Delhi Metro Viral Video : ದೆಹಲಿ ಮೆಟ್ರೋ ಲಿಫ್ಟ್‌ನಲ್ಲಿ ಮೂತ್ರ ವಿಸರ್ಜನೆ? ವೃದ್ಧನ ತರಾಟೆಗೆ ತೆಗೆದುಕೊಂಡ ಯುವತಿ, ವಿಡಿಯೋ ವೈರಲ್!
ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಲೇ ಇರುತ್ತದೆ. ಕೆಲವು ವಿಡಿಯೋಗಳು ನಮ್ಮನ್ನು ನಗಿಸಿದರೆ, ಇನ್ನು ಕೆಲವು ತೀವ್ರ ಆಕ್ರೋಶ ಮೂಡಿಸುತ್ತವೆ. ಇತ್ತೀಚೆಗೆ ದೆಹಲಿ ಮೆಟ್ರೋ ನಿಲ್ದಾಣದ […]


