Viral Video: ನಾಯಿಯ ಜೊತೆಗೆ ಅಸಭ್ಯ ವರ್ತನೆ ತೋರಿದ ವೃದ್ದ, ನಾಯಿಯನ್ನು ರಕ್ಷಿಸಿದ ಮಹಿಳಾ ಕಾರ್ಯಕರ್ತೆ: ವೈರಲ್ ಆದ ವಿಡಿಯೋ…!
Viral Video – ಇತ್ತೀಚಿಗೆ ಕೆಲ ಕಾಮುಕರು ಪುಟ್ಟ ಬಾಲಕಿಯರು, ಮಹಿಳೆಯರು, ವೃದ್ದರ ಮೇಲೆ ಮಾತ್ರವಲ್ಲದೇ ಮೂಕ ಜೀವಿಗಳ ಮೇಲೂ ಲೈಂಗಿಕ ದೌರ್ಜನ್ಯವೆಸಗುತ್ತಿರುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ನೈಗಾಂವ್ ಎಂಬಲ್ಲಿ ಈ ಘಟನೆ ನಡೆದಿದ್ದು, ಟಾಯ್ಲೆಟ್ ನಲ್ಲಿ ವೃದ್ದನ್ನೊಬ್ಬ ಹೆಣ್ಣು ನಾಯಿಯೊಂದಿಗೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದು, ಈ ವೇಳೆ ಮಹಿಳಾ ಪ್ರಾಣಿ ಸಂರಕ್ಷಣಾ ಕಾರ್ಯಕರ್ತೆಯೊಬ್ಬರು ವೃದ್ದನನ್ನು ಹಿಡಿದಿದ್ದಾರೆ. ಈ ಸಂಬಂಧ ವಿಡಿಯೋವನ್ನು ಮಾಡಿ ಸೋಷಿಯಲ್ ಮಿಡೀಯಾದಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ. ಮಹಾರಾಷ್ಟ್ರದ … Read more