ವೈ.ಎಸ್.ಆರ್ ಅಭ್ಯರ್ಥಿಯ ಪರ ಪ್ರಚಾರ ನಡೆಸಿದ ಅಲ್ಲು ಅರ್ಜುನ್, ಟ್ರೆಂಡಿಂಗ್ ಆದ ವಿಡಿಯೋ, ಪೊಟೋಸ್…..!
ಸದ್ಯ ಆಂಧ್ರಪ್ರದೇಶದಲ್ಲಿ ಸಾರ್ವತ್ರಿಕ ಚುನಾವಣೆ ಕಾವು ಬಿಸಿಲಿನ ತಾಪಕ್ಕಿಂತ ಜೋರಾಗಿಯೇ ಇದೆ ಎನ್ನಬಹುದಾಗಿದೆ. ವೈ.ಎಸ್.ಆರ್.ಪಿ ಹಾಗೂ ಟಿಡಿಪಿ, ಜನಸೇನಾ ಪಕ್ಷಗಳು ಎನ್.ಡಿ.ಎ ಮೈತ್ರಿಕೂಟ ಸೇರಿಕೊಂಡಿದ್ದು, ಎರಡೂ ಬಣಗಳೂ […]









