Marriage Video: ಮದುವೆಗೆ ಬಂದ ವರನ ಗರ್ಲ್ ಫ್ರೆಂಡ್, ವರನ ಕಿವಿಯಲ್ಲಿ ಗುಸುಗುಸು…!

ಇಂದಿನ ಕಾಲದಲ್ಲಿ ಲವ್, ಬ್ರೇಕಪ್, ಮದುವೆ, ವಿಚ್ಚೇದನಗಳು ಸಾಮಾನ್ಯವಾಗಿಬಿಟ್ಟಿವೆ. ಅನೇಕರು ಸುಮಾರು ವರ್ಷಗಳ ಕಾಲ ಪ್ರೀತಿಸಿ ಮದುವೆ ಸಮಯ ಹತ್ತಿರ ಬಂದಾಗ ಬ್ರೇಕಪ್ ಮಾಡಿಕೊಳ್ಳುತ್ತಾರೆ, ಅದೇ ರೀತಿ ಮದುವೆಯಾದವರು ಸಹ ಕೆಲವು ದಿನಗಳ ಕಾಲ ಜೀವನ ನಡೆಸಿ ವಿಚ್ಚೇದನ ಪಡೆದುಕೊಳ್ಳುತ್ತಾರೆ. ಇದೀಗ ಮದುವೆ (Marriage Video) ಒಂದು ನಡೆಯುತ್ತಿದ್ದು, ಈ ಮದುವೆಗೆ ವರನ ಗರ್ಲ್ ಫ್ರೆಂಡ್ ಬರುತ್ತಾಳೆ. ಜೊತೆಗೆ ವರನ ಕಿವಿಯಲ್ಲಿ ಏನೋ ಹೇಳುತ್ತಾಳೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಏನಿದೆ ನೀವು ಒಮ್ಮೆ ನೋಡಿ

bridegroom ex came to marriage 0

ಈ ಹಿಂದೆ ಅಪರಿಚಿತರಿಬ್ಬರು ಒಂದಾಗಿ ಜೊತೆಯಾಗಿ (Marriage Video)  ಜೀವನ ನಡೆಸುತ್ತೇವೆ ಎಂದು ಒಪ್ಪಿಕೊಂಡು ಮದುವೆಯಾಗುತ್ತಿದ್ದರು. ಇದೀಗ ಮದುವೆಗೂ ಮುಂಚೆಯೇ ಹುಡುಗ-ಹುಡುಗಿ ಹಲವು ಭಾರಿ ಭೇಟಿಯಾಗಿ ಮಾತುಕತೆ ನಡೆಸಿ ಮದುವೆಯಾಗುತ್ತಾರೆ. ನಗರ ಭಾಗಗಳಲ್ಲಿ ಇದನ್ನು ಡೇಟ್ ಎಂತಲೂ ಕರೆಯುತ್ತಾರೆ. ಯುವಕ-ಯುವತಿ ತಮ್ಮ ಇಷ್ಟ ಹಾಗೂ ಭವಿಷ್ಯದ ಬಗ್ಗೆ ದೀರ್ಘಕಾಲ ಮಾತನಾಡಿಕೊಂಡು ಮದುವೆಯಾಗಲು ಸಿದ್ದರಾಗುತ್ತಾರೆ. ಕೆಲವೊಮ್ಮೆ ಬ್ರೇಕಪ್ ಸಹ ಆಗುತ್ತದೆ. ಇದೀಗ ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ (Marriage Video)  ಮದುವೆಯೊಂದು ನಡೆಯುತ್ತಿದ್ದು, ಮದುವೆಯಲ್ಲಿ ವರನ ಮಾಜಿ ಗೆಳತಿ ಅತಿಥಿಯಾಗಿ ಬರುತ್ತಾಳೆ. ಆಕೆ ವೇದಿಕೆ ಮೇಲೆ ಬರುತ್ತಿದ್ದಂತೆ ವರನ ರಿಯಾಕ್ಷನ್ ಬದಲಾಗುತ್ತದೆ.

https://www.youtube.com/shorts/dTOrmXcjaSM

ವರನ (Marriage Video)  ಮಾಜಿ ಗೆಳತಿ ವೇದಿಕೆ ಮೇಲೆ ಬರುತ್ತಿದ್ದಂತೆ ಆತನ ರಿಯಾಕ್ಷನ್ ಬದಲಾಗಿದೆ. ಆದರೂ ಸಹ ಯಾವುದೇ ರೀತಿಯ ಅಸಮಧಾನವನ್ನು ಹೊರಹಾಕುವುದಿಲ್ಲ. ಜೊತೆಗೆ ಆಕೆ ಬಂದು ವಧುವಿಕ ಕೈ ಕುಲುಕುತ್ತಾಳೆ. ಬಳಿಕ ಅಪ್ಪಿಕೊಂಡು ಶುಭಾಷಯಗಳನ್ನು ತಿಳಿಸುತ್ತಾಳೆ. ಇದೇ(Marriage Video)  ಸಮಯದಲ್ಲಿ ವರನ ಕಿವಿಯಲ್ಲಿ ಬಂದು ಏನೋ ಹೇಳುತ್ತಾಳೆ. ಇದನ್ನು ವಧು ಸಹ ಓರೆ ಕಣ್ಣಿನಲ್ಲಿ ಸೂಕ್ಷ್ಮವಾಗಿ ಗಮನಿಸುತ್ತಾಳೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ. ಕೆಲವರು ವಧುವಿಕೆ ಆ ಯುವತಿ ತನ್ನ ಗಂಡನ ಮಾಜಿ ಲವರ್‍ ಎಂದು ಗೊತ್ತಾಗಿರಬೇಕು ಅಲ್ಲವೇ ಎಂದರೇ, ಮತ್ತೊಬ್ಬರು ಮದುವೆಗೂ ಮುನ ವರ ತನ್ನ ಮಾಜಿ ಗೆಳತಿ ಬಗ್ಗೆ ಹೇಳಿಕೊಂಡಿರಬಹುದು ಅದಕ್ಕಾಗಿಯೇ ವಧುವಿನ ಮುಖಚಹರೆ ಬದಲಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

Next Post

Gaint Shark: ಆಂಧ್ರಪ್ರದೇಶದಲ್ಲಿ ಮೀನುಗಾರರ ಬಲೆಗೆ ಒಂದೂವರೆ ಸಾವಿರ ಕೆಜಿ ಎರಡು ತಿಮಿಂಗಲ, ವಿಡಿಯೋ ವೈರಲ್….!

Tue Jul 30 , 2024
ಮೀನುಗಾರಿಕೆಯನ್ನೇ ನಂಬಿಕೊಂಡು ಅನೇಕರು ಜೀವನ ಸಾಗಿಸುತ್ತಿದ್ದಾರೆ. ಮೀನು ಹಿಡಿಯಲು ಸಮುದ್ರಕ್ಕೆ ಹೋದಾಗ ಬೃಹತ್ ಗಾತ್ರದ ಮೀನುಗಳು, ಸೇರಿದಂತೆ ಕೆಲವೊಂದು ವಿಚಿತ್ರ ಜಲಚರಗಳೂ ಸಹ ಬಲೆಗೆ ಸಿಗುತ್ತಿರುತ್ತವೆ. ಇದೀಗ ಆಂಧ್ರಪ್ರದೇಶದಲ್ಲಿ ಮೀನು ಹಿಡಿಯಲು ಹೋದ ಮೀನುಗಾರರಿಗೆ ಬರೊಬ್ಬರಿ 1500 ಕೆಜಿ (Gaint Shark) ತೂಕದ ಎರಡು ತಿಮಿಂಗಲಗಳು ಸಿಕ್ಕಿದೆ. ಈ ತಿಮಿಂಗಲಗಳ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಮಚಲಿಪಟ್ಟಣದ ಗಿಲಕಲದಿಂಡಿಯ ಕರಾವಳಿ ಕುಗ್ರಾಮದಲ್ಲಿ ಸುಮಾರು (Gaint […]
Gaint Sharks in AP
error: Content is protected !!