Job Alert – ಉದ್ಯೋಗ ಬಯಸುವಂತಹವರಿಗೆ ಇಲ್ಲೊಂದು ಶುಭಸುದ್ದಿಯಿದೆ. ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ (NLC) ನಲ್ಲಿ ಒಟ್ಟು 588 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಲ್ಲಿ ಗ್ರಾಜುಯೇಟ್ ಹಾಗೂ ಟೆಕ್ನಿಷಿಯನ್ ಅಪ್ರೆಂಟೀಸ್ ಹುದ್ದೆಗಳ ನೇಮಕಾತಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳಿಗಾಗಿ ಪ್ರಮುಖ ಮಾಹಿತಿಯನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ.
ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ (NLC) ಯಲ್ಲಿರುವ ಒಟ್ಟು 588 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಗ್ರಾಜುಯೇಟ್ ಅಪ್ರೆಂಟಿಸ್- 336 ಹಾಗೂ ಟೆಕ್ನಿಷಿಯನ್ ಅಪ್ರೆಂಟಿಸ್ – 252 ಹುದ್ದೆಗಳ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಡಿ.9 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಡಿ.23 ಕೊನೆಯ ದಿನಾಂಕವಾಗಿದೆ. ಆನ್ ಲೈನ್ ನಲ್ಲಿ ನೊಂದಾಯಿಸಿಕೊಂಡ ಅರ್ಜಿಗಳ ಹಾರ್ಡ್ ಪ್ರತಿಯನ್ನು ಜ.03, 2025 ಸಂಜೆ 5 ಗಂಟೆಯೊಳಗೆ ಸಲ್ಲಿಸಬಹುದಾಗಿದೆ.
ಇನ್ನೂ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳ ವಯಸ್ಸು ಕನಿಷ್ಟ 18 ವರ್ಷ ಪೂರೈಸಿರಬೇಕು, ಗರಿಷ್ಟ 24 ವರ್ಷ ವಯಸ್ಸು ಮೀರಿರಬಾರದು. ಸರ್ಕಾರದ ನಿಯಮಗಳಂತೆ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ. ಗ್ರಾಜುಯೇಟ್ ಅಪ್ರೆಂಟೀಸ್ ಹುದ್ದೆಗೆ ಅರ್ಜಿ ಸಲ್ಲಿಸುವಂತಹವರು B.Sc ನರ್ಸಿಂಗ್, ಪದವಿ ಇಂಜಿನಿಯರಿಂಗ್ ವಿದ್ಯರ್ಹತೆ ಹೊಂದಿರಬೆಕಾಗುತ್ತದೆ ಹಾಗೂ ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಡಿಪ್ಲೊಮಾ ಎಂಜಿನಿಯರಿಂಗ್, ಡಿಪ್ಲೊಮಾ ನರ್ಸಿಂಗ್ ವಿದ್ಯರ್ಹತೆ ಹೊಂದಿರಬೇಕಾಗುತ್ತದೆ.
NLC India Apprentice 2025 – Overview:
Name of the organization | Neyveli Lignite Corporation Limited (NLC India) |
Post Name | Graduate & Technician Apprentice |
Employment Type | Apprenticeship |
No of vacancies | 588 |
Notification Date | 09.December.2024 |
Last Date | 03.January.2025 |
Apply Mode | Online & Offline |
Official Website | nlcindia.in |
NLC Vacancies 2024: 588 Posts
Discipline | Graduate Apprentice Slots | Technician Apprentice Slots |
Mechanical Engineering | 84 | 77 |
Electrical Engineering | 81 | 73 |
Civil Engineering | 26 | 19 |
Instrumentation Engineering | 12 | 7 |
Chemical Engineering | 10 | – |
Mining Engineering | 49 | 30 |
Computer Science Engineering | 45 | 18 |
Electronics & Communication Engineering | 4 | 8 |
Nursing | 25 | 20 |
Total | 336 | 252 |
Apply for NLC India Apprentice Recruitment 2024
- Visit the official website www.nlcindia.in.
- Navigate to the “Careers” section and select “Trainees & Apprentices.”
- Fill out the online application form.
- Submit the application form and take a printout.
- Send the signed printout along with self-attested copies of required documents to:
- Office of The General Manager,
Learning and Development Centre,
Block-20, NLC India Limited,
Neyveli – 607 803. - Ensure it reaches before 3rd January 2025 (5:00 PM).
Important Dates:
- Start Date to Apply Online/ Offline: 09-12-2024
- Last Date to Apply Online: 23-Dec-2024
- Last Date to Apply Offline: 03rd-Jan-2025
- Date of Document Verification: 20th to 24th Jan 2025