ್ಥರ ಮಾತುಗಳನ್ನು ಕೇಳುತ್ತಿಲ್ಲ. ಕಳೆದ ಆ.14 ರಂದು ಬಿಹಾರದ ಖಗರಿಯಾದಲ್ಲಿರುವ ಕಾತ್ಯಾಯನಿ ಮಂದಿರಕ್ಕೆ ಹೋಗಿ ಮದುವೆಯಾಗಿದ್ದಾರೆ. ನಾವಿಬ್ಬರೂ 10 (Viral News) ವರ್ಷಗಳಿಂದ ಪ್ರೀತಿಸಿಕೊಳ್ಳುತ್ತಿದ್ದೇವೆ. ಇದೀಗ ಮದುವೆಯಾಗಿದ್ದೇವೆ. ಆದರೆ ನಮ್ಮ ವಿರುದ್ದ ಕುಟುಂಬಸ್ಥರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ (Viral News) ಎಂದು ಸ್ಪಷ್ಟನೆ ನೀಡಿದ್ದಾರೆ.

bihar begusarai deputy commissioner marries niece 0

ಇನ್ನೂ ಶಿವಶಕ್ತಿ ಕುಮಾರ್‍ ಕಳೆದ ಕೆಲವು ತಿಂಗಳುಗಳಿಂದ ದೀರ್ಘ ರಜೆಯಲ್ಲಿದ್ದರು (Viral News) ಎನ್ನಲಾಗಿದೆ. ಇದೀಗ ಸಜಲ್ ಸಿಂದು ಜೊತೆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸಿಂಧು ಮಾತನಾಡಿದ್ದು, ನಾವಿಬ್ಬರೂ ಪ್ರೀತಿಸಿದ್ದೇವೆ. ಪ್ರೀತಿಸಿ ಮದುವೆಯಾಗಿದ್ದೇವೆ. ಇದಕ್ಕೆ ನಮ್ಮ ಕುಟುಂಬದ (Viral News) ವಿರೋಧವಿದೆ. ನಾವು ಪ್ರೀತಿಸಿದ್ದೇವೆ ವಿನಃ ಯಾವುದೇ ಅಪರಾಧ ಮಾಡಿಲ್ಲ. ಪ್ರೀತಿಸಿಕೊಳ್ಳುವುದು ನಮ್ಮ ವೈಯುಕ್ತಿಕ ವಿಚಾರ. ಅದನ್ನು ಕೇಳುವಂತಹ ಹಕ್ಕು (Viral News) ಯಾರಿಗೂ ಇಲ್ಲ. ನಮ್ಮ ಸಂಬಂಧವನ್ನು ಅಂತ್ಯಗೊಳಿಸಲು ನಮ್ಮ ಕುಟುಂಬಸ್ಥರು ಕಾನೂನಿನ ಮೂಲಕ ಪ್ರಯತ್ನಿಸುತ್ತಿದ್ದಾರೆ. ಆದರೆ ಸಂವಿಧಾನದಲ್ಲಿ ಮದುವೆಯಾಗೋದಕ್ಕೆ ಅವಕಾಶವಿದೆ (Viral News) ಎಂದು ಹೇಳಿದ್ದಾರೆ.

ಇನ್ನೂ ಸಜಲ್ ಸಿಂಧೂ ವಿಡಿಯೋದಲ್ಲಿ ತಮ್ಮ ಲವ್ ಸ್ಟೋರಿಯ ಬಗ್ಗೆ (Viral News) ತಿಳಿಸಿದ್ದಾಳೆ. 2015ರಲ್ಲಿ ತಾನು ಬನಾರಸ್ ಹಿಂದೂ ಕಾಲೇಜಿನಲ್ಲಿ ಓದುತ್ತಿರುವಾಗ, ಅಲ್ಲಿಗೆ ಶಿವಶಕ್ತಿ ಸ್ನಾತಕೋತ್ತರ ಪದವಿ ಓದಲು ಬರುತ್ತಾನೆ. ಅಲ್ಲಿ ಇಬ್ಬರ ನಡುವೆ ಸಲುಗೆ ಪ್ರೇಮಾಂಕುರವಾಗುತ್ತದೆ. ಅದು ಮದುವೆಯವರೆಗೂ ಬಂದಿದೆ. ಸಜಲ್ ವರಸೆಯಲ್ಲಿ (Viral News) ಶಿವಶಕ್ತಿಗೆ ಚಿಕ್ಕಪ್ಪನ ಮಗಳಾಗಬೇಕು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ವಿರೋಧ (Viral News) ವ್ಯಕ್ತಪಡಿಸಿದ್ದಾರೆ. ನಮ್ಮದು ಪವಿತ್ರ ಪ್ರೇಮ. ಇದನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ. ನಮಗೆ ಒಟ್ಟಿಗೆ ಬದುಕುವ ಹಕ್ಕನ್ನು ಸಂವಿಧಾನ ಕೊಟ್ಟಿದೆ ಎಂದು ತಮ್ಮ (Viral News) ಮದುವೆಯನ್ನು ಸಮರ್ಥನೆ ಮಾಡಿಕೊಂಡಿದ್ದಾಳೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular