Saturday, August 30, 2025
HomeSpecialBEL Recruitment 2025: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿನ 350 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ….!

BEL Recruitment 2025: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿನ 350 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ….!

BEL Recruitment 2025- ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಪ್ರೊಬೇಷನರಿ ಎಂಜಿನಿಯರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. BEL ನಲ್ಲಿ ಖಾಲಿಯಿರುವ ಒಟ್ಟು 350 ಪ್ರೊಬೆಷನರಿ ಎಂಜನಿಯರ್‍ ಹುದ್ದೆಗಳಿಗೆ ಈ ನೇಮಕಾತಿ ನಡೆಯಲಿದೆ. ಎಂಜನಿಯರಿಂಗ್ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದಾಗಿದೆ. ಆನ್ ಲೈನ್ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಿತ್ತು. ಜ.31 ಕೊನೆಯ ದಿನಾಂಕವಾಗಿದೆ. ಈ ಅಧಿಸೂಚನೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ.

BEL Recruitment 2025 350 posts 1

 BEL Recruitment 2025- ಅಧಿಸೂಚನೆಯ ಸಂಕ್ಷಿಪ್ತ ವಿವರ:

Organization Name Bharat electronics limited
Job Type Central Government Jobs
Post Name Probationary Engineer E-II Grade (Mechanical, Electronics)
Vacancy 381
Job Location All Over India
Apply Mode Online
Start Date 0.440798611
Last Date 31.01.2025 @ 03.00 pm
Official Website https://bel-india.in/job-notifications/ 

 BEL Recruitment 2025- ಹುದ್ದೆಗಳ ವಿವರ:

S.No Name of the Course Vacancy
1 Probationary Engineer – Electronics in E-II Grade 200
2 Probationary Engineer – Mechanical in E-II Grade Posts 150
Total Vacancy 350

BEL Recruitment 2025 350 posts 2

BEL Recruitment 2025- ವಯೋಮಿತಿ ಹಾಗೂ ಶುಲ್ಕದ ವಿವರ: ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 25 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ (ಎನ್‌ಸಿಎಲ್‌) ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ. ಅಧಿಸೂಚನೆಯಲ್ಲಿ ತಿಳಿಸಿರುವಂತೆ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಬೇಕಿದೆ. ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಬಿಡಿ / ಇಎಸ್‌ಎಂ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಸಾಮಾನ್ಯ / ಇಡಬ್ಲ್ಯುಎಸ್‌ / ಒಬಿಸಿ (ಎನ್‌ಸಿಎಲ್‌) ಅಭ್ಯರ್ಥಿಗಳಿ ಅರ್ಜಿ ಶುಲ್ಕವಾಗಿ 1,180 ರೂ. ಪಾವತಿಸಬೇಕು.

 BEL Recruitment 2025- ಆಯ್ಕೆ ವಿಧಾನ ಮತ್ತು ವೇತನದ ವಿವರ: ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳನ್ನು ಕಂಪ್ಯೂಟರ್‌ ಆಧಾರಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ 40,000 ದಿಂದ ರೂ 1,40,000 ಮಾಸಿಕ ವೇತನ ದೊರೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಬೆಂಗಳೂರು, ಗಾಜಿಯಾಬಾದ್‌ (ಉತ್ತರ ಪ್ರದೇಶ), ಪುಣೆ, ನವಿ ಮುಂಬೈ (ಮಹಾರಾಷ್ಟ್ರ), ಹೈದರಾಬಾದ್‌ (ತೆಲಂಗಾಣ), ಚೆನ್ನೈ (ತಮಿಳುನಾಡು), ಮಚಿಲಿಪಟ್ಟನಂ (ಆಂಧ್ರ ಪ್ರದೇಶ), ಪಂಚಕುಲ (ಹರಿಯಾಣ) ಮತ್ತು ಕೊಟ್‌ದ್ವಾರ (ಉತ್ತರಖಂಡ)ದಲ್ಲಿ ನೇಮಿಸಲಾಗುತ್ತದೆ. ಅಭ್ಯರ್ಥಿಗಳನ್ನು 6 ತಿಂಗಳಿಗೆ ನೇಮಕ ಮಾಡಲಾಗುತ್ತದೆ. ಬಳಿಕ 2 ವರ್ಷಗಳಿಗೆ ವಿಸ್ತರಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

BEL Recruitment 2025– ಅರ್ಜಿ ಸಲ್ಲಿಸುವ ವಿಧಾನ :

  • Visit the official BEL website: https://bel-india.in
  • Find and click on the “BEL Probationary Engineer Notification” link.
  • Register using your name, email ID, and mobile number.
  • Complete the application form by providing necessary details, including your educational qualifications.
  • Upload the required documents such as photographs and signatures.
  • Pay the application fee based on your category using the available online payment options.
  • Submit the application and download the confirmation page for future reference.

BEL Recruitment 2025 350 posts 3

BEL Recruitment 2025 – ಪ್ರಮುಖ ದಿನಾಂಕಗಳು:

  • ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ: 31-01-2025
  • ಸಿಬಿಟಿ ಪರೀಕ್ಷೆ ನಡೆಸುವ ಸಂಭಾವ್ಯ ದಿನಾಂಕ: 2025 ಮಾರ್ಚ್ ತಿಂಗಳು.

 BEL Recruitment 2025 – ಪ್ರಮುಖ ಲಿಂಕ್ ಗಳು:

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular