Viral Video: ಇದು ಹಾವು-ಆಮೆ ಯುದ್ದ, ಗೆದಿದ್ದು ಯಾರು ಗೊತ್ತಾ? ವೈರಲ್ ಆದ ವಿಡಿಯೋ….!

Viral Video – ಸೋಷಿಯಲ್ ಮಿಡಿಯಾದಲ್ಲಿ ಅನೇಕ ಚಿತ್ರ-ವಿಚಿತ್ರ ವಿಡಿಯೋಗಳನ್ನು ನೋಡುತ್ತಿರುತ್ತೇವೆ. ಅದರಲ್ಲೂ ಪ್ರಾಣಿಗಳ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿರುತ್ತದೆ. ಹಾವು ಎಂದರೇ ಎಲ್ಲರಿಗೂ ಭಯ ಇರೋದು ಸಾಮಾನ್ಯ. ನಾಗರಹಾವನ್ನು ಕಂಡು ಸಿಂಹ, ಹುಲಿಯಂತಹ ಪ್ರಾಣಿಗಳು ಸಹ ಭಯಪಡುತ್ತವೆ. ಅಂತಹುದರಲ್ಲಿ ಆಮೆಯೊಂದು ನಾಗರ ಹಾವಿನೊಂದಿಗೆ ಫೈಟಿಂಗ್ ಮಾಡಿದೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

snake and tortoise fight 1

ಅಪಾಯಕಾರಿ ಹಾವುಗಳೊಂದಿಗೆ ಬೇರೆ ಪ್ರಾಣಿಗಳು ಗಲಾಟೆ ಮಾಡಿಕೊಳ್ಳುವ ವಿಡಿಯೋಗಳನ್ನು ನೋಡಿರುತ್ತೇವೆ. ಹಾವು-ಮುಂಗಸಿ, ಕೋಳಿ, ನಾಯಿ ಕೋತಿ ಗಳೊಂದಿಗೆ ಸಹ ಗಲಾಟೆ ಮಾಡಿದ ವಿಡಿಯೋ ನೋಡಿದ್ದೇವೆ. ಇದೀಗ ಆಮೆ ಹಾಗೂ ಹಾವಿನ (snake and tortoise) ನಡುವೆ ಕಾಳಗ ನಡೆದಿದೆ. ಆಮೆಯನ್ನು ಹಾವು ಕಚ್ಚಲು ಮುಂದಾಗುತ್ತಿರುತ್ತದೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಒಂದು ಬಾರಿ ನಾಗರಹಾವು ಕಚ್ಚಿದರೇ ಪ್ರಾಣ ಕಾಪಾಡಿಕೊಳ್ಳುವುದು ತುಂಬಾನೆ ಕಷ್ಟವಾಗಿರುತ್ತದೆ. ಅಂತಹುದರಲ್ಲಿ ಒಂದು ಚಿಕ್ಕ ಆಮೆ ಯಾವುದೇ ಭಯವಿಲ್ಲದೇ ನಾಗರಹಾವಿನ ಬಳಿ ಹೋಗಿ ಸವಾಲ್ ಹಾಕಿದೆ. ಈ ವಿಡಿಯೋ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದು ಕಡಿಮೆ ಸಮಯದಲ್ಲೇ ಭಾರಿ ವೈರಲ್ ಆಗಿದೆ.

https://www.instagram.com/p/C8gTrB9yFSB/

ವಿಡಿಯೋದಲ್ಲಿರುವಂತೆ ನಾಗರಹಾವೊಂದು ಹೆಡೆಬಿಚ್ಚಿ ಕುಳಿತಿರುವಂತಿದೆ. ಅದರ ಎದುರು ಒಂದು ಚಿಕ್ಕ ಆಮೆಯೊಂದು ಹಾವಿನ ಕಡೆ ಹೋಗುತ್ತಿರುತ್ತದೆ. ಅದರಿಂದ ತನ್ನ ಮೇಲೆ ದಾಳಿ ಭಯದಿಂದ ನಾಗರಹಾವು ಆಮೆಯನ್ನು ಕಚ್ಚಲು ಟ್ರೈ ಮಾಡುತ್ತದೆ. ಆದರೆ ಆಮೆಯನ್ನು ಕಚ್ಚಲು ಅಷ್ಟೊಂದು ಸುಲಭವಲ್ಲ ಎಂದು ಹಾವಿಗೆ ತಿಳಿಯದಿಲ್ಲವೇನು. ಎರಡು ಬಾರಿ ಆಮೆಯನ್ನು ಕಚ್ಚಲು ಪ್ರಯತ್ನಿಸಿದೆ. ಆಗ ನಾಗರಹಾವಿನ ಪರಿಸ್ಥಿತಿ ನೋಡಲಾಗುವುದಿಲ್ಲ ಎಂದೇ ಹೇಳಬಹುದು.  ಈ ವಿಡಿಯೋ @india.yatra ಎಂಬ Instagram ಖಾತೆಯಲ್ಲಿ ಶೇರ್‍ ಮಾಡಲಾಗಿದೆ. ಕಡಿಮೆ ಸಮಯದಲ್ಲೇ ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಮಿಲಿಯನ್ ಗಟ್ಟಲೇ ವ್ಯೂವ್ಸ್ ಬಂದಿದೆ. ಜೊತೆಗೆ ಲಕ್ಷ ಗಟ್ಟಲೇ ಲೈಕ್ಸ್ ಬಂದಿದೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದುಬರುತ್ತಿವೆ.

Leave a Comment

Your email address will not be published. Required fields are marked *

Scroll to Top
WordPress Lab Ankara Escort: Çankaya Escort, Mamak Escort, Polatlı Escort İstanbul Escort: Avcılar Escort, Beylikdüzü Escort, Esenyurt Escort Bursa Escort: İznik Escort, Büyükorhan Escort, İnegöl Escort ರಾಜ್ಯ ಮಟ್ಟದ ಪ್ರವಾಸೋದ್ಯಮದತ್ತ ಗುಡಿಬಂಡೆ, ಚಲನಚಿತ್ರೊದ್ಯಮವೇ ಚಿತ್ರೀಕರಣಕ್ಕಾಗಿ ಇಲ್ಲಿದೆ ಐತಿಹಾಸಿಕ ಪ್ರಾಕೃತಿಕ ತಾಣಗಳು ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಕುಟುಂಬದ ಹೆಸರು ತರೋದು ಏಕೆ ಎಂದ ಹೆಚ್.ಡಿ.ಕೆ….! ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ, ಬಾಯ್ ಕಟ್ ಸಾಯಿಪಲ್ಲವಿ ಎಂದ ನೆಟ್ಟಿಗರು, ಯಾಕೆ ಗೊತ್ತಾ? Smart SMS & Email Manager (SSEM) PhotoCluster 1.8 | Gallery Module for Gmedia plugin Vespia – Creative Coming Soon WordPress Plugin Karenderia Multiple Restaurant System WooCommerce B2B Page Builder by AZEXO Quick Quiz – Laravel Quiz and Exam System AI Bundle: WordPress AI Writer, Chatbot, Image Generator, Text-to-Speech, OpenAI, Stable Diffusion W8 Contact Form – WordPress Contact Form Plugin WooCommerce EMI Popup