ಮನುಷ್ಯನ ಆರೋಗ್ಯಕ್ಕೆ ನಿದ್ದೆ ತುಂಬಾನೆ ಮುಖ್ಯವಾದದು. ಸಾಮಾನ್ಯವಾಗಿ ನಿದ್ದೆ ಕೆಟ್ಟರೇ ಆರೋಗ್ಯ ಸಹ ಕೆಡುತ್ತದೆ (Health News) ಎಂದು ಹೇಳಲಾಗುತ್ತದೆ. ಇನ್ನೂ ಅನೇಕರಿಗೆ ಮಧ್ಯಾಹ್ನದ ಸಮಯದಲ್ಲಿ ನಿದ್ದೆ ಮಾಡುವ ಅಭ್ಯಾಸವನ್ನು ಸಹ ರೂಡಿಸಿಕೊಂಡಿರುತ್ತಾರೆ. ಇದೀಗ ಮಧ್ಯಾಹ್ನ ನಿದ್ದೆ ಮಾಡುವುದು (Health News) ಒಳ್ಳೆಯದಾ ಅಥವಾ ಕೆಟ್ಟದಾ ಎಂಬುದರ ಬಗ್ಗೆ ಸಂಗ್ರಹಿಸಿದ ಮಾಹಿತಿಯನ್ನು ಈ ಲೇಖನದ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳಲಾಗಿದೆ.
ಸಾಮಾನ್ಯವಾಗಿ ಮಧ್ಯಾಹ್ನದ ಊಟ ಸೇವನೆ ಮಾಡಿದ ಬಳಿಕ ನಿದ್ದೆ (Health News) ಬರುವುದು ಸಹಜ. ಊಟದ ನಂತರ ಜೀರ್ಣಾಂಗ ವ್ಯವಸ್ಥೆಯಲ್ಲಿ ರಕ್ತದ ಹರಿವು ಸಹ ಹೆಚ್ಚಾಗುತ್ತದೆ. ಇದರಿಂದಾಗಿ ಮೆದುಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ. ಈ ಕಾರಣದಿಂದ ನಮಗೆ ನಿದ್ದೆ, ಸುಸ್ತಿನ ಅನುಭವವಾಗುತ್ತದೆ. ಈ ಮಧ್ಯಾಹ್ನದ ನಿದ್ದೆ ನಮ್ಮ ಆರೋಗ್ಯದ ಮೇಲೆ ಯಾವ ಪರಿಣಾಮವನ್ನು (Health News) ಬೀರುತ್ತದೆ ಎಂಬುದನ್ನು ಮುಂದೆ ತಿಳಿಯೋಣ. ತಜ್ಞರ ಪ್ರಕಾರ ದಿನಕ್ಕೆ 7-8 ರಿಂದ ನಿದ್ದೆ ಮಾಡುವುದು ಒಳ್ಳೆಯದು. ಅನೇಕ ಬಾರಿ ಜನರು ತಮ್ಮ ಕೆಲಸ, ಕುಟುಂಬ ಸೇರಿದಂತೆ ಕೆಲವೊಂದು ಕಾರಣಗಳಿಂದ (Health News) ಬೆಳಿಗ್ಗೆ ಬೇಗನೆ ಏಳಬೇಕಾಗುತ್ತದೆ.
ಬೆಳಿಗ್ಗೆ ಬೇಗ ಏಳುವಂತಹವರಿಗೆ ಮಧ್ಯಾಹ್ನದ (Health News) ನಿದ್ದೆ ಅಗತ್ಯ ಎಂದು ಹೇಳಬಹುದಾಗಿದೆ. ಹೆಚ್ಚು ಕೆಲಸ, ಬಿಡುವಿಲ್ಲದ ಜೀವನ ಶೈಲಿ ಹಾಗೂ ಒತ್ತಡದ ದಿನ ಕಳೆಯುವಂತವರಿಗೆ ಮಧ್ಯಾಹ್ನ ನಿದ್ದೆ ಉಲ್ಲಾಸದಾಯಕವಾಗಿರುತ್ತದೆ ಎಂದು ಹೇಳಬಹುದಾಗಿದೆ ಮಧ್ಯಾಹ್ನದ ನಿದ್ದೆ ದೇಹಕ್ಕೆ ಮಾತ್ರವಲ್ಲದೇ ಮನಸ್ಸಿಗೂ ವಿಶ್ರಾಂತಿ ನೀಡುತ್ತದೆ. ಹಗಲಿನ ಸಮಯದಲ್ಲಿ (Health News) ಸುಮಾರು 1 ಗಂಟೆ ನಿದ್ದೆ ಮಾಡಿದರೇ ಅದರಿಂದ ದೇಹದ ಸ್ನಾಯುಗಳು ವಿಶ್ರಾಂತಿ ಪಡೆಯಲು ಸಹಕಾರಿಯಾಗುತ್ತದೆ. (Health News) ಮಧ್ಯಾಹ್ನದ ನಿದ್ದೆಯ ಬಳಿಕ ಉಲ್ಲಾಸದಿಂದ ಕಾಣಿಸುತ್ತಾರೆ. ಆದರೆ ಮಧ್ಯಾಹ್ನ ಅರ್ಧ ಗಂಟೆಗಿಂತ ಹೆಚ್ಚು ಸಮಯ ನಿದ್ದೆ ಮಾಡಬಾರದು ಎಂದೂ ಸಹ ಹೇಳಲಾಗುತ್ತದೆ. ರಾತ್ರಿಯ ಸಮಯದಲ್ಲಿ ಸ್ವಾಭಾವಿಕವಾಗಿ (Health News) ನಿದ್ದೆ ಮಾಡಲಾಗುತ್ತದೆ. ಅದರಿಂದ ರಾತ್ರಿ ಸಮಯದಲ್ಲಿ ಸಾಕಷ್ಟು ನಿದ್ದೆ ಮಾಡುವುದು ಮುಖ್ಯ