Close Menu
ISM Kannada News
    IPL 2025 Live Score
    What's Hot

    Husband : ನಿದ್ದೆಯಲ್ಲಿದ್ದ ಪತ್ನಿಯ ಮೂಗನ್ನೇ ಕಚ್ಚಿ ತಿಂದ ಪತಿ! ಅಸಲಿ ಕಾರಣ ಇಲ್ಲಿದೆ ಓದಿ…!

    May 9, 2025

    TTD : ತಿರುಮಲದಿಂದ ನವ ವಧು-ವರರಿಗೆ ಶ್ರೀನಿವಾಸನ ಆಶೀರ್ವಾದ: ಪವಿತ್ರ ಆಭರಣ ಸಹಿತ ಅಕ್ಷತೆ ಉಡುಗೊರೆ ಪಡೆಯಲು ಹೀಗೆ ಮಾಡಿ…!

    May 9, 2025

    Operation Sindoor : ಆಪರೇಷನ್ ಸಿಂಧೂರ್ ಸ್ಫೂರ್ತಿಯಿಂದ ಮಗುವಿಗೆ ವಿಶಿಷ್ಟ ನಾಮಕರಣ!

    May 9, 2025
    Facebook X (Twitter) Instagram
    Facebook X (Twitter) Instagram WhatsApp
    ISM Kannada NewsISM Kannada News
    Subscribe
    • Home
    • All News
      • State
      • National
      • International
    • Special
    • Entertainment
    • Technology
    • Web Stories
    • Foodies
    ISM Kannada News
    Home»Special»Shocking Video: 50 ವರ್ಷದ ತಂದೆಯನ್ನು ಮದುವೆಯಾದ 24 ವರ್ಷದ ಮಗಳು, ಆಕೆ ಕೊಟ್ಟ ಕಾರಣ ಏನು ಗೊತ್ತಾ?
    Special

    Shocking Video: 50 ವರ್ಷದ ತಂದೆಯನ್ನು ಮದುವೆಯಾದ 24 ವರ್ಷದ ಮಗಳು, ಆಕೆ ಕೊಟ್ಟ ಕಾರಣ ಏನು ಗೊತ್ತಾ?

    By by AdminDecember 1, 2024No Comments2 Mins Read
    Facebook Twitter Pinterest WhatsApp
    24 year girl married with her 50 year old father

    Table of Contents

    Toggle
    • ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here

    Shocking Video – ಮದುವೆ ಎಂಬುದು ತುಂಬಾ ಪವಿತ್ರವಾದುದು ಎಂದು ಹೇಳಲಾಗುತ್ತದೆ. ಆದರೆ ಇತ್ತಿಚಿಗೆ ಸಂಬಂಧಗಳಿಗೆ ಬೆಲೆಯಿಲ್ಲವೆಂಬಂತೆ ಮದುವೆಗಳು ನಡೆಯುತ್ತಿವೆ. ಜಗತ್ತಿನಲ್ಲಿ ತಂದೆ, ತಾಯಿ, ಮಗ, ಮಗಳು, ಸಹೋದರ, ಸಹೋದರಿಯ ಸಂಬಂಧಗಳು ಅತ್ಯಂತ ಪವಿತ್ರವಾದ ಸಂಬಂಧಗಳು ಎನ್ನಲಾಗುತ್ತದೆ. ಕೆಲವೊಂದು ಘಟನೆಗಳು ಈ ಪವಿತ್ರ ಸಂಬಂಧಗಳಿಗೆ ಕಳಂಕ ತರುವಂತಿರುತ್ತವೆ. ಇದೀಗ ಅಂತಹುದೇ ವಿಡಿಯೋ ಒಂದು ವೈರಲ್ ಆಗುತ್ತಿದೆ. 50 ವರ್ಷದ ತಂದೆಯನ್ನು 24 ವರ್ಷದ ಮಗಳು ಮದುವೆಯಾಗಿದ್ದಾಳೆ. ಈ ಸಂಬಂಧ ವಿಡಿಯೋ ಒಂದು ವೈರಲ್ (Shocking Video) ಆಗುತ್ತಿದ್ದು, ವಿಡಿಯೋದಲ್ಲಿ ಆಕೆ ತಂದೆಯನ್ನೇ ಮದುವೆಯಾಗಿದ್ದು ಏಕೆ ಎಂದು ಹೇಳಿದ್ದಾಳೆ. ಆಕೆಯ ಹೇಳಿದ ಕಾರಣ ಕೇಳಿದ್ರೆ ನೀವು ಸಹ ಶಾಕ್ ಆಗ್ತೀರಾ.

    24 year girl married with her 50 year old father 0

    ಇತ್ತೀಚಿಗೆ ಕೆಲವೊಂದು ಘಟನೆಗಳಲ್ಲಿ ತಾಯಿಯ ಮೇಲೆ ಮಗನೇ ಅತ್ಯಾಚಾರ ವೆಸಗುವುದು, ಅಣ್ಣ ತಂಗಿಯ ಮೇಲೆ ದೌರ್ಜನ್ಯ ಈ ರೀತಿಯ ಸುದ್ದಿಗಳನ್ನು ಕೇಳುತ್ತಿರುತ್ತೇವೆ. ಇದೀಗ ಅಂತಹುದೇ ಕೆಟ್ಟ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಹುಡುಗಿ ತನ್ನ ತಂದೆಯನ್ನೇ ಮದುವೆಯಾಗಿದ್ದೇನೆ ಎಂದು ಯಾವುದೇ ರೀತಿಯ ಸಂಕೋಚವಿಲ್ಲದೇ ಹೇಳಿಕೊಂಡಿದ್ದಾಳೆ. ವಿಡಿಯೋದಲ್ಲಿ ನೀವಿಬ್ಬರೂ ಯಾರು ಎಂದು ಪ್ರಶ್ನೆಯನ್ನು ಕೇಳುತ್ತಾರೆ. ಅದಕ್‌ಎಕ ಆಕೆ ಯಾವುದೇ ಸಂಕೋಷ, ಮುಜುಗರವಿಲ್ಲದೇ ಧೈರ್ಯವಾಗಿ ಅವರು ನನ್ನ ತಂದೆ, ಈ ಮದುವೆ ನಡೆದಿದ್ದಕ್ಕೆ ತುಂಬಾ ಸಂತೋಷವಾಗಿದೆ. ನಮ್ಮ ಸಂಬಂಧಕ್ಕೆ ಯಾರೂ ಬೆಂಬಲ ನೀಡಿಲಿಲ್ಲ. ಆದರೆ ನಾವು ಮದುವೆಯಾಗಿದ್ದೇವೆ. ನಮ್ಮನ್ನು ಯಾರು ಬೆಂಬಲಿಸುತ್ತಾರೋ, ಇಲ್ಲವೋ ಎಂಬುದು ನಮಗೆ ಈಗ ಮುಖ್ಯವಲ್ಲ ಎಂದು ಹೇಳಿದ್ದಾಳೆ.

    ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here

    ಇನ್ನೂ 50 ವರ್ಷದ ವ್ಯಕ್ತಿಯನ್ನು ಸಹ ಅದೇ ಪ್ರಶ್ನೆಯನ್ನು ಕೇಳಲಾಗಿದೆ. ಅದಕ್ಕೂ ಆತ ನನ್ನ ಮಗಳು ಎಂದು ಒಪ್ಪಿದ್ದಾನೆ. ಬಳಿಕ ಯುವತಿಗೆ ನಿಮ್ಮ ತಂದೆಯನ್ನು ಮದುವೆಯಾಗಲು ನಿಮಗೆ ನಾಚಿಕೆಯಾಗೊಲ್ಲವೇ ಎಂದು ಪ್ರಶ್ನೆ ಎದುರಾಗಿದೆ. ಅದಕ್ಕೆ ಯುವತಿಯ ತಂದೆ ಹೇ ನೀವು ಯಾವ ಯುಗದಲ್ಲಿ ವಾಸ ಮಾಡುತ್ತೀದ್ದೀರಾ, ನಾಚಿಕೆ ಏಕೆ ಪಡಬೇಕು. ಬಾಲಕಿ ತನಗೆ 24 ವರ್ಷ, ತಂದೆ 50 ವರ್ಷ ಎಂದು ಹೇಳುತ್ತಿರುತ್ತಾರೆ. ಜನರು ನಮ್ಮ ಹಿಂದೆ ನಮ್ಮ ಸಂಬಂಧದ ಬಗ್ಗೆ ಮಾತನಾಡುತ್ತಾರೆ. ಆದ್ದರಿಂದ ನಾವು ವಿಡಿಯೋ ಮಾಡಿ ನಮ್ಮ ಸಂಬಂಧದ ಬಗ್ಗೆ ಹೇಳಲು ಬಯಸುತ್ತೇವೆ. ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವವರಿಗೆ ನಮ್ಮ ಮದುವೆ ಉತ್ತರವಾಗಿದೆ ಎಂದು ಕೆಲವೊಂದು ಮಾತುಗಳನ್ನು ಹೇಳುತ್ತಾಳೆ.

    ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋ ನಿಜವೇ ಅಥವಾ ಸ್ಕ್ರಿಪ್ಟೆಟ್ ವಿಡಿಯೋ ಎಂಬುದು ಖಚಿತವಾಗಿಲ್ಲ. ಅಂದಹಾಗೆ ಈ ವಿಡಿಯೋ ತುಂಬಾ ಹಳೇಯ ವಿಡಿಯೋ ಆಗಿದೆ ಎಂದೂ ಸಹ ಹೇಳಲಾಗುತ್ತಿದೆ. ಮನರಂಜನೆ ಹಾಗೂ ಉದ್ದೇಶಪೂರ್ವಕವಾಗಿಯೇ ಈ ವಿಡಿಯೋ ಮಾಡಿದೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ವಿಡಿಯೋದಲ್ಲಿ ನಡೆದಂತಹ ಮದುವೆ ನಿಜವಾಗಿರಲಿ ಅಥವಾ ಸುಳ್ಳಾಗಿರಲಿ ಈ ರೀತಿಯ ಮದುವೆ ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    daughter married father marriage Shocking video Video Viral News Viral Video
    Share. Facebook Twitter Pinterest WhatsApp
    by Admin
    • Website
    • Facebook

    Welcome to ISM Kannada News, if you want to contact us, then feel free to say anything about www.ismkannadanews.com

    Related Posts

    Flipkart Foundation Scholarship 2024-25 – ಫ್ಲಿಪ್ಕಾರ್ಟ್ ಫೌಂಡೇಶನ್ ವಿದ್ಯಾರ್ಥಿವೇತನ 2025: ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ದೊಡ್ಡ ಅವಕಾಶ!

    May 9, 2025

    NIA Recruitment 2025 : ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನೇಮಕಾತಿ 2025: ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    May 8, 2025

    Beauty Tips – ಸಣ್ಣಗಾಗಲು ಬಯಸುವಿರಾ? ನಿಮ್ಮ ಕನಸು ನನಸಾಗಿಸಲು ಇಲ್ಲಿದೆ ನೈಸರ್ಗಿಕ ಮಾರ್ಗ…!

    May 8, 2025
    Leave A Reply Cancel Reply

    IPL 2025 Live Score
    Don't Miss

    Husband : ನಿದ್ದೆಯಲ್ಲಿದ್ದ ಪತ್ನಿಯ ಮೂಗನ್ನೇ ಕಚ್ಚಿ ತಿಂದ ಪತಿ! ಅಸಲಿ ಕಾರಣ ಇಲ್ಲಿದೆ ಓದಿ…!

    National May 9, 2025

    Husband – ಪ್ರತಿಯೊಬ್ಬ ಗಂಡನಿಗೂ ತನ್ನ ಹೆಂಡತಿಯು ಸುಂದರವಾಗಿಯೇ ಕಾಣುತ್ತಾಳೆ. ಕೆಲವರು ತಮ್ಮ ಪತ್ನಿಯನ್ನು ಹೊಗಳಿ ಆಕಾಶಕ್ಕೆ ಏರಿಸುವುದೂ ಉಂಟು.…

    TTD : ತಿರುಮಲದಿಂದ ನವ ವಧು-ವರರಿಗೆ ಶ್ರೀನಿವಾಸನ ಆಶೀರ್ವಾದ: ಪವಿತ್ರ ಆಭರಣ ಸಹಿತ ಅಕ್ಷತೆ ಉಡುಗೊರೆ ಪಡೆಯಲು ಹೀಗೆ ಮಾಡಿ…!

    May 9, 2025

    Operation Sindoor : ಆಪರೇಷನ್ ಸಿಂಧೂರ್ ಸ್ಫೂರ್ತಿಯಿಂದ ಮಗುವಿಗೆ ವಿಶಿಷ್ಟ ನಾಮಕರಣ!

    May 9, 2025

    Flipkart Foundation Scholarship 2024-25 – ಫ್ಲಿಪ್ಕಾರ್ಟ್ ಫೌಂಡೇಶನ್ ವಿದ್ಯಾರ್ಥಿವೇತನ 2025: ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ದೊಡ್ಡ ಅವಕಾಶ!

    May 9, 2025

    Hindu Festivals : ಸಂಭ್ರಮ ಸಡಗರದಿಂದ ನಡೆದ ಗುಡಿಬಂಡೆ ಏಡುಗರ ಅಕ್ಕಮ್ಮ ಕಾಯುಟ್ಲು ಪರುಷೆ ಮತ್ತು ದೀಪೋತ್ಸವ…!

    May 8, 2025

    Baghpat Murder Case : ಪತ್ನಿಯ ಕತ್ತು ಸೀಳಿ ಅತ್ತೆಗೆ ಕರೆ ಮಾಡಿದ ಅಳಿಯ: ಪ್ರೀತಿಯ ವಿವಾಹ ದುರಂತ ಅಂತ್ಯ….!

    May 8, 2025
    ISM Kannada News
    Facebook X (Twitter) Instagram Pinterest
    • Home
    • About Us
    • Contact Us
    • Privacy Policy
    © 2025 ISM Kannada News. Designed by ISM News.

    Type above and press Enter to search. Press Esc to cancel.