Viral Fake Advertisement: ಮಕ್ಕಳಿಲ್ಲದ ಮಹಿಳೆಯರನ್ನು ಗರ್ಭಿಣಿ ಮಾಡಿ, ಭರ್ಜರಿ ಹಣ ಗಳಿಸಿ, ವೈರಲ್ ಆದ ಜಾಹಿರಾತು….!
ತಂತ್ರಜ್ಞಾನ ಹೆಚ್ಚಾಗುತ್ತಿದ್ದಂತೆ ಸೈಬರ್ ಕ್ರೈಂ ಸಹ ಹೆಚ್ಚಾಗುತ್ತಿದೆ. ಮೋಸ, ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಮೊಬೈಲ್ ಹ್ಯಾಕ್, ಮೊಬೈಲ್ ನಂಬರ್ ಹ್ಯಾಕ್ ಮಾಡುತ್ತಾರೆ. ಕೆಲವರಂತೂ ನಿಮಗೆ ಆಫರ್ ಬಂದಿದೆ […]










