RCF Apprentice Recruitment – ರಾಷ್ಟ್ರೀಯ ಕೆಮಿಕಲ್ & ಫರ್ಟಿಲೈಸರ್ಸ್ ಲಿಮಿಟೆಡ್ (Rashtriya Chemicals & Fertilizers) ನಲ್ಲಿ ಖಾಲಿಯಿರುವ 378 ಅಪ್ರೆಂಟೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 378 ಸೆಕ್ರೆಟಿರಿಯಲ್ ಅಸಿಸ್ಟಂಟ್, ಅಪ್ರೆಂಟೀಸ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಪಿಯುಸಿ, ಡಿಪ್ಲೋಮಾ ಹಾಗೂ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಮಹಾರಾಷ್ಟ್ರದ ಮುಂಬೈ, ರಾಯ್ ಗಢ ದಲ್ಲಿ ಕೆಲಸ ನಿರ್ವಹಿಸಬೇಕಿದೆ. ಈ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಡಿ.24 ಕೊನೆಯ ದಿನಾಂಕವಾಗಿದೆ.
ರಾಷ್ಟ್ರೀಯ ಕೆಮಿಕಲ್ & ಫರ್ಟಿಲೈಸರ್ಸ್ ಲಿಮಿಟೆಡ್ (Rashtriya Chemicals & Fertilizers) ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಈ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು, ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳೇನು ಎಂಬೆಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

RCF Apprentice Recruitment 2024-2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ :
Apprenticeship Type | Training Area | Educational Qualification | Duration | No. of Positions |
Graduate Apprentice | Accounts Executive | B.Com/BBA/Graduation with Economics, Basic English, and Computer Skills | 12 Months | 51 |
Secretarial Assistant | Any Graduate with Basic English and Computer Skills | 12 Months | 96 | |
Recruitment Executive (HR) | Any Graduate with Basic English and Computer Skills | 12 Months | 35 | |
Total (Graduate) | 182 | |||
Technician Apprentice | Diploma in Chemical Engineering | Diploma in Chemical Engineering | 12 Months | 20 |
Diploma in Civil Engineering | Diploma in Civil Engineering | 12 Months | 14 | |
Diploma in Computer Engineering | Diploma in Computer Engineering | 12 Months | 6 | |
Diploma in Electrical Engineering | Diploma in Electrical Engineering | 12 Months | 10 | |
Diploma in Instrumentation Engineering | Diploma in Instrumentation Engineering | 12 Months | 20 | |
Diploma in Mechanical Engineering | Diploma in Mechanical Engineering | 12 Months | 20 | |
Total (Technician) | 90 | |||
Trade Apprentice | Attendant Operator (Chemical Plant) | B.Sc. with Chemistry (major), Physics, Mathematics | 12 Months | 74 |
Boiler Attendant | 12th with Science | 24 Months | 3 | |
Electrician | 12th with Science or equivalent | 24 Months | 4 | |
Horticulture Assistant | 12th or equivalent | 24 Months | 6 | |
Instrument Mechanic (Chemical Plant) | B.Sc. with Physics (major), Chemistry, Mathematics | 12 Months | 3 | |
Laboratory Assistant (Chemical Plant) | B.Sc. with Chemistry (major), Physics, Mathematics | 12 Months | 14 | |
Medical Laboratory Technician (Pathology) | 12th with Science | 15 Months | 2 | |
Total (Trade) | 106 | |||
Grand Total | 378 |
ವಯೋಮಿತಿ : ಅಧಿಸೂಚನೆ ಪ್ರಕಾರ ಗರಿಷ್ಠ ವಯೋಮಿತಿ 25 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.
RCF Apprentice Recruitment 2024 Important Dates :
- Apply Online Start Date: 10 December 2024
- Last Date to Apply: 24 December 2024
RCF Apprentice Recruitment Stipend:
1. Graduate Apprentices – Rs.9000/- per month |
2. Technician Apprentices – Rs.8000/- per month |
3. Trade Apprentice – Rs.7000/- per month |
RCF Apprenticeship Recruitment 2024 – ಅರ್ಜಿ ಸಲ್ಲಿಸುವ ವಿಧಾನ:
- Visit the online portal of RCF : https://www.rcfltd.com
- Select the application link.
- Register by providing all the required information.
- Fill the application with correct information.
- Upload the required documents in the prescribed format.
- Pay the application fee.
- Finally, submit the application.
- Take a printout of the application form and keep it for future references.