Viral Video: ಲವರ್ ನೋಡೊಕೆ ಬುರ್ಖಾ ಧರಿಸಿ ಬಂದ ಯುವಕ, ಮಕ್ಕಳ ಕಳ್ಳ ಎಂದು ಧರ್ಮದೇಟು ಕೊಟ್ಟ ಜನತೆ…!
ಅನಾದಿ ಕಾಲದಿಂದಲೂ ಪ್ರೀತಿಯನ್ನು ಉಳಿಸಿಕೊಳ್ಳಲು ವಿವಿಧ ರೀತಿಯ ಕಷ್ಟಗಳನ್ನು ಪಡುತ್ತಾರೆ. ತಾನು ಪ್ರೀತಿಸಿದ ಯುವತಿಗಾಗಿ ಏನು ಬೇಕಾದರೂ ಮಾಡೋಕೆ ಯುವಕ ರೆಡಿಯಾಗುತ್ತಾನೆ. ಕೆಲವೊಂದು ಕಡೆ ಪ್ರೀತಿಗಾಗಿ ಅನೇಕ










