VIDEO : ಫ್ಲೈಯಿಂಗ್ ಕಿಸ್ ಕೊಟ್ಟ ಯುವಕರಿಗೆ ಬಿತ್ತು ಧರ್ಮದೇಟು: ಮಧ್ಯಪ್ರದೇಶದಲ್ಲಿ ರಂಪಾಟ, ವೈರಲ್ ವಿಡಿಯೋ!
Video – ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಸಖತ್ ವೈರಲ್ ಆಗಿದೆ. ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಯುವಕನೊಬ್ಬ ರಸ್ತೆಯಲ್ಲಿ ನಿಂತಿದ್ದ ಯುವತಿಗೆ ‘ಫ್ಲೈಯಿಂಗ್ ಕಿಸ್’ (Flying Kiss) […]


