Morarji Desai School: ಶಿಕ್ಷಕನ ಮೊಬೈಲ್ ನಲ್ಲಿತ್ತು, ವಿದ್ಯಾರ್ಥಿನಿಯರ 5 ಸಾವಿರ ನಗ್ನ ಪೊಟೋ, ವಿಡಿಯೋಗಳು…!

ಕೆಲವು ತಿಂಗಳುಗಳ ಹಿಂದೆಯಷ್ಟೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ (Morarji Desai School) ಶಾಲೆಯ ಚಿತ್ರಕಲಾ ಶಿಕ್ಷಕ ಮುನಿಯಪ್ಪ ವಿರುದ್ದ ಪೋಕ್ಸೋ ಪ್ರಕರಣದ ಎಫ್.ಐ.ಆರ್‍ ದಾಖಲಾಗಿದೆ. ವಸತಿ ಶಾಲೆಯ ಮಕ್ಕಳ ಕೈಯಲ್ಲಿ ಶೌಚಗುಂಡಿ ಶುಚಿಗೊಳಿಸಿದ ಆರೋಪದ ಮೇರೆಗೆ ಶಿಕ್ಷಕ ಮುನಿಯಪ್ಪನ (Morarji Desai School)ಮೊಬೈಲ್ ಸೀಜ್ ಮಾಡಿದಾಗ ಅವನ ಪೋನ್ ನಲ್ಲಿ ನಗ್ನ ಪೊಟೋ ಪತ್ತೆಯಾಗಿತ್ತು. ಈ ಪ್ರಕರಣದ ರಾಜ್ಯದಾಧ್ಯಂತ ಭಾರಿ ಸದ್ದು ಮಾಡಿತ್ತು. ಶಿಕ್ಷಕನ ಮೊಬೈಲ್ ನಲ್ಲಿ ಬರೊಬ್ಬರಿ ಐದು ಸಾವಿರ ನಗ್ನ (Morarji Desai School) ವಿಡಿಯೋಗಳು ಪತ್ತೆಯಾಗಿದ್ದು, ಈ ಕುರಿತು ಕರ್ನಾಟಕ ಹೈಕೊರ್ಟ್ ಆಘಾತ ವ್ಯಕ್ತಪಡಿಸಿದೆ.

ಕೆಲವು ತಿಂಗಳುಗಳ ಹಿಂದೆಯಷ್ಟೆ ಕೋಲಾರದ ಮಾಲೂರು ತಾಲೂಕಿನ (Morarji Desai School) ಯಲವಳ್ಳಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ವಚ್ಛತೆಯ ನೆಪದಲ್ಲಿ ಮಕ್ಕಳನ್ನೇ ಮಲದ ಗುಂಡಿಗೆ ಇಳಿಸಿದ ಪ್ರಕರಣ ಬಯಲಿಗೆ ಬಂದಿತ್ತು. ಇದರಿಂದಾಗಿ ಶಾಲೆಯಲ್ಲಿನ ಕರ್ಮಕಾಂಡ ಒಂದೊಂದೆ ಹೊರಬಂದಿತ್ತು. (Morarji Desai School) ಶಾಲೆಯ ಶಿಕ್ಷಕರ ವಿರುದ್ಧ ಮಕ್ಕಳು ತಿರುಗಿಬಿದಿದ್ದರು. ವೈಯರ್‌ನಿಂದ ಹೊಡೆದಿದ್ದಾರೆ, ಜೊತೆಗೆ ರಾತ್ರಿ 9 ಗಂಟೆಯಿಂದ ರಾತ್ರಿ 11 ಗಂಟೆವರೆಗೂ ಶಿಕ್ಷೆ ನೀಡಿದ್ದಾರೆ ದ್ದರು. ಇನ್ನು ತಾವು ಬಟ್ಟೆ ಬದಲಾಯಿಸುವಾಗ ಫೋಟೊ ಹಾಗೂ ವಿಡಿಯೊವನ್ನು ಸೆರೆ ಹಿಡಿಯಲಾಗಿದೆ ಎಂದು ಹೆಣ್ಣು ಮಕ್ಕಳು ತಮ್ಮ ನೋವನ್ನು ಹೊರಹಾಕಿದ್ದರು. 2023ರ ಡಿಸೆಂಬರ್ ತಿಂಗಳ 17ನೇ ತಾರೀಕಿನಿಂದು ಈ ವಸತಿ ಹಾಸ್ಟೆಲ್‌ (Morarji Desai School) ಕರ್ಮಕಾಂಡ ರಾಜ್ಯಾದ್ಯಂತ ಸದ್ದು ಮಾಡಿತ್ತು.

Morarji school teacher case 0

ತನಿಖೆ ವೇಳೆ ಶಿಕ್ಷಕ ಮುನಿಯಪ್ಪನ 4 ಮೊಬೈಲ್ ಸೀಜ್ ಮಾಡಿದಾಗ ಅದರಲ್ಲಿ ವಿದ್ಯಾರ್ಥಿನಿಯರ ನಗ್ನ ವಿಡಿಯೋ‌ ಮತ್ತು ಪೋಟೋಗಳು ಪತ್ತೆಯಾಗಿದ್ದವು.(Morarji Desai School) ಈ ಹಿನ್ನೆಲೆ ಶಿಕ್ಷಕ ಮುನಿಯಪ್ಪ ಮೇಲೆ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಶಿಕ್ಷಕ ತನ್ನ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ ಮೆಟ್ಟಿಲೇರಿದ್ದ. ಇದೀಗ ಈ ಅರ್ಜಿಯ ವಿಚಾರಣೆ ನಡೆಸಿರುವ (Morarji Desai School)  ಹೈಕೋರ್ಟ್‌ ಪೋಕ್ಸೋ ಕೇಸ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ರದ್ದುಗೊಳಿಸಿ ಆರೋಪ ಎದುರಿಸುತ್ತಿರುವ ಶಿಕ್ಷಕನಿಗೆ ಚಾಟಿ ಬೀಸಿದೆ.

Leave a Comment

Your email address will not be published. Required fields are marked *

Scroll to Top