Elon Musk : ಎಲಾನ್ ಮಸ್ಕ್ ಬಿಡುಗಡೆ ಮಾಡಿದ XChat: WhatsApp ಗೆ ಸೆಡ್ಡು ಹೊಡೆಯಲಿದೆಯೇ? ಫೋನ್ ನಂಬರ್ ಇಲ್ಲದೆ ಸುರಕ್ಷಿತ ಚಾಟಿಂಗ್ ಈಗ ಸಾಧ್ಯವೇ?
Elon Musk – ತಂತ್ರಜ್ಞಾನ ಲೋಕದ ಅಧಿಪತಿ ಎಲಾನ್ ಮಸ್ಕ್ ಮತ್ತೊಮ್ಮೆ ಅಚ್ಚರಿ ಮೂಡಿಸಿದ್ದಾರೆ. ಅವರ ಮಹತ್ವಾಕಾಂಕ್ಷೆಯ ‘X’ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಸಂದೇಶ ಕಳುಹಿಸುವ ವೈಶಿಷ್ಟ್ಯವಾದ XChat […]


