Puneeth Rajkumar: ಅಪ್ಪು ಅಗಲಿ ಇಂದಿಗೆ 3 ವರ್ಷ, ರಾಜ್ಯದಾದ್ಯಂತ ಅಪ್ಪು ಪುಣ್ಯಸ್ಮರಣೆ, ಕುಟುಂಬಸ್ಥರಿಂದ ಸಮಾಧಿಗೆ ಪೂಜೆ….!

ಸ್ಯಾಂಡಲ್ ವುಡ್ ನಟ ನಗುವಿನ ಅರ ಎಂದೇ ಪ್ರಸಿದ್ದಿ ಪಡೆದ ಪವರ್‍ ಸ್ಟಾರ್‍ ಪುನೀತ್ ರಾಜ್ ಕುಮಾರ್‍ ರವರು ಇಹಲೋಕ ತ್ಯೇಜಿಸಿ ಇಂದಿಗೆ ಮೂರು ವರ್ಷಗಳು ತುಂಬಿದೆ. ಅ.29 ರಂದು ಅವರ 3ನೇ ವರ್ಷದ ಪುಣ್ಯಸ್ಮರಣೆ ನಡೆದಿದ್ದು, ಅವರ ಕೋಟ್ಯಂತರ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಶ್ರದ್ದಾಂಜಲಿಯನ್ನು (Puneeth Rajkumar) ಅರ್ಪಿಸಿದ್ದಾರೆ. ಡಾ.ರಾಜ್ ಕುಮಾರ್‍ ಕುಟುಂಬದಿಂದಲೂ ಸಹ ಅಪ್ಪು ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಪ್ಪು ರವರ 3ನೇ ವರ್ಷದ ಪುಣ್ಯ ಸ್ಮರಣೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಭಾಗಿಯಾಗಿ, ನಮನಗಳನ್ನು ಸಲ್ಲಿಸುತ್ತಿದ್ದಾರೆ.

Puneeth Rajkumars 3rd Death Anniversary 1

ದಿವಂಗತ ನಟ ಪುನೀತ್ ರಾಜ್ ಕುಮಾರ್‍ ರವರು ಸಿನಿ ಕುಟುಂಬದ ಹಿನ್ನೆಲೆಯಿಂದ (Puneeth Rajkumar)ಬಂದರೂ ಸಹ ಯಾವುದೇ ಹಮ್ಮಿಲ್ಲದೇ ಎಲ್ಲರೊಂದಿಗೂ ಸಾಮಾನ್ಯರಂತೆ ಒಡನಾಟ ಇಟ್ಟುಕೊಂಡಿದ್ದರು. ಈ ಕಾರಣದಿಂದ  ಪುನೀತ್ ರಾಜ್ ಕುಮಾರ್‍ ರವರನ್ನು ಪ್ರೀತಿಯಿಂದ ಅಪ್ಪು (Puneeth Rajkumar) ಎಂದು ಕರೆಯುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಹಿಂದೆ ಅವರ ಮರಣ ಇಡೀ ರಾಜ್ಯವನ್ನೇ ಶೋಕಸಾಗರದಲ್ಲಿ ಮುಳುಗಿಸಿತ್ತು. ಇಂದಿಗೂ ಸಹ ಅಪ್ಪು ರವರನ್ನು ಕಳೆದುಕೊಂಡ ದುಃಖ (Puneeth Rajkumar) ಅಭಿಮಾನಿಗಳಿಂದ ದೂರವಾಗಿಲ್ಲ ಎನ್ನಲಾಗಿದೆ. ಮೂರು ವರ್ಷಗಳ ಅಪ್ಪು ಪುಣ್ಯ ಸ್ಮರಣೆಯನ್ನು ರಾಜ್ಯವ್ಯಾಪಿ ಅವರ ಅಭಿಮಾನಿಗಳು ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪುನೀತ್ ರವರನ್ನು ನೆನಪಿಸಿಕೊಳ್ಳುತ್ತಿದ್ದಾರೆ.

Puneeth Rajkumars 3rd Death Anniversary

ಇನ್ನೂ ಪುನೀತ್ ರಾಜ್ ಕುಮಾರ್‍ (Puneeth Rajkumar) ರವರ 3ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಅಪ್ಪು ಪತ್ನಿ ಅಶ್ವಿನಿ, ರಾಘವೇಂದ್ರ ರಾಜಕುಮಾರ್‍, ವಿನಯ್ ರಾಜಕುಮಾರ್‍, ಯುವರಾಜ ಕುಮಾರ್‍, ಅಪ್ಪು ಪುತ್ರಿಯರು ಭಾಗಿಯಾಗಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಯ ಬಳಿ ಅವರಿಗೆ ಇಷ್ಟವಾದ (Puneeth Rajkumar) ತಿನ್ನಿಸುಗಳನ್ನು ಇಟ್ಟು ಪೂಜೆ ಸಲ್ಲಿಸಿದ್ದಾರೆ. ಅಪ್ಪು ಸಮಾಧಿಯನ್ನು ವಿಶೇಷ ಹೂಗಳಿಂದ ಹಾಗೂ ದೀಪಗಳಿಂದ ಅಲಂಕರಿಸಲಾಗಿದೆ. ಅಪ್ಪು ಸಮಾಧಿಯನ್ನು ವೀಕ್ಷಣೆ ಮಾಡಲು ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳ ದಂಡು ಹರಿದುಬರುತ್ತಿದೆ. (Puneeth Rajkumar) ಅಪ್ಪು ರವರ ಹೆಸರಿನಲ್ಲಿ ಅಭಿಮಾನಿಗಳು ಸಾಕಷ್ಟು ಪುಣ್ಯದ ಕೆಲಸಗಳನ್ನು ಮಾಡುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಅನ್ನದಾನ, ರಕ್ತದಾನ ಶಿಬಿರಗಳನ್ನು ಸಹ ಆಯೋಜಿಸಲಾಗುತ್ತಿದೆ.

Leave a Comment

Your email address will not be published. Required fields are marked *

Scroll to Top
WordPress Lab Ankara Escort: Çankaya Escort, Mamak Escort, Polatlı Escort İstanbul Escort: Avcılar Escort, Beylikdüzü Escort, Esenyurt Escort Bursa Escort: İznik Escort, Büyükorhan Escort, İnegöl Escort ರಾಜ್ಯ ಮಟ್ಟದ ಪ್ರವಾಸೋದ್ಯಮದತ್ತ ಗುಡಿಬಂಡೆ, ಚಲನಚಿತ್ರೊದ್ಯಮವೇ ಚಿತ್ರೀಕರಣಕ್ಕಾಗಿ ಇಲ್ಲಿದೆ ಐತಿಹಾಸಿಕ ಪ್ರಾಕೃತಿಕ ತಾಣಗಳು ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಕುಟುಂಬದ ಹೆಸರು ತರೋದು ಏಕೆ ಎಂದ ಹೆಚ್.ಡಿ.ಕೆ….! ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ, ಬಾಯ್ ಕಟ್ ಸಾಯಿಪಲ್ಲವಿ ಎಂದ ನೆಟ್ಟಿಗರು, ಯಾಕೆ ಗೊತ್ತಾ? Live Deals for WooCommerce Resido – Laravel Real Estate Multilingual System Task Registration for WordPress SUMO WooCommerce Measurement Price Calculator Qomfort – Hotel Booking WordPress Theme Helpful – Article Feedback Plugin for WordPress McCan – Portfolio WordPress Theme Portfolio Gallery – WordPress Portfolio WooCommerce Product Options / Customizer Biotellus – Solar and Renewable Energy WordPress Theme