Saharanpur Doctor : ಸಹರಾನ್‌ಪುರದಲ್ಲಿ ನವಜಾತ ಶಿಶುವಿನ ಪ್ರಾಣ ಉಳಿಸಿದ ಮಹಿಳಾ ವೈದ್ಯೆ, ವೈರಲ್ ಆದ ವಿಡಿಯೋ…!
ವೈದ್ಯರನ್ನು ‘ನಡೆದಾಡುವ ದೇವರು’ ಎಂದು ಸುಮ್ಮನೆ ಕರೆಯುವುದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಒಂದು ಅಚ್ಚರಿಯ ಘಟನೆ ನಡೆದಿದೆ. ಹುಟ್ಟಿದ ಕೂಡಲೇ ಉಸಿರಾಟವಿಲ್ಲದೆ (Saharanpur










