Allu Arjun: 1 ಕೋಟಿ ಪರಿಹಾರ ಕೊಡುವಂತೆ ನಟ ಅಲ್ಲು ಅರ್ಜುನ್ ಮನೆಯ ಮೇಲೆ ಕಲ್ಲು ತೂರಾಟ, 8 ಮಂದಿ ಬಂಧನ…!
ಪುಷ್ಪಾ-2 ಸಿನೆಮಾದ ನಾಯಕ ಅಲ್ಲು ಅರ್ಜುನ್ ರವರಿಗೆ ದಿನಕ್ಕೊಂದು ಸಂಕಷ್ಟ ಎದುರಾಗುತ್ತಲೇ ಇದೆ. ಸಂಧ್ಯಾ ಚಿತ್ರಮಂದಿರದಲ್ಲಿ ಪುಷ್ಪ-2 ಪ್ರದರ್ಶನದ ವೇಳೆ ಕಾಲ್ತುಳಿತ ಪ್ರಕರಣದ ಸಂಬಂಧ ಅಲ್ಲು ಅರ್ಜುನ್ […]










