ಫೇಕ್ ವಿಡಿಯೋ ಕುರಿತು ಫೈರ್ ಆದ ನಟಿ ಜ್ಯೋತಿ ರಾಯ್, ಫೇಕ್ ವಿಡಿಯೋ ಹರಿಬಿಟ್ಟವರ ವಿರುದ್ದ ಕ್ರಮಕ್ಕೆ ಆಗ್ರಹ….!

ಕಳೆದೆರಡು ದಿನಗಳ ಹಿಂದೆಯಿಂದ ಸೌತ್ ಸಿನಿರಂಗದ ಕಿರುತೆರೆ ನಟಿ ಜ್ಯೋತಿ ರಾಯ್ ರವರದ್ದು ಎನ್ನಲಾದ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು. ಕಿರುತೆರೆ ನಟಿ ಜ್ಯೋತಿ ರಾಯ್ ರವರಂತೆ ಕಾಣುವ ಮಹಿಳೆ  ಓರ್ವ ವ್ಯಕ್ತಿಯೊಂದಿಗೆ ಇರುವಂತಹ ಖಾಸಗಿ ಕ್ಷಣಗಳ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಈ ಅಶ್ಲೀಲ ವಿಡಿಯೋ ಹಾಗೂ ಪೊಟೋಗಳ ಬಗ್ಗೆ ನಟಿ ಜ್ಯೋತಿ ರಾಯ್ ರಿಯಾಕ್ಟ್ ಆಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

Jyothi Rai fiers about fake video 0

ಕನ್ನಡ ಮೂಲದ ನಟಿ ಜ್ಯೋತಿ ರಾಯ್ ಸದ್ಯ ಸೌತ್ ನಲ್ಲಿ ಬಹುಬೇಡಿಕೆಯುಳ್ಳ ನಟಿಯಾಗಿದ್ದಾರೆ. ಕಿರುತೆರೆಯಲ್ಲಿ ಆಕೆಗೆ ಸ್ಟಾರ್‍ ನಟಿಯರಂತೆ ಕ್ರೇಜ್ ಪಡೆದುಕೊಂಡಿದ್ದಾರೆ. ಕಿರುತೆರೆಯ ಜೊತೆಗೆ ಆಕೆ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಕೆಲವು ತಿಂಗಳುಗಳಿಂದ ನಟಿ ಜ್ಯೋತಿ ರಾಯ್ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದರು. ಕಳೆದೆರಡು ದಿನಗಳಿಂದ ಜ್ಯೋತಿ ರಾಯ್ ರವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿತ್ತು. ಜ್ಯೋತಿ ರಾಯ್ ರವರದ್ದು ಎನ್ನಲಾದ ವಿಡಿಯೋ, ಪೊಟೋಗಳನ್ನು ಟ್ವಿಟರ್‍ ಖಾತೆಯಲ್ಲಿ ಎಡಿಟ್ ಬೈ ಅಭಿ ಎಂಬ ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಎಡಿಟ್ ಬೈ ಅಭಿ ಎಂಬ ಖಾತೆಯಲ್ಲಿ ಜ್ಯೋತಿ ರಾಯ್ ರವರದ್ದು ಎನ್ನಲಾದ ಕೆಲವೊಂದು ವಿಡಿಯೋ ಹಾಗೂ ಪೊಟೋಗಳು ಅಪ್ ಲೋಡ್ ಮಾಡಿ, ಪೂರ್ಣ ವಿಡಿಯೋ ಬೇಕಾದರೇ ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿದರೇ ಪೂರ್ಣ ವಿಡಿಯೋ ಬಿಡುಗಡೆ ಮಾಡುವುದಾಗಿ ಪೋಸ್ಟ್ ಮಾಡಲಾಗಿತ್ತು. ಪೋಸ್ಟ್ ಹಂಚಿಕೊಂಡ ಸ್ವಲ್ಪದರಲ್ಲೇ ವಿಡಿಯೋ ಹಾಗೂ ಪೊಟೋಗಳನ್ನು ಡಿಲೀಟ್ ಮಾಡಿದ್ದಾರೆ.

Jyothi Rai fiers about fake video 1

ಆತ ಪೊಟೋಗಳು ಹಾಗೂ ವಿಡಿಯೋಗಳನ್ನು ಡಿಲೀಟ್ ಮಾಡುವಷ್ಟರಲ್ಲೇ ಕೆಲವರು ವಿಡಿಯೋ ಹಾಗೂ ಪೊಟೋಗಳನ್ನು ಡೌನ್ ಲೋಡ್ ಮಾಡಿಕೊಂಡು ಎಲ್ಲಾಕಡೆ ವೈರಲ್ ಮಾಡಿಬಿಟ್ಟಿದ್ದಾರೆ. ಇನ್ನೂ ಈ ಕುರಿತು ಸೋಷಿಯಲ್ ಮಿಡಿಯಾ ಮೂಲಕ ಅಸಮಧಾನ ಹೊರಹಾಕಿದ ನಟಿ ಜ್ಯೋತಿ ರಾಯ್, ಸತತವಾಗಿ ಈ ಬಗ್ಗೆ ಸಂದೇಶಗಳನ್ನು ಮಾಡಿ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ದಯವಿಟ್ಟು ಅಂತಹವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಿ. ನನ್ನ ಹಾಗೂ ಕುಟುಂಬದ ಘನತೆಗೆ ಧಕ್ಕೆಯಾಗುತ್ತಿದೆ. ನೀವು ಕ್ರಮ ತೆಗೆದುಕೊಳ್ಳದೇ ಇದ್ದರೇ ಇದು ಇನ್ನೂ ಮುಂದುವರೆಯುವಂತಹ ಸಾಧ್ಯತೆಯಿದೆ. ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಿ ಎಂದು ಆಕರ ಆಕ್ರೋಷ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *

Next Post

ಮಳೆಯ ಮುನ್ಸೂಚನೆಯ ಬಗ್ಗೆ ಅಪ್ಡೇಟ್ ಕೊಡುತ್ತಾ ಈ ಆ್ಯಪ್, ಗುಡುಗು ಮಿಂಚಿನ ಅಪ್ಡೇಟ್ ಸುಲಭವಾಗಿ ನಿಮ್ಮ ಅಂಗೈನಲ್ಲೇ ಪಡೆಯಿರಿ..!

Fri May 10 , 2024
ದೇಶದ ಅನೇಕ ಪ್ರದೇಶಗಳಲ್ಲಿ ಮಳೆಯ ಅಭಾವದಿಂದ ತೀವ್ರ ಬರಗಾಲ ಉಂಟಾಗಿತ್ತು. ಜತೆಗೆ ಕಳೆದೆರಡು ತಿಂಗಳಿಂದ ಬಿಸಿಲಿನ ತಾಪಕ್ಕೆ ಜನ ಜೀವನ ತತ್ತರಿಸಿ ಹೋಗಿತ್ತು. ಸದ್ಯ ರಾಜ್ಯದಲ್ಲಿ ಮಾನ್ಸೂನ್ ಆರಂಭವಾಗಿದ್ದು, ರಾಜ್ಯದ ಅಲ್ಲಿಲ್ಲಿ ಭಾರಿ ಮಳೆಯಾಗುತ್ತಿದೆ. ಕೆಲವು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಸಹ ಘೋಷಣೆ ಮಾಡಲಾಗಿದೆ. ಇನ್ನೂ ಮಳೆ, ಗುಡುಗು, ಮಿಂಚು ಗಳ ಬಗ್ಗೆ ಜನಸಾಮಾನ್ಯರೂ ಸಹ ತಿಳಿದುಕೊಳ್ಳಬಹುದು. ಜನರು ಯಾವ ರೀತಿ ಮಳೆಯ ಅಪ್ಡೇಟ್ ಪಡೆಯಬಹುದು ಎಂಬುದನ್ನು ಮೈಸೂರಿನ ಕೃಷಿ […]
meghdoot app for rain updates
error: Content is protected !!