Miracle : ಸಾವಿನ ದವಡೆಯಿಂದ ಪವಾಡಸದೃಶ ಪಾರು! 10ನೇ ಮಹಡಿಯಿಂದ ಬಿದ್ದ ವ್ಯಕ್ತಿ 8ನೇ ಮಹಡಿ ಕಿಟಕಿಯಲ್ಲಿ ಸಿಲುಕಿ ಬಚಾವ್ ಆದ ಭೂಪ…!
“ಹಣೆಬರಹ ಚೆನ್ನಾಗಿದ್ದರೆ ಸಾವು ಕೂಡ ಹತ್ತಿರ ಬಂದು ವಾಪಸ್ ಹೋಗುತ್ತೆ” ಎಂಬ ಮಾತಿಗೆ ಗುಜರಾತ್‌ನ ಸೂರತ್‌ನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಗಾಢ ನಿದ್ರೆಯಲ್ಲಿದ್ದ ವ್ಯಕ್ತಿಯೊಬ್ಬರು ಹತ್ತನೇ










