Immunity Tips : ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ ಎಂದು ಹೇಗೆ ತಿಳಿಯುವುದು? ಆರೋಗ್ಯಕರ ಜೀವನಕ್ಕೆ ಈ ಸಲಹೆಗಳನ್ನು ಅನುಸರಿಸಿ…!
Immunity Tips – ನಮ್ಮ ದೇಹವನ್ನು ಸಾಂಕ್ರಾಮಿಕ ರೋಗಗಳಿಂದ ರಕ್ಷಿಸುವಲ್ಲಿ ರೋಗ ನಿರೋಧಕ ಶಕ್ತಿ (Immunity) ಕೇಂದ್ರಬಿಂದುವಾಗಿದೆ. ಈ ಶಕ್ತಿಯು ದೇಹದ ರಕ್ಷಣಾ ಕವಚದಂತೆ ಕಾರ್ಯನಿರ್ವಹಿಸುತ್ತದೆ. ಆದರೆ




