Tuesday, June 24, 2025
HomeSpecialNavy Jobs - ನೌಕಾಪಡೆಯ 327 ಗ್ರೂಪ್ C ಹುದ್ದೆಗಳ ನೇಮಕಾತಿ: ತಡ ಮಾಡದೇ ಅರ್ಜಿ...

Navy Jobs – ನೌಕಾಪಡೆಯ 327 ಗ್ರೂಪ್ C ಹುದ್ದೆಗಳ ನೇಮಕಾತಿ: ತಡ ಮಾಡದೇ ಅರ್ಜಿ ಸಲ್ಲಿಸಿ…!

Navy Jobs – ಭಾರತೀಯ ನೌಕಾಪಡೆ ಗ್ರೂಪ್ C ಹುದ್ದೆಗಳ ನೇಮಕಾತಿ 2025 ಸಂಬಂಧಿಸಿದಂತೆ ಮಹತ್ವದ ಅಪ್‌ಡೇಟ್ ಬಂದಿದೆ. ನೌಕಾಪಡೆಯು SSLC ಪಾಸಾದ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶ ನೀಡಲು ಭರ್ಜರಿ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 327 ಹುದ್ದೆಗಳಿಗೆ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ. ಆಸಕ್ತರು ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

Indian Navy Group C Recruitment 2024 – Apply Online for 327 Vacancies

Navy Jobs – ನೌಕಾಪಡೆಯ Group C ಹುದ್ದೆಗಳ ಮಾಹಿತಿ

ನೇಮಕಾತಿ ಸಂಸ್ಥೆ: ಭಾರತೀಯ ನೌಕಾಪಡೆ
ಹುದ್ದೆಗಳ ಸಂಖ್ಯೆ: 327
ವಿದ್ಯಾರ್ಹತೆ: SSLC ಪಾಸ್
ಅರ್ಜಿ ವಿಧಾನ: ಆನ್ಲೈನ್
ಅಧಿಕೃತ ವೆಬ್ಸೈಟ್: joinindiannavy.gov.in

Navy Jobs – ಪದವಿಗಳ ವಿವರ

ಸರಂಗ್ ಆಫ್ ಲಸ್ಕರ್ಸ್: 57
ಲಸ್ಕರ್ಸ್: 192
ಫೈಯರ್ಮನ್ (ಬೋಟ್ ಕ್ರಿವ್): 73
ಟೊಪಸ್: 05

Navy Jobs – ನೌಕಾಪಡೆ Group C ನೇಮಕಾತಿ ಅರ್ಜಿ ಸಲ್ಲಿಸುವ ವಿಧಾನ

✔️ joinindiannavy.gov.in ಗೆ ಭೇಟಿ ನೀಡಿ
✔️ ‘Register’ ಆಯ್ಕೆ ಮೇಲೆ ಕ್ಲಿಕ್ ಮಾಡಿ
✔️ ನಿಮ್ಮ ಮೂಲಭೂತ ಮಾಹಿತಿಗಳನ್ನು ನಮೂದಿಸಿ
✔️ ಲಾಗಿನ್ ಮಾಡಿ, ಅರ್ಜಿ ನಮೂನೆ ಭರ್ತಿ ಮಾಡಿ
✔️ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
✔️ ಫೈನಲ್ ಸಲ್ಲಿಸು ಆಯ್ಕೆ ಒತ್ತಿ

Indian Navy Group C Recruitment 2024 – Apply Online for 327 Vacancies

Navy Jobs – ಶೈಕ್ಷಣಿಕ ಅರ್ಹತೆ ಹಾಗೂ ಅನುಭವ

🔹 ಸರಂಗ್ ಆಫ್ ಲಸ್ಕರ್ಸ್: SSLC ಪಾಸ್, 2 ವರ್ಷ ಅನುಭವ
🔹 ಲಸ್ಕರ್ಸ್: SSLC ಪಾಸ್, ಈಜು ತಿಳಿದಿರಬೇಕು, 1 ವರ್ಷ ಅನುಭವ
🔹 ಫೈಯರ್ಮನ್: SSLC ಪಾಸ್, ಈಜು ಗೊತ್ತಿರಬೇಕು, Pre-Sea Training Course
🔹 ಟೊಪಸ್: SSLC ಪಾಸ್, ಈಜು ಗೊತ್ತಿರಬೇಕು

Navy Jobs – ವಯೋಮಿತಿಯ ಮಾಹಿತಿ

ಕನಿಷ್ಠ ವಯಸ್ಸು: 18 ವರ್ಷ
ಗರಿಷ್ಠ ವಯಸ್ಸು: 25 ವರ್ಷ
▶ OBC: 3 ವರ್ಷ ಸಡಿಲಿಕೆ
▶ SC/ST: 5 ವರ್ಷ ಸಡಿಲಿಕೆ

Navy Jobs – ಆಯ್ಕೆ ವಿಧಾನ

📌 ಲಿಖಿತ ಪರೀಕ್ಷೆ (100 ಅಂಕ)
📌 ಸ್ಕಿಲ್ ಟೆಸ್ಟ್ / ದೈಹಿಕ ಸಾಮರ್ಥ್ಯ ಪರೀಕ್ಷೆ
📌 ದಾಖಲೆಗಳ ಪರಿಶೀಲನೆ
📌 ವೈದ್ಯಕೀಯ ಪರೀಕ್ಷೆ

Navy Jobs – ಅಗತ್ಯ ದಾಖಲೆಗಳು

📍 SSLC ಅಂಕಪಟ್ಟಿ
📍 ಆಧಾರ್ ಕಾರ್ಡ್
📍 ಅನುಭವ ಪ್ರಮಾಣಪತ್ರ (ಹುದ್ದೆಗೆ ಅನುಗುಣವಾಗಿ)
📍 ಜಾತಿ ಪ್ರಮಾಣಪತ್ರ
📍 ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ

Indian Navy Group C Recruitment 2024 – Apply Online for 327 Vacancies

Navy Jobs – ಅರ್ಜಿ ಸಲ್ಲಿಕೆ ದಿನಾಂಕಗಳು

📅 ಆರಂಭ ದಿನಾಂಕ: 12-03-2025
📅 ಕೊನೆ ದಿನಾಂಕ: 01-04-2025 (ರಾತ್ರಿ 11:59)

Indian Navy Group C Advertisement & Apply Link:

Official Career Page of Indian Navy: Website Link

Advertisement PDF for Indian Navy: Notification PDF

Online Application Form for Indian Navy: Apply Link

ಭಾರತೀಯ ನೌಕಾಪಡೆ ನೇಮಕಾತಿ 2025 ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪಡೆಯಲು joinindiannavy.gov.in ಗೆ ಭೇಟಿ ನೀಡಿ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular