Blinkit Delivery Agent : ‘ನನ್ನನ್ನೇ ಬಳಸಿಕೊಳ್ಳಿ ಮೇಡಂ’: ವೈಬ್ರೇಟರ್ ಆರ್ಡರ್ ಮಾಡಿದ್ದ ಯುವತಿಗೆ ಬ್ಲಿಂಕಿಟ್ ಏಜೆಂಟ್‌ನಿಂದ ಕಾಮದ ಆಫರ್!
ಆನ್‌ಲೈನ್‌ನಲ್ಲಿ ವಸ್ತುಗಳನ್ನು ಆರ್ಡರ್ ಮಾಡುವುದು ಈಗಿನ ದಿನಗಳಲ್ಲಿ ಅತ್ಯಂತ ಸಾಮಾನ್ಯ. ಅದರಲ್ಲೂ ನಮ್ಮ ವೈಯಕ್ತಿಕ ವಸ್ತುಗಳನ್ನು ಯಾರಿಗೂ ತಿಳಿಯದಂತೆ ರಹಸ್ಯವಾಗಿ ತರಿಸಿಕೊಳ್ಳಬಹುದು ಎಂಬುದು ಗ್ರಾಹಕರ ಪ್ರಮುಖ ನಂಬಿಕೆ. […]










