ಇತ್ತೀಚಿಗೆ ಸೋಷಿಯಲ್ ಮಿಡಿಯಾ ಮತಷ್ಟು ಫಾಸ್ಟ್ ಆಗುತ್ತಿದೆ ಎನ್ನಬಹುದು. ವಿಶ್ವದ ಮೂಲೆ ಮೂಲೆಯಲ್ಲಿ ನಡೆಯುವಂತಹ ಪ್ರಮುಖ, ವಿಚಿತ್ರ ಘಟನೆಗಳು ಸೋಷಿಯಲ್ ಮಿಡಿಯಾ ಮೂಲಕ (Video) ಕಾಣಬಹುದಾಗಿದೆ. ಹೀಗೆ ಹಂಚಿಕೊಳ್ಳುವಂತಹ ವಿಡಿಯೋಗಳು ಕ್ಷಣದಲ್ಲೇ ವೈರಲ್ ಆಗುತ್ತಿರುತ್ತವೆ. ಅಂತಹುದೇ ವಿಡಿಯೋ ಒಂದು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ಹೋದ ಯುವತಿ ಗಾಡ ನಿದ್ದೆಗೆ ಜಾರಿದ್ದಾಳೆ.

ಹೌದು ಬಿಹಾರದ ಮೋತಿಹಾರಿಯ ಚಾಕಿಯಾ ರೈಲು ನಿಲ್ದಾಣದ ಬಳಿ (Video) ಈ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಯುವತಿಯೊಬ್ಬಳು ರೈಲು ಹಳ್ಳಿಯ ಮೇಲೆ ಮಲಗಿದ್ದಳು. ಆದರೆ ಈ ಸಮಯದಲ್ಲಿ ಆಕೆಗೆ ನಿದ್ದೆ ಬಂದು ಬಿಟ್ಟಿದೆ. ರೈಲು ಕೆಳಗೆ ಬಿದ್ದು ಸಾಯಬೇಕೆಂದು ಬಂದ ಯುವತಿ ರೈಲಿಗಾಗಿ ಕಾದು ಕಾದು ಸುಸ್ತಾಗಿದ್ದಾಳೆ. ಬಳಿಕ ಆಕೆ ಗಾಢ ನಿದ್ದೆಗೆ ಜಾರಿದ್ದಾಳೆ. ಹಳಿಗಳ ಮೇಲೆ ಹಾಗೆಯೇ ನಿದ್ದೆ ಮಾಡಿಬಿಟ್ಟಿದ್ದಾಳೆ. ಕೆಲ ಸಮಯದ ಬಳಿಕ ರೈಲು ಬಂದಿದೆ. ಹಳಿಗಳ ಮೇಲೆ ಮಲಗಿದ್ದ ಯುವತಿಯನ್ನು ಕಂಡ ಚಾಲಕ ರೈಲನ್ನು ನಿಲ್ಲಿಸಿದ್ದಾನೆ. ರೈಲಿನಿಂದ ಕೆಳಗೆ ಇಳಿದ ಚಾಲಕ (Video) ಯುವತಿಯನ್ನು ಎಬ್ಬಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: https://x.com/gharkekalesh/status/1833456233359048960
ಸಾಯಲು ಹೊರಟಿದ್ದ ಯುವತಿ ರೈಲಿನ ಹಳಿಗಳ ನಡುವೆ ಮಲಗಿದ್ದು, ರೈಲು ಚಾಲಕ ಯುವತಿ ಮಲಗಿರುವುದನ್ನು (Video) ಕಂಡು ರೈಲನ್ನು ನಿಲ್ಲಿಸಿದ್ದಾಳೆ. ಬಳಿಕ ರೈಲಿನಿಂದ ಇಳಿದ ಚಾಲಕ ಆಕೆಯನ್ನು ಎಬ್ಬಿಸಿದ್ದಾರೆ. ಆದರೆ ಗಾಢವಾದ ನಿದ್ದೆಯಲ್ಲಿದ್ದ ಯುವತಿ ಕೊಂಚ ಸಮಯದ ಬಳಿಕ ಎಚ್ಚರಗೊಂಡಿದ್ದಾಳೆ. (Video) ರೈಲು ಸಿಬ್ಬಂದಿ ಆಕೆಯನ್ನು ನಿನಗೆ ಸಾಯುವಂತಹ ಕಷ್ಟ ಏನು ಬಂದಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಅವರ ಪ್ರಶ್ನೆಗಳಿಗೆ ಉತ್ತರಿಸಿದಂತಹ ಯುವತಿ ಹಾಗೇ ಕುಳಿತಯಕೊಂಡಿದ್ದಾಳೆ. ಬಳಿಕ ಅಲ್ಲಿಂದ್ದಂತಹ ಮಹಿಳೆಯರು ಯುವತಿಯನ್ನು ಕರೆದುಕೊಂಡು ಹೋಗಿದ್ದಾರೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ (Video) ವೈರಲ್ ಆಗಿದೆ. ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.