Close Menu
ISM Kannada News
    IPL 2025 Live Score
    What's Hot

    Husband : ನಿದ್ದೆಯಲ್ಲಿದ್ದ ಪತ್ನಿಯ ಮೂಗನ್ನೇ ಕಚ್ಚಿ ತಿಂದ ಪತಿ! ಅಸಲಿ ಕಾರಣ ಇಲ್ಲಿದೆ ಓದಿ…!

    May 9, 2025

    TTD : ತಿರುಮಲದಿಂದ ನವ ವಧು-ವರರಿಗೆ ಶ್ರೀನಿವಾಸನ ಆಶೀರ್ವಾದ: ಪವಿತ್ರ ಆಭರಣ ಸಹಿತ ಅಕ್ಷತೆ ಉಡುಗೊರೆ ಪಡೆಯಲು ಹೀಗೆ ಮಾಡಿ…!

    May 9, 2025

    Operation Sindoor : ಆಪರೇಷನ್ ಸಿಂಧೂರ್ ಸ್ಫೂರ್ತಿಯಿಂದ ಮಗುವಿಗೆ ವಿಶಿಷ್ಟ ನಾಮಕರಣ!

    May 9, 2025
    Facebook X (Twitter) Instagram
    Facebook X (Twitter) Instagram WhatsApp
    ISM Kannada NewsISM Kannada News
    Subscribe
    • Home
    • All News
      • State
      • National
      • International
    • Special
    • Entertainment
    • Technology
    • Web Stories
    • Foodies
    ISM Kannada News
    Home»National»Viral: ಹಾವನ್ನು ತೋರಿಸಿ ರೈಲಿನಲ್ಲಿದ್ದ ಪ್ರಯಾಣಿಕರಿಂದ ಹಣ ವಸೂಲಿ ಮಾಡಿದ ಕಿಲಾಡಿ, ವೈರಲ್ ಆದ ವಿಡಿಯೋ…!
    National

    Viral: ಹಾವನ್ನು ತೋರಿಸಿ ರೈಲಿನಲ್ಲಿದ್ದ ಪ್ರಯಾಣಿಕರಿಂದ ಹಣ ವಸೂಲಿ ಮಾಡಿದ ಕಿಲಾಡಿ, ವೈರಲ್ ಆದ ವಿಡಿಯೋ…!

    By by AdminNovember 26, 2024Updated:November 26, 2024No Comments1 Min Read
    Facebook Twitter Pinterest WhatsApp
    Cobra in train malayali influencer video

    Table of Contents

    Toggle
    • ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here

    Viral – ಅನೇಕರು ರೈಲಿನಲ್ಲಿ ಪ್ರಯಾಣಿಸಲು ಇಷ್ಟಪಡುತ್ತಾರೆ. ಕಡಿಮೆ ಬೆಲೆಯಲ್ಲಿ ಆರಾಮಾದ ಪ್ರಯಾಣ ಮಾಡುವ ದೃಷ್ಟಿಯಿಂದ ರೈಲಿನಲ್ಲಿಯೇ ಪ್ರಯಾಣಿಸಲು ಇಷ್ಟಪಡುತ್ತಾರೆ ಎನ್ನಬಹುದು. ರೈಲಿನಲ್ಲಿ ಪ್ರಯಾಣಿಸುತ್ತಾ ಅನೇಕ ಅನುಭವಗಳೂ ಸಹ ಆಗಿರುತ್ತದೆ. ಅವುಗಳಲ್ಲಿ ಕೆಲವೊಂದು ಘಟನೆಗಳು ಸುಂದರವಾದ ಅನುಭವಗಳನ್ನು ತಂದುಕೊಟ್ಟಿದ್ದರೇ, (Viral) ಮತ್ತೆ ಕೆಲವು ಅನುಭವಗಳು ಕೆಟ್ಟದಾಗಿರುತ್ತದೆ. ಇದೀಗ ರೈಲಿನಲ್ಲಿ ನಡೆದ ಒಂದು ಘಟನೆಯ ಬಗ್ಗೆ ಯುವಕನೋರ್ವ ತನಗಾದ ಅನುಭವವನ್ನು ಹಂಚಿಕೊಂಡಿದ್ದಾನೆ. ಅಷ್ಟಕ್ಕೂ ಆ ಯುವಕನಿಗಾದ ಅನುಭವ ಆದ್ರೂ ಏನು ಎಂಬ ವಿಚಾರಕ್ಕೆ ಬಂದರೇ,

    Cobra in train malayali influencer video 0

    ಯುವಕನೋರ್ವ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ನಡೆದ ಕಹಿ ಘಟನೆಯ ಬಗ್ಗೆ ಹೇಳಿದ್ದು, ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ರೈಲಿನ ಜನರಲ್ ಕೋಚ್ ನಲ್ಲಿ ಓರ್ವ ದರೋಡೆಕೋರ ತನ್ನ ಬಳಿಯಿದ್ದ ವಿಷಕಾರಿ ಹಾವನ್ನು ತೋರಿಸಿ ಪ್ರಯಾಣಿಕರಿಗೆ ಹೆದರಿಸಿ ಅವರಿಂದ (Viral) ಹಣವನ್ನು ಪೀಕಿದ್ದಾನೆ. ಉತ್ತರ ಭಾರತದ ಟ್ರೈನ್ ನಲ್ಲಿ ಪ್ರಯಾಣಿಸುವಾಗ ತನಗಾದ ಈ ಕೆಟ್ಟ ಹಾಗೂ ಭಯದ ಅನುಭವವನ್ನು ಕೇರಳ ಮೂಲದ ಎಸ್.ಅಶ್ವಿನ್ ಎಂಬಾತ ತನ್ನ travel_with_bon (Viral) ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ಈ ವಿಡಿಯೋ ತುಂಬಾನೆ ವೈರಲ್ ಆಗುತ್ತಿದೆ.

    ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here

    ಸದ್ಯ ವೈರಲ್ ಆಗುತ್ತಿರುವ (Viral) ವಿಡಿಯೋದಲ್ಲಿ ಉತ್ತರಭಾರತದ ರೈಲಿನಲ್ಲಿ ಪ್ರಯಾಣಿಸುವಾಗ ತನಗಾದ ಭಯಾನಕ ಅನುಭವವನ್ನು ಅಶ್ವಿನ್ ಹೇಳಿಕೊಂಡಿದ್ದಾನೆ. ಈ ರೈಲಿನ ಕೋಚ್ ನಲ್ಲಿ ಪ್ರಯಾಣಿಕರು ತುಂಬಿದ್ದರು. ಈ ಸಮಯದಲ್ಲಿ ವ್ಯಕ್ತಿಯೋರ್ವ ತನ್ನ ಬಳಿಯಿದ್ದ ಹಾವನ್ನು ತೋರಿಸಿ ಭಯಪಡಿಸಿ ಪ್ರಯಾಣಿಕರಿಂದ ಹಣ ಪೀಕಿದ್ದಾನೆ. ಈ (Viral) ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಲಕ್ಷಾಂತರ ವೀಕ್ಷಣೆ ಕಂಡಿದೆ. ಜೊತೆಗೆ ನೆಟ್ಟಿಗರು ಸಹ ತಮ್ಮದೇ ಆದ ಶೈಲಿಯಲ್ಲಿ ಕಾಮೆಂಟ್ ಗಳನ್ನು ಹರಿಬಿಡುತ್ತಾ, ಹಾವು ತೋರಿಸಿ ಹಣ ಪೀಕಿದ ಕಿಲಾಡಿಯ (Viral) ವಿರುದ್ದ ಆಕ್ರೋಷ ಹೊರಹಾಕುತ್ತಿದ್ದಾರೆ.

    Media influencer Railway Department SNake Video Train Uttar Bharatha Viral Viral Video
    Share. Facebook Twitter Pinterest WhatsApp
    by Admin
    • Website
    • Facebook

    Welcome to ISM Kannada News, if you want to contact us, then feel free to say anything about www.ismkannadanews.com

    Related Posts

    Husband : ನಿದ್ದೆಯಲ್ಲಿದ್ದ ಪತ್ನಿಯ ಮೂಗನ್ನೇ ಕಚ್ಚಿ ತಿಂದ ಪತಿ! ಅಸಲಿ ಕಾರಣ ಇಲ್ಲಿದೆ ಓದಿ…!

    May 9, 2025

    TTD : ತಿರುಮಲದಿಂದ ನವ ವಧು-ವರರಿಗೆ ಶ್ರೀನಿವಾಸನ ಆಶೀರ್ವಾದ: ಪವಿತ್ರ ಆಭರಣ ಸಹಿತ ಅಕ್ಷತೆ ಉಡುಗೊರೆ ಪಡೆಯಲು ಹೀಗೆ ಮಾಡಿ…!

    May 9, 2025

    Operation Sindoor : ಆಪರೇಷನ್ ಸಿಂಧೂರ್ ಸ್ಫೂರ್ತಿಯಿಂದ ಮಗುವಿಗೆ ವಿಶಿಷ್ಟ ನಾಮಕರಣ!

    May 9, 2025
    Leave A Reply Cancel Reply

    IPL 2025 Live Score
    Don't Miss

    Husband : ನಿದ್ದೆಯಲ್ಲಿದ್ದ ಪತ್ನಿಯ ಮೂಗನ್ನೇ ಕಚ್ಚಿ ತಿಂದ ಪತಿ! ಅಸಲಿ ಕಾರಣ ಇಲ್ಲಿದೆ ಓದಿ…!

    National May 9, 2025

    Husband – ಪ್ರತಿಯೊಬ್ಬ ಗಂಡನಿಗೂ ತನ್ನ ಹೆಂಡತಿಯು ಸುಂದರವಾಗಿಯೇ ಕಾಣುತ್ತಾಳೆ. ಕೆಲವರು ತಮ್ಮ ಪತ್ನಿಯನ್ನು ಹೊಗಳಿ ಆಕಾಶಕ್ಕೆ ಏರಿಸುವುದೂ ಉಂಟು.…

    TTD : ತಿರುಮಲದಿಂದ ನವ ವಧು-ವರರಿಗೆ ಶ್ರೀನಿವಾಸನ ಆಶೀರ್ವಾದ: ಪವಿತ್ರ ಆಭರಣ ಸಹಿತ ಅಕ್ಷತೆ ಉಡುಗೊರೆ ಪಡೆಯಲು ಹೀಗೆ ಮಾಡಿ…!

    May 9, 2025

    Operation Sindoor : ಆಪರೇಷನ್ ಸಿಂಧೂರ್ ಸ್ಫೂರ್ತಿಯಿಂದ ಮಗುವಿಗೆ ವಿಶಿಷ್ಟ ನಾಮಕರಣ!

    May 9, 2025

    Flipkart Foundation Scholarship 2024-25 – ಫ್ಲಿಪ್ಕಾರ್ಟ್ ಫೌಂಡೇಶನ್ ವಿದ್ಯಾರ್ಥಿವೇತನ 2025: ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ದೊಡ್ಡ ಅವಕಾಶ!

    May 9, 2025

    Hindu Festivals : ಸಂಭ್ರಮ ಸಡಗರದಿಂದ ನಡೆದ ಗುಡಿಬಂಡೆ ಏಡುಗರ ಅಕ್ಕಮ್ಮ ಕಾಯುಟ್ಲು ಪರುಷೆ ಮತ್ತು ದೀಪೋತ್ಸವ…!

    May 8, 2025

    Baghpat Murder Case : ಪತ್ನಿಯ ಕತ್ತು ಸೀಳಿ ಅತ್ತೆಗೆ ಕರೆ ಮಾಡಿದ ಅಳಿಯ: ಪ್ರೀತಿಯ ವಿವಾಹ ದುರಂತ ಅಂತ್ಯ….!

    May 8, 2025
    ISM Kannada News
    Facebook X (Twitter) Instagram Pinterest
    • Home
    • About Us
    • Contact Us
    • Privacy Policy
    © 2025 ISM Kannada News. Designed by ISM News.

    Type above and press Enter to search. Press Esc to cancel.