Kolkata Taxi Driver : ಬದುಕಿನ ಹೋರಾಟಕ್ಕೆ ವಯಸ್ಸಿನ ಹಂಗಿಲ್ಲ, ಅನಾರೋಗ್ಯದ ಪತ್ನಿಗಾಗಿ ದಿನಕ್ಕೆ 16 ಗಂಟೆ ಟ್ಯಾಕ್ಸಿ ಓಡಿಸುವ 80 ವರ್ಷದ ವೃದ್ಧ!
ವಯಸ್ಸು ಎಂಬುದು ಕೇವಲ ಒಂದು ಸಂಖ್ಯೆ ಮಾತ್ರ. ಕಷ್ಟ ಬಂದಾಗ ಎದೆಗುಂದದೆ ಶ್ರಮ ಪಡುವ ಛಲವಿದ್ದರೆ ಎಂತಹ ಬದುಕನ್ನಾದರೂ ನಿಭಾಯಿಸಬಹುದು ಎಂಬುದಕ್ಕೆ ಈ 80 ವರ್ಷದ (Kolkata […]










