Bank Holidays: ಬ್ಯಾಂಕ್ ಗ್ರಾಹಕರಿಗೆ ಅಲರ್ಟ್, ನವೆಂಬರ್ ಮಾಹೆಯಲ್ಲಿದೆ 13 ದಿನ ರಜೆ….!

ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಬ್ಯಾಂಕಿಂಗ್ ವ್ಯವಹಾರ ತುಂಬಾನೆ ಪಾತ್ರ ವಹಿಸುತ್ತದೆ. ಆದರೆ ಬ್ಯಾಂಕ್ ಗಳಿಗೆ ರಜೆ ಇದ್ದಾಗ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಗ್ರಾಹಕರು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. 2024ರ ನವೆಂಬರ್‍ ಮಾಹೆಯಲ್ಲಿ (Bank Holidays) ಭಾರತದಾದ್ಯಂತ 13 ದಿನ ರಜೆ ಇರುತ್ತದೆ. ಇದರಿಂದ ಗ್ರಾಹಕರಿಗೆ ಕೊಂಚ ಸಂಕಷ್ಟ ಎದುರಾಗಬಹುದು ಆದರೂ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಿ ಹಣಕಾಸು ವ್ಯವಹಾರ ಮಾಡಬಹುದಾಗಿದೆ.

Bank Holidays in August

ನವೆಂಬರ್ 2024 ರಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಹಬ್ಬಗಳನ್ನು ಆಧರಿಸಿ, ಭಾರತದಾದ್ಯಂತ ಬ್ಯಾಂಕ್‌ಗಳು 13 ದಿನ ರಜೆ ಇರುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದಿಷ್ಟ ರಾಷ್ಟ್ರೀಯ ರಜಾದಿನಗಳನ್ನು ಪಟ್ಟಿ ಮಾಡಿದೆ, ಇದರಿಂದ ಗ್ರಾಹಕರು ಸೇವೆಯಲ್ಲಿನ ಅಡಚಣೆಗಳಿಗೆ ಡಿಜಿಟಲ್ ಬ್ಯಾಂಕಿಂಗ್ ಸೇವೆಯನ್ನು ಬಳಸಬಹುದು.

ನವೆಂಬರ್‌ನಲ್ಲಿ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ:

  • ನವೆಂಬರ್ 1: ದೀಪಾವಳಿ ಅಮಾವಾಸ್ಯೆ ಮತ್ತು ಕನ್ನಡ ರಾಜ್ಯೋತ್ಸವ
  • ನವೆಂಬರ್ 2: ದೀಪಾವಳಿ (ಬಲಿಪ್ರತಿಪದ)
  • ನವೆಂಬರ್ 3: ಭಾನುವಾರ.
  • ನವೆಂಬರ್ 7: ಛತ್ ಪೂಜೆ
  • ನವೆಂಬರ್ 8: ಛತ್ ಪೂಜೆ
  • ನವೆಂಬರ್ 9: ಎರಡನೇ ಶನಿವಾರ
  • ನವೆಂಬರ್ 10: ಭಾನುವಾರ
  • ನವೆಂಬರ್ 12: ಏಕಾದಶಿ
  • ನವೆಂಬರ್ 15: ಗುರುನಾನಕ್ ಜಯಂತಿ
  • ನವೆಂಬರ್ 17: ಭಾನುವಾರ
  • ನವೆಂಬರ್ 18: ಕನಕದಾಸ ಜಯಂತಿ
  • ರಾಜ್ಯವಾರು ಬ್ಯಾಂಕ್ ರಜಾ ಪಟ್ಟಿ
  • ನವೆಂಬರ್ 23: ನಾಲ್ಕನೇ ಶನಿವಾರ
  • ನವೆಂಬರ್ 24: ಭಾನುವಾರ
  • ರಾಜ್ಯವಾರು ರಜಾ ವಿವರಗಳು
  • ನವೆಂಬರ್ 1: ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವ – ತ್ರಿಪುರ, ಕರ್ನಾಟಕ ಮುಂತಾದವು.
  • ನವೆಂಬರ್ 7 & 8: ಛತ್ ಪೂಜೆ – ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ.
  • ನವೆಂಬರ್ 15: ಗುರುನಾನಕ್ ಜಯಂತಿ – ಹಲವು ರಾಜ್ಯಗಳು.
  • ನವೆಂಬರ್ 18 & 23: ಕರ್ನಾಟಕ ಮತ್ತು ಮೇಘಾಲಯದಲ್ಲಿ ಪ್ರಾದೇಶಿಕ ರಜಾದಿನಗಳು.

Leave a Comment

Your email address will not be published. Required fields are marked *

Scroll to Top