Punjab Hero : ಪ್ರಾಣ ಉಳಿಸಲು ಪ್ರಾಣವನ್ನೇ ಪಣಕ್ಕಿಟ್ಟ ‘ರಿಯಲ್ ಹೀರೋ’: ವೈರಲ್ ಆದ ಪಂಜಾಬ್ ವ್ಯಕ್ತಿಯ ಸಾಹಸಕ್ಕೆ ನೆಟ್ಟಿಗರು ಫಿದಾ!
ಸಾಮಾನ್ಯವಾಗಿ ನಾವು ‘ಹೀರೋ’ ಎಂದರೆ ಸಿನಿಮಾದಲ್ಲಿ ಬರುವ ಸಾಹಸಗಳನ್ನೋ ಅಥವಾ ಸಮವಸ್ತ್ರ ಧರಿಸಿದ ವ್ಯಕ್ತಿಗಳನ್ನೋ ನೆನಪಿಸಿಕೊಳ್ಳುತ್ತೇವೆ. ಆದರೆ ನಿಜವಾದ (Punjab Hero) ಹೀರೋತನಕ್ಕೆ ಸಮವಸ್ತ್ರ ಅಥವಾ ಬಿರುದುಗಳ










