Bihar Wedding Shooting : “ನನಗೆ ಸಿಗದವಳು ಇನ್ಯಾರಿಗೂ ಸಿಗಬಾರದು!” ಮದುವೆ ಮಂಟಪದಲ್ಲೇ ವಧುವಿನ ಮೇಲೆ ಸೈಕೋ ಪ್ರೇಮಿಯ ವಿಕೃತಿ..!
ಬಿಹಾರದ ಬಕ್ಸರ್ ಜಿಲ್ಲೆಯ ಚೌಸಾ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ನಂದ್ಜಿ ಮಲ್ಲಾ ಎಂಬುವವರ ಪುತ್ರಿ ಆರತಿ ಕುಮಾರಿ ಎಂಬಾಕೆಗೆ ಉತ್ತರ ಪ್ರದೇಶದ […]





