ಗುಡಿಬಂಡೆ SSLC Result 2025-26 : ಟಾಪ್ 3 ಸ್ಥಾನಗಳೂ ಹೆಣ್ಣುಮಕ್ಕಳ ಪಾಲು, ಶೇ. 95.95 ಒಟ್ಟು ಫಲಿತಾಂಶ..!

2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC Result 2025-26) ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ಶೇ.95.95 ರಷ್ಟು ಫಲಿತಾಂಶ ಪಡೆದುಕೊಂಡಿದೆ. ಕಳೆದ ವರ್ಷ ಶೇ.52.54 ರಷ್ಟು ಫಲಿತಾಂಶ ಪಡೆದುಕೊಂಡಿತ್ತು. ಈ ಸಾಲಿನಲ್ಲಿ 593 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 569 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗುಡಿಬಂಡೆ ಪಟ್ಟಣದ ಸರ್ಕಾರಿ ಬಾಲಕೀಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೇಷ್ಟಾ 610 ಅಂಕಗಳನ್ನು ಪಡೆದು ತಾಲೂಕಿನ ಟಾಪರ್‍ ಆಗಿದ್ದಾರೆ.

Gudibande SSLC Result 2025-26 girls secure top ranks with 95.95 percent result

SSLC Result 2025-26 – ನೂರಕ್ಕೆ ನೂರು ಫಲಿತಾಂಶ ನೀಡಿದ ಶಾಲೆಗಳು

ಗುಡಿಬಂಡೆ   ತಾಲೂಕಿನ 12 ಸರ್ಕಾರಿ, 2 ವಸತಿ ಶಾಲೆ ಹಾಗೂ ಒಂದು ಅನುದಾನಿತ ಪ್ರೌಢಶಾಲೆ ಸೇರಿ ಒಟ್ಟು 15 ಶಾಲೆಗಳಿದ್ದು, 593 ವಿದ್ಯಾರ್ಥಿಗಳು ಪರೀಕ್ಷೆ ನೊಂದಣಿಯಾಗಿದ್ದರು. ಈ ಪೈಕಿ 276 ಮಂದಿ ಬಾಲಕರು ಹಾಗೂ 293 ಮಂದಿ ಬಾಲಕೀಯರು ಉತ್ತೀರ್ಣರಾಗಿದ್ದಾರೆ.  ಇನ್ನೂ ಒಟ್ಟು 15 ಶಾಲೆಗಳ ಪೈಕಿ ಮಾಚಹಳ್ಳಿ ಸರ್ಕಾರಿ ಪ್ರೌಢಶಾಲೆ, (SSLC Result 2025-26) ಕೊಂಡರೆಡ್ಡಿಹಳ್ಳಿ ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ಶಾಲೆ, ತಿರುಮಣಿ ಸರ್ಕಾರಿ ಪ್ರೌಢಶಾಲೆ, ಸೋಮೇನಹಳ್ಳಿ ಇಂದಿರಾಗಾಂಧಿ ವಸತಿ ಶಾಲೆ, ಹಂಪಸಂದ್ರ ಸರ್ಕಾರಿ ಪ್ರೌಢಶಾಲೆ, ಬೀಚಗಾನಹಳ್ಳಿ ಸರ್ಕಾರಿ ಪ್ರೌಢಶಾಲೆ, ಉಲ್ಲೋಡು ಸರ್ಕಾರಿ ಪ್ರೌಢಶಾಲೆ ಹಾಗೂ ವರ್ಲಕೊಂಡ ಸರ್ಕಾರಿ ಪ್ರೌಢಶಾಲೆ ಶೇ.100 ರಷ್ಟು ಫಲಿತಾಂಶವನ್ನು ಪಡೆದುಕೊಂಡಿದೆ.

Gudibande SSLC Result 2025-26 girls secure top ranks with 95.95 percent result

Read this also : ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳೇ ಗಮನಿಸಿ: ನಾಳೆಯೇ (ಏಪ್ರಿಲ್ 23) ಫಲಿತಾಂಶ ಪ್ರಕಟ! ರಿಸಲ್ಟ್ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಇತರೆ ಶಾಲೆಗಳ ಫಲಿತಾಂಶ

ಇನ್ನೂ (SSLC Result 2025-26) ಜಿ.ಪಿ. ನಗರದ ಆದರ್ಶ ವಿದ್ಯಾಲಯವು ಶೇ. 98.70, ಗುಡಿಬಂಡೆ ಪಟ್ಟಣದ  ಸರ್ಕಾರಿ ಬಾಲಕರ ಪ್ರೌಢಶಾಲೆ 95.59, ಸೋಮೇನಹಳ್ಳಿ ಸರ್ಕಾರಿ ಪ್ರೌಢಶಾಲೆ 92.31, ಗುಡಿಬಂಡೆ ಪಟ್ಟಣದ  ಸರ್ಕಾರಿ ಬಾಲಕೀಯರ ಪ್ರೌಢಶಾಲೆ 92.11, ಗುಡಿಬಂಡೆ ಶ್ರೀ ಅರವಿಂದ ಅನುದಾನಿತ ಪ್ರೌಢಶಾಲೆ 89.79, ಎಲ್ಲೋಡು ಸರ್ಕಾರಿ ಪ್ರೌಢಶಾಲೆ 88.24, ಚೆಂಡೂರು ಸರ್ಕಾರಿ ಪ್ರೌಢಶಾಲೆ 85.71 ರಷ್ಟು ಫಲಿತಾಂಶ ಪಡೆದುಕೊಂಡಿದೆ.

Gudibande SSLC Result 2025-26 girls secure top ranks with 95.95 percent result

ಹೆಣ್ಣು ಮಕ್ಕಳೇ ಮೇಲುಗೈ: ಟಾಪ್ 3 ಸ್ಥಾನ ವಿದ್ಯಾರ್ಥಿನಿಯರ ಪಾಲು!

ಇನ್ನೂ (SSLC Result 2025-26) ಗುಡಿಬಂಡೆ ಪಟ್ಟಣ ಸರ್ಕಾರಿ ಬಾಲಕೀಯರ ಪ್ರೌಢಶಾಲೆ ವಿದ್ಯಾರ್ಥಿನಿ ಶ್ರೇಷ್ಟ  610 ಅಂಕಗಳನ್ನು ಪಡೆದುಕೊಂಡು ತಾಲೂಕಿಗೆ ಪ್ರಥಮ ಸ್ಥಾನವನ್ನು ಎಂ.ಸಂಸ್ಕೃತಿ 605 ಅಂಕಗಳನ್ನು ಪಡೆದುಕೊಂಡು ದ್ವಿತೀಯ ಸ್ಥಾನವನ್ನು ಹಾಗೂ ತಿರುಮಣಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಜಿ.ಪಲ್ಲವಿ 599 ಅಂಕಗಳನ್ನು ಪಡೆದು ತೃತೀಯ ಸ್ಥಾನವನ್ನು ಪಡೆದುಕೊಂಡು ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ.

Leave a Comment

Your email address will not be published. Required fields are marked *

Scroll to Top
WordPress Lab Ankara Escort: Çankaya Escort, Mamak Escort, Polatlı Escort İstanbul Escort: Avcılar Escort, Beylikdüzü Escort, Esenyurt Escort Bursa Escort: İznik Escort, Büyükorhan Escort, İnegöl Escort ರಾಜ್ಯ ಮಟ್ಟದ ಪ್ರವಾಸೋದ್ಯಮದತ್ತ ಗುಡಿಬಂಡೆ, ಚಲನಚಿತ್ರೊದ್ಯಮವೇ ಚಿತ್ರೀಕರಣಕ್ಕಾಗಿ ಇಲ್ಲಿದೆ ಐತಿಹಾಸಿಕ ಪ್ರಾಕೃತಿಕ ತಾಣಗಳು ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಕುಟುಂಬದ ಹೆಸರು ತರೋದು ಏಕೆ ಎಂದ ಹೆಚ್.ಡಿ.ಕೆ….! ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ, ಬಾಯ್ ಕಟ್ ಸಾಯಿಪಲ್ಲವಿ ಎಂದ ನೆಟ್ಟಿಗರು, ಯಾಕೆ ಗೊತ್ತಾ? Vivo – Health & Medical WordPress Theme White Hall – Municipal and Government WordPress Theme Seele – Clean Multi-Purpose WordPress Theme AI Mentor | AI Image Generator WordPress Theme Google Maps Neighborhood Walker for WordPress Ruza – Beauty Cosmetics Shop WordPress Theme Induscity – Factory and Manufacturing WordPress Theme Wigme – Hair Extensions WooCommerce Shop Vapohub – Vape & E-Liquid WooCommerce Theme Music & Dance WordPress Theme