Raghava Lawrence : ಮಗಳ ವಿದ್ಯಾಭ್ಯಾಸಕ್ಕೆ ಹಣವಿಲ್ಲದೆ ಮೃತ ಪತ್ನಿಯ ತಾಳಿ ಒತ್ತೆ ಇಟ್ಟ ತಂದೆ; ನೆರವಿಗೆ ಬಂದ ನಟ ರಾಘವ ಲಾರೆನ್ಸ್..!
ನೃತ್ಯ ಸಂಯೋಜಕ, ನಟ ಮತ್ತು ನಿರ್ದೇಶಕ ರಾಘವ ಲಾರೆನ್ಸ್ (Raghava Lawrence) ಎಂದರೆ, ಕೇವಲ ಸಿನೆಮಾ ಮಾತ್ರವಲ್ಲದೆ, ಸಾಮಾಜಿಕ ಕಾರ್ಯಗಳ ಮೂಲಕವೂ ಜನರ ಹೃದಯ ಗೆದ್ದಿರುವ ವ್ಯಕ್ತಿ.










