Friday, June 13, 2025
HomeStateAccident News: ವಿಕೆಂಡ್ ಟ್ರಿಪ್ ಗೆ ಬಂದಿದ್ದ ಯುವಕನಿಗೆ ಅಪಘಾತ, ಯುವಕ ಸಾವು….!

Accident News: ವಿಕೆಂಡ್ ಟ್ರಿಪ್ ಗೆ ಬಂದಿದ್ದ ಯುವಕನಿಗೆ ಅಪಘಾತ, ಯುವಕ ಸಾವು….!

ವಿಕೆಂಡ್ ಟ್ರಿಪ್ ಗಾಗಿ (Bangalore) ಬೆಂಗಳೂರಿನಿಂದ ಚಿಕ್ಕಬಳ್ಳಾಪುರದ (Gudibande Hill) ಗುಡಿಬಂಡೆ ಹಾಗೂ ವಾಟದಹೊಸಹಳ್ಳಿ (Vatadahosahalli Lake) ಕಡೆಗೆ ಹೊರಟಿದ್ದ ಯುವಕರು ಗುಡಿಬಂಡೆ ಹೊರ ವಲಯದಲ್ಲಿ ಮ್ಯಾಕಲಹಳ್ಳಿ ಗ್ರಾಮದ ತಿರುವಿನಲ್ಲಿ ಅಪಘಾತಕ್ಕೀಡಾಗಿ (Accident News) ಬೆಂಗಳೂರು ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಟಿಪ್ಪರ್-ಬೈಕ್ ಡಿಕ್ಕಿಯಾದ ಕಾರಣ ಯುಕವ ಮೃತ:

ಮೃತ ಯುವಕ ಎಂಬಿಎ ಪದವೀಧರ, (Accident News) ಬೆಂಗಳೂರಿನ ಗಾಂಧಿನಗರ ರದ ಮನಿಶ್ ಜೈನ್ ಮಗ ಚಿರಾಯು(24) ಎಂದು ಗುರ್ತಿಸಲಾಗಿದೆ. ಗುಡಿಬಂಡೆ ಹೊರವಲಯದ ಮ್ಯಾಕಲಹಳ್ಳಿ (Accident News) ಗ್ರಾಮದ ತಿರುವಿನಲ್ಲಿ ಗುಡಿಬಂಡೆ ಕಡೆಯಿಂದ ಕ್ವಾರಿಗೆ ಹೊರಟಿದ್ದ ಟಿಪ್ಪರ್ ಲಾರಿ ಬೆಂಗಳೂರು ಕಡೆಯಿಂದ ಗುಡಿಬಂಡೆ ಗೆ ಬರುತ್ತಿದ್ದ ಬೈಕ್ ಮುಖಾಮುಖಿ ಡಿಕ್ಕಿ ಯಾಗಿದ್ದು (Accident News) ಬೈಕ್ ಸವಾರನಿಗೆ ಕೈ, ಕಾಲು ಮುರಿದು ತಲೆಗೆ ತೀವ್ರ ಸ್ವರೂಪದ ಗಾಯಗೊಂಡ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ (Accident News) ಬೆಂಗಳೂರಿಗೆ ರವಾನಿಸಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಟಿಪ್ಪರ್ ಲಾರಿ ಚಾಲಕ ಪರಾರಿಯಾಗಿದ್ದಾನೆ. (Accident News) ಈ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bike Acctident in Gudibande 0

ಬ್ಯಾರಿಕೇಡ್ ಅಳವಡಿಸುವಂತೆ ಸ್ಥಳೀಯರ ಮನವಿ:

ಇನ್ನೂ ವೀಕೆಂಡ್ (Weekend) ಬಂತು ಎಂದರೆ ಗುಡಿಬಂಡೆ ಕೆರೆ, ಬೆಟ್ಟ ಹಾಗೂ ವಾಟದಹೊಸಹಳ್ಳಿ ಕೆರೆ ವೀಕ್ಷಿಸಲು ನೂರಾರು ಬೈಕ್ ಗಳಲ್ಲಿ ಜಾಲಿರೈಡ್ ಗೆ ಪ್ರವಾಸಿಗರು ವಿವಿಧ ಜಿಲ್ಲೆ, (Accident News) ರಾಜ್ಯ ಗಳಿಂದ ಬರುತ್ತಾರೆ. ಒಂದು ತಿಂಗಳ ಹಿಂದೆ ಸಹ ಒಬ್ಬ ಯುವಕ ಮೃತಪಟ್ಟ ಇದ್ದು ಈ ಇದೇ ತರಹದ ಘಟನೆ ಮರುಕಳಿಸಿದೆ. ವೀಕೆಂಡ್ ಬಂದಾಗ (Accident News)  ಅಪಘಾತ ಸಂಭವಿಸುವ ಸ್ಥಳಗಳಲ್ಲಿ ಬ್ಯಾರಿ ಕೇಟ್ (Accident News) ಹಾಕಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular