HomeNationalCrime News: ಆಪ್ತ ಗೆಳೆಯ ಫಸ್ಟ್ ನೈಟ್ ವಿಡಿಯೋ ರೆಕಾರ್ಡ್ ಮಾಡು ಅಂತಾ ಹೇಳ್ದಾ, ಮಧುಮಗ...

Crime News: ಆಪ್ತ ಗೆಳೆಯ ಫಸ್ಟ್ ನೈಟ್ ವಿಡಿಯೋ ರೆಕಾರ್ಡ್ ಮಾಡು ಅಂತಾ ಹೇಳ್ದಾ, ಮಧುಮಗ ಸಹ ಒಪ್ಪಿದ, ಬಳಿಕ ಆಗಿದ್ದೇ ಬೇರೆ….!

Crime News – ಇತ್ತೀಚಿಗೆ ನಂಬಿದ ಸ್ನೇಹಿತರೇ ಮೋಸ ಮಾಡುವಂತಹ ಘಟನೆಗಳು ಹೆಚ್ಚಾಗುತ್ತಿವೆ. ಇಲ್ಲೊಬ್ಬ ವ್ಯಕ್ತಿ ಆಪ್ತ ಸ್ನೇಹಿತನ ಮಾತಿನಂತೆ ತನ್ನ ಮೊದಲ ರಾತ್ರಿಯ ವಿಡಿಯೋ ರೆಕಾಡ್‌ ಮಾಡಿದ್ದಾನೆ. ಅದೂ ತನ್ನ ಪತ್ನಿಗೆ ಗೊತ್ತಿಲ್ಲದಂತೆ ಆ ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ವರನ ಸ್ನೇಹಿತ ಫಸ್ಟ್ ನೈಟ್ ವಿಡಿಯೋ ರೆಕಾರ್ಡ್ ಮಾಡಿ ಕಳುಹಿಸಿ (Crime News) ಎಂದು ಹೇಳಿದ್ದಾನೆ. ಅದರಂತೆ ವರ ಸಹ ಮೊದಲ ರಾತ್ರಿ ವಿಡಿಯೋ ರೆಕಾರ್ಡ್ ಮಾಡಿ ಕಳುಹಿಸಿದ್ದಾನೆ. ವಿಡಿಯೋ ಬರುತ್ತಿದ್ದಂತೆ ಆಪ್ತ ಗೆಳೆಯನ ವರಸೆಯೇ ಬೇರೆಯಾಗಿದೆ. ಈ ವಿಡಿಯೋದಿಂದಾಗಿ (Crime News) ಆ ಕುಟುಂಬ ಇದೀಗ ಸಂಕಷ್ಟಕ್ಕೆ ಸಿಲುಕಿದೆ.

ಅಂದಹಾಗೆ ಈ ಘಟನೆ ಉತ್ತರ ಪ್ರದೇಶದ ಶಹಜಾನಪುರದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಶಹಜಾನಪುರದಲ್ಲಿ ಇಬ್ಬರು ಆಪ್ತ ಸ್ನೇಹಿತರಿದ್ದರು. ಅವರಲ್ಲೊಬ್ಬನಿಗೆ (Crime News)  ಮದುವೆ ಫಿಕ್ಸ್ ಆಗಿದೆ. ಈ ವೇಳೆ ಮದುವೆಯಾಗದ ಗೆಳೆಯ ಶಿವಂ ಮಿಶ್ರ ಎಂಬಾತ ತನ್ನ ಗೆಳೆಯನಲ್ಲಿ ವಿಚಿತ್ರ ಬೇಡಿಕೆಯೊಂದನ್ನು ಇಟ್ಟಿದ್ದಾನೆ. ತನ್ನ ಮೊದಲ (Crime News) ರಾತ್ರಿ ವಿಡಿಯೋ ರೆಕಾರ್ಡ್ ಮಾಡಿ ಕಳುಹಿಸಿ ಎಂದು ಬೇಡಿಕೆ ಇಟ್ಟಿದ್ದಾನೆ. ಮೊದಲಿಗೆ ಗೆಳೆಯನ ಬೇಡಿಕೆ ನಿರಾಕರಿಸಿದ್ದಾನೆ. ಬಳಿಕ ಗೆಳೆಯನ ಬೇಡಿಕೆಗೆ ಒಪ್ಪಿದ್ದಾನೆ. ಮದುವೆಯ ಮೊದಲ ರಾತ್ರಿ (Crime News) ತನ್ನ ಪತ್ನಿಗೆ ಗೊತ್ತಿಲ್ಲದಂತೆ ವಿಡಿಯೋ ರೆಕಾರ್ಡ್ ಮಾಡಿ ಕಳುಹಿಸಿದ್ದಾನೆ.

wife dead reson husband is black 1

ಇನ್ನೂ ಗೆಳೆಯನ ಮೊದಲ ರಾತ್ರಿ ವಿಡಿಯೋ (Crime News) ನೋಡಿದ ಶಿವಂ ಮಿಶ್ರ ಮಾರನೆ ದಿನವೇ ಉಲ್ಟಾ ಹೊಡೆದಿದ್ದಾನೆ. ಈ ವಿಡಿಯೋ ತನ್ನ ಬಳಿಯಿಟ್ಟುಕೊಂಡು ಬ್ಲಾಕ್ ಮೇಲ್ ಮಾಡಲು ಶುರು ಮಾಡಿದ್ದಾನೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುವುದಾಗಿ (Crime News)  ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದಾನೆ. ಶಿವಂ ಮಿಶ್ರಂ ಬೆದರಿಕೆಗೆ ಹೆದರಿದ ಸ್ನೇಹಿತ 50 ಸಾವಿರ ಮೊದಲಿಗೆ ನೀಡಿದ್ದಾನೆ. ಇದಾದ ಕೆಲ ದಿನಗಳಲ್ಲೆ ಮತ್ತೆ 1 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದಾನೆ. ಆದರೆ ಹಣವಿಲ್ಲದ ಸ್ನೇಹಿತ ಕೊಂಚ ಹಣ (Crime News)  ನೀಡಿದ್ದ. ಆದರೂ ಸಮಾಧಾನಗೊಳ್ಳದ ಶಿವಂ ಮಿಶ್ರಾ ಬ್ಲಾಕ್ ಮೇಲ್ ಮುಂದುವರೆಸಿದ್ದ ಎನ್ನಲಾಗಿದೆ.

ಇನ್ನು ಕಳೆದ ಒಂದು ವರ್ಷದಿಂದ (Crime News)  ಈ ಬ್ಲಾಕ್ ಮೇಲ್ ನಡೆಯುತ್ತಲೇ ಇದೆ ಎನ್ನಲಾಗಿದೆ. ಕೊಂಚ ಹಣ ಕೊಟ್ಟು ಸಮಸ್ಯೆಯಿಂದ ಪಾರಾಗುವ ಪ್ರಯತ್ನ ಮಾಡಿದ್ದಾನೆ. ಆದರೆ ಶಿವಂ ಮಿಶ್ರಾ ಬೇಡಿಕೆ ಮಾತ್ರ ಬೇಡಿಕೆ ಹೆಚ್ಚಾಗಿದೆ. ಇದರಿಂದ ಬೇಸತ್ತ ಸ್ನೇಹಿತ ಶಿವಂ ಮಿಶ್ರಾ ವಿರುದ್ದ ದೂರು ನೀಡಿದ್ದಾನೆ. ಈ ಸಂಬಂಧ (Crime News) ದೂರು ದಾಖಲಿಸಿಕೊಂಡ ಪೊಲೀಸರು ಶಿವಂ ಮಿಶ್ರಾ ನನ್ನು ಪತ್ತೆ ಮಾಡಲು ಬಲೆ ಬೀಸಿದ್ದಾರೆ ಎಂದು ಹೇಳಲಾಗಿದೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular