Close Menu
ISM Kannada News
    IPL 2025 Live Score
    What's Hot

    Chikkaballapur : ಗಾಳಿ-ಮಳೆಗೆ ಚೆಂಡು ಹೂ ಬೆಳೆ ನಾಶ – ಸಂಕಷ್ಟದಲ್ಲಿ ರೈತ, ಪರಿಹಾರಕ್ಕೆ ಮೊರೆ…!

    May 19, 2025

    Soldier : ಬಾಗೇಪಲ್ಲಿಯಲ್ಲಿ ಹುತಾತ್ಮ ಯೋಧ ಮುರಳಿ ನಾಯಕ್ ಸ್ಮರಣೆ: ದೇಶಕ್ಕಾಗಿ ಬಲಿದಾನಗೈದ ವೀರನಿಗೆ ನಮನ…!

    May 19, 2025

    Teacher : ಶಿಕ್ಷಕಿಯ ಸಾಧನೆ: ರಾಷ್ಟ್ರ ಮಟ್ಟದ 100 ಮೀಟರ್ ಓಟದ ಸ್ಪರ್ಧೆಗೆ ಆಯ್ಕೆ…..!

    May 19, 2025
    Facebook X (Twitter) Instagram
    Facebook X (Twitter) Instagram WhatsApp
    ISM Kannada NewsISM Kannada News
    Subscribe
    • Home
    • All News
      • State
      • National
      • International
    • Special
    • Entertainment
    • Technology
    • Web Stories
    • Foodies
    ISM Kannada News
    Home»Special»TTD Updates: ನವೆಂಬರ್ ಮಾಹೆಯ ದರ್ಶನ ಟಿಕೆಟ್ಸ್ ಬುಕ್ಕಿಂಗ್ ಕುರಿತು ತಿಮ್ಮಪ್ಪನ ಭಕ್ತರಿಗೆ ಅಲರ್ಟ್….!
    Special

    TTD Updates: ನವೆಂಬರ್ ಮಾಹೆಯ ದರ್ಶನ ಟಿಕೆಟ್ಸ್ ಬುಕ್ಕಿಂಗ್ ಕುರಿತು ತಿಮ್ಮಪ್ಪನ ಭಕ್ತರಿಗೆ ಅಲರ್ಟ್….!

    By by AdminAugust 14, 2024Updated:September 3, 2024No Comments2 Mins Read
    Facebook Twitter Pinterest WhatsApp
    TTD updates
    TTD updates

    TTD Updates – ವಿಶ್ವ ವಿಖ್ಯಾತ ತಿರುಮಲ ತಿರುಪತಿ ದೇವಾಲಯಕ್ಕೆ (TTD Updates) ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಪ್ರತಿ ಮಾಹೆ (TTD Updates) ತಿಮ್ಮಪ್ಪನ ಭಕ್ತರಿಗೆ ಶ್ರೀವಾರಿ ದರ್ಶನದ 300 ರೂಪಾಯಿ ಟಿಕೆಟ್ ಗಳನ್ನು ವಿತರಣೆ ಮಾಡುತ್ತದೆ. ಇದೀಗ ನವೆಂಬರ್‍ ಮಾಹೆಯ ಕೋಟಾ ಬಿಡುಗಡೆ ಮಾಡಿದೆ. ಆ.19 ರಂದು ಟಿಕೆಟ್ ಬುಕ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಆ.19 ರಂದು ಬೆಳಿಗ್ಗೆ 10 ಗಂಟೆಗೆ ಆನ್ ಲೈನ್ ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳಬಹುದಾಗಿದೆ.

    ttd news november quota ticket bookings 1

    ನವೆಂಬರ್‍ 2024 ರ ಮಾಹೆಯ (TTD Updates) ತಿಮ್ಮಪ್ಪನ ದರ್ಶನದ ಟಿಕೆಟ್ ಗಳನ್ನು ಆ.19 ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ಶ್ರೀವಾರಿ ಆರ್ಜಿತ ಸೇವಾ ಟಿಕೆಟ್ ಗಳನ್ನು ಆನ್ ಲೈನ್ ಮೂಲಕ ಬಿಡುಗಡೆ ಮಾಡಲಾಗುತ್ತದೆ. ಈ ಸೇವಾ ಟಿಕೆಟ್ ಗಳಿಗಾಗಿ ಎಲೆಕ್ಟ್ರಾನಿಕ್ ಡಿಪ್ ಗಾಗಿ ಆ.21 ರಂದು ಬೆಳಿಗ್ಗೆ 10 ಗಂಟೆಗಳ ವರೆಗೂ ರಿಜಿಸ್ಟರ್‍ ಮಾಡಿಕೊಳ್ಳಬಹುದು. ಈ (TTD Updates)  ಎಲೆಕ್ಟ್ರಾನಿಕ್ ಡಿಪ್ ನಲ್ಲಿ ಆಯ್ಕೆಯಾದವರು ಆ.21 ರಿಂದ ಆ.23ರ ಮಧ್ಯಾಹ್ನ 12 ಗಂಟೆಯೊಳಗೆ ಹಣ ಪಾವತಿಸಿ ಖಚಿತಪಡಿಸಿಕೊಳ್ಳಬೇಕು. ಇನ್ನೂ (TTD Updates) ಕಲ್ಯಾಣೋತ್ಸವ, ಊಂಜಲ್ ಸೇವ, ಆರ್ಜಿತ ಬ್ರಹ್ಮೋತ್ಸವ, ಸಹಸ್ರಾದಿಪಾಲಂಕಾರ ಸೇವಾ ಸೇರಿದಂತೆ ನ.9 ರಂದು ಶ್ರೀವಾರಿ ಆಲಯದಲ್ಲಿ ನಡೆಯಲಿರುವ (TTD Updates) ಪುಷ್ಪಯಾಗದ ಟಿಕೆಟ್ ಗಳನ್ನು ಆ.22 ರ ಬೆಳಿಗ್ಗೆ 10 ಗಂಟೆಗೆ ಆನ್ ಲೈನ್ ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

    TTD annouced e tender 1

    ಅದೇ ರೀತಿ ಆ.22 ರಂದು ವರ್ಚುವಲ್ ಸೇವಾ ಕೋಟವನ್ನು ಸಹ ಟಿಟಿಡಿ (TTD Updates)  ಬಿಡುಗಡೆ ಮಾಡಲಾಗುತ್ತದೆ. ಅದಕ್ಕೆ ಸಂಬಂಧಿಸಿದ ಸ್ಲಾಟ್ ಗಳ ನವೆಂಬರ್‍ ಮಾಹೆಯ ಕೋಟಾವನ್ನು ಆ.22 ರ ಮದ್ಯಾಹ್ನ 3 ಗಂಟೆಗೆ ಟಿಟಿಡಿ ಆನ್ ಲೈನ್ ನಲ್ಲಿ ಬಿಡುಗಡೆ ಮಾಡಲಿದೆ. ಇನ್ನೂ ಆ.23 ರಂದು ಬೆಳಿಗ್ಗೆ 10 ಗಂಟೆ ನವೆಂಬರ್‍ ಮಾಹೆಯ (TTD Updates) ಅಂಗಪ್ರದಕ್ಷಿಣೆ ಟೋಕನ್ ಸಹ ಬಿಡುಗಡೆ ಮಾಡಲಾಗುತ್ತದೆ. ಜೊತೆಗೆ ದಿವ್ಯಾಂಗರು, ವಯೋವೃದ್ದರು, ದೀರ್ಘಕಾಲಿಕ ವ್ಯಾಧಿಗಳಿರುವಂತಹವರು ತಿಮ್ಮಪ್ಪನನ್ನು ದರ್ಶನ ಮಾಡಿಕೊಳ್ಳಲು ನವೆಂಬರ್‍ ತಿಂಗಳ ಉಚಿತ ಪ್ರತ್ಯೇಕ ದರ್ಶನ ಟೋಕನ್ ಗಳನ್ನು ಆ.23 ರ ಮದ್ಯಾಹ್ನ 3 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ಆ.24 ರ ಬೆಳಿಗ್ಗೆ 10 ಗಂಟೆಗೆ ಸ್ಪೇಷಲ್ ಎಂಟ್ರಿ ಟೋಕನ್ ಗಳನ್ನು ಬಿಡುಗಡೆ ಮಾಡಲಾಗುತ್ತದೆ.  (TTD Updates) ಈ ದರ್ಶನದ ಟಿಕೆಟ್ ಗಳನ್ನು ಬುಕ್ ಮಾಡಿಕೊಳ್ಳಲು ಟಿಟಿಡಿಯ ಅಧಿಕೃತ ವೆಬ್ ಸೈಟ್ https://ttdevasthanams.ap.gov.in ನಲ್ಲಿ ಲಾಗಿನ್ ಆಗಿ ಬುಕ್ ಮಾಡಿಕೊಳ್ಳಬಹುದಾಗಿದೆ.

    November Srivari Seva Tirumala Tirupathi Devastanam tirupathi laddu TIRUPATI TTD TTD devottes TTD NEws TTD Updates
    Share. Facebook Twitter Pinterest WhatsApp
    by Admin
    • Website
    • Facebook

    Welcome to ISM Kannada News, if you want to contact us, then feel free to say anything about www.ismkannadanews.com

    Related Posts

    ECIL Recruitment 2025: ಪದವೀಧರ ಇಂಜಿನಿಯರ್ ಮತ್ತು ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ…!

    May 19, 2025

    Okra Water : ಬೆಂಡೆಕಾಯಿ ನೀರು ಮತ್ತು ಅರಿಶಿನ: ನಿಮ್ಮ ಆರೋಗ್ಯಕ್ಕೆ ಅದ್ಭುತ ಪಾನೀಯ…!

    May 19, 2025

    EPF – ಖಾಸಗಿ ಉದ್ಯೋಗಿಗಳ ಗಮನಕ್ಕೆ! ಕೆಲಸ ಬಿಟ್ಟ ತಕ್ಷಣ ನಿಮ್ಮ ಪಿಎಫ್ ಹಣ ಪಡೆಯುವುದು ಹೇಗೆ? ಇಲ್ಲಿದೆ ಸುಲಭ ವಿಧಾನ..!

    May 19, 2025
    Leave A Reply Cancel Reply

    IPL 2025 Live Score
    Don't Miss

    Chikkaballapur : ಗಾಳಿ-ಮಳೆಗೆ ಚೆಂಡು ಹೂ ಬೆಳೆ ನಾಶ – ಸಂಕಷ್ಟದಲ್ಲಿ ರೈತ, ಪರಿಹಾರಕ್ಕೆ ಮೊರೆ…!

    State May 19, 2025

    Chikkaballapur – ಕಳೆದ ಮೂರು ದಿನಗಳಿಂದ ಸುರಿದ ಭಾರಿ ಗಾಳಿ ಮತ್ತು ಮಳೆಯಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಉಲ್ಲೋಡು…

    Soldier : ಬಾಗೇಪಲ್ಲಿಯಲ್ಲಿ ಹುತಾತ್ಮ ಯೋಧ ಮುರಳಿ ನಾಯಕ್ ಸ್ಮರಣೆ: ದೇಶಕ್ಕಾಗಿ ಬಲಿದಾನಗೈದ ವೀರನಿಗೆ ನಮನ…!

    May 19, 2025

    Teacher : ಶಿಕ್ಷಕಿಯ ಸಾಧನೆ: ರಾಷ್ಟ್ರ ಮಟ್ಟದ 100 ಮೀಟರ್ ಓಟದ ಸ್ಪರ್ಧೆಗೆ ಆಯ್ಕೆ…..!

    May 19, 2025

    ECIL Recruitment 2025: ಪದವೀಧರ ಇಂಜಿನಿಯರ್ ಮತ್ತು ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ…!

    May 19, 2025

    Okra Water : ಬೆಂಡೆಕಾಯಿ ನೀರು ಮತ್ತು ಅರಿಶಿನ: ನಿಮ್ಮ ಆರೋಗ್ಯಕ್ಕೆ ಅದ್ಭುತ ಪಾನೀಯ…!

    May 19, 2025

    Shocking : ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧುವಿನಿಂದ ವಿಚಿತ್ರ ಬೇಡಿಕೆ, ನಾವು ಅಣ್ಣ-ತಂಗಿಯಂತೆ ಇರೋಣ ಎಂದ ವಧು…!

    May 19, 2025
    ISM Kannada News
    Facebook X (Twitter) Instagram Pinterest
    • Home
    • About Us
    • Contact Us
    • Privacy Policy
    © 2025 ISM Kannada News. Designed by ISM News.

    Type above and press Enter to search. Press Esc to cancel.