Viral Video: ಸೈಕಲ್ ನಲ್ಲಿ ಬಂದು ಪುಡ್ ಡೆಲಿವರಿ ಮಾಡಿದ ಯುವಕ, ವೈರಲ್ ಆದ ವಿಡಿಯೋ….!

ಇತ್ತೀಚಿಗೆ ಆಹಾರವನ್ನು ಪುಡ್ ಡಿಲೆವರಿ ಆಪ್ ಗಳ ಮೂಲಕ ತರಿಸಿಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. (Viral Video) ಈ ಪುಡ್ ಡಿಲಿವರಿ ಆಪ್ ಗಳ ಮೂಲಕ ಆಹಾರ ತರಿಸುವಂತಹ ಕೆಲವೊಂದು ವಿಡಿಯೋಗಳು ವೈರಲ್ ಆಗಿದೆ. ಕೆಲವರು ಆರ್ಡರ್‍ ಬೇಗ ಬರಲಿಲ್ಲ ಅಂತಾ ಡಿಲಿವರಿ ಬಾಯ್ ಗಳ ಮೇಲೆ ಹಲ್ಲೆ ನಡೆಸಿರುವುದು, (Viral Video) ಗಲಾಟೆ ಮಾಡಿರುವುದು ನೋಡಿದ್ದೇವೆ. ಅದೇ ರೀತಿ ಕೆಲವರು ಡಿಲವರಿ ಬಾಯ್ ಗಳಿಗೆ ಸಹಾಯ ಮಾಡಿರುವುದನ್ನು (Viral Video) ಸಹ ನೋಡಿದ್ದೇವೆ. ಇದೀಗ ಅಂತಹುದೇ ಘಟನೆಯೊಂದು (Viral Video) ನಡೆದಿದೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ವೈರಲ್ ಆದ ವಿಡಿಯೋ, ಹರಿದುಬಂದ ಲೈಕ್ಸ್, ಕಾಮೆಂಟ್ಸ್:

ಸದ್ಯ ಡಿಲವರಿ ಬಾಯ್ ಒಬ್ಬ ಪುಡ್ ಡಿಲಿವರಿಯನ್ನು ಮಾಡಲು (Viral Video) ಸೈಕಲ್ ಮೇಲೆ ಬರುತ್ತಾನೆ. ಈ ಪುಡ್ ಡಿಲವರಿ ಬಾಯ್ ಜತೆಗೆ ಗ್ರಾಹಕ ನಡೆದುಕೊಂಡ ರೀತಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. (Viral Video) ಅಷ್ಟೇಅಲ್ಲದೇ ಡಿಲವರಿ ಬಾಯ್ ಮುಗ್ಧತೆ ಕಂಡು ನೆಟ್ಟಿಗರು ಒಂದು ಕ್ಷಣ ಭಾವುಕರಾಗಿದ್ದಾರೆ. ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಭಾರಿ ವೀಕ್ಷಣೆ ಕಂಡಿದ್ದು, ಲೈಕ್ ಗಳು, ಕಾಮೆಂಟ್ ಗಳು ಹರಿದುಬರುತ್ತಿವೆ.(Viral Video) ಜೊತೆಗೆ ವಿಡಿಯೋ ನೋಡಿದ ಅನೇಕರು ಸಹ ಭಾವುಕರಾಗಿ ಕಾಮೆಂಟ್ ಗಳ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ: https://www.instagram.com/reel/C_DXTcbSWRd/

ವೈರಲ್ ವಿಡಿಯೋದಲ್ಲಿ ಏನಿದೆ :

ಇನ್ನೂ ವೈರಲ್ ಆಗುತ್ತಿರುವ ವಿಡಿಯೋದಲ್ಲಿ (Viral Video) ಏನಿದೆ ಎಂಬ ವಿಚಾರಕ್ಕೆ ಬಂದರೇ, ಡಿಲವರಿ ಬಾಯ್ ಪಾರ್ಸೆಲ್ ತೆಗೆದುಕೊಂಡು ಗ್ರಾಹಕರ ಬಳಿ ಬರುತ್ತಾನೆ. ಮೂರನೇ ಪ್ಲೋರ್‍ ಅಂತ ಹೇಗೆ ಗೊತ್ತಾಯ್ತು? (Viral Video) ಆಪ್ ನಲ್ಲಿ ಐದು ನಿಮಿಷ ಅಂತಾ ತೋರಿಸ್ತಾ ಇತ್ತು, ಯಾಕೆ ಇಷ್ಟೊಂದು ಲೇಟ್ ಆಗಿದೆ ಎಂದು ನನಗೆ ಕೋಪ ಬಂತು ಎಂದು ಗ್ರಾಹಕ ಹೇಳುತ್ತಾನೆ. ನೀನು ಸೈಕಲ್ ಮೇಲೆ ಬಂದಿದ್ದನ್ನು ನೋಡಿದೆ. (Viral Video) ಎಷ್ಟು ದಿನದಿಂದ ಡಿಲವರಿ ಬಾಯ್ ಆಗಿ ಕೆಲಸ ಮಾಡುತ್ತಿರುವೆ ಎಂದು ಕೇಳುತ್ತಾನೆ. ಈ ಪ್ರಶ್ನೆಗೆ ಡಿಲವರಿ ಬಾಯ್ ಉತ್ತರಿಸಿ ಆಪ್ ನಲ್ಲಿ ಮೂರನೇ ಪ್ಲೋರ್‍ ಅಂತಾ ತೋರಿಸಿತು. (Viral Video) ಕಳೆದೆರಡು ಮೂರು ತಿಂಗಳಿಂದ ಕೆಲಸ ಮಾಡುತ್ತಿದ್ದೇನೆ ಎಂದು ಭಯದಿಂದ ಹೇಳುತ್ತಾನೆ. (Viral Video) ಪಾರ್ಸೆಲ್ ಲೇಟ್ ಆಗಿದ್ದಕ್ಕೆ ಆರ್ಡರ್‍ ಎಲ್ಲಿ ಕ್ಯಾನ್ಸಲ್ ಮಾಡುತ್ತಾರೋ, ಬೈತಾರೋ ಎಂಬ ಭಯ ಡಿಲವರಿ ಬಾಯ್ ನಲ್ಲಿ ಕಾಡುತ್ತಿರುತ್ತದೆ.

Delivery Boy Arrives on Bicycle 0

ಆದರೆ ಗ್ರಾಹಕ ಏಕೆ ಭಯಪಡುತ್ತೀಯಾ, (Viral Video) ಕುಡಿಯಲು ನೀರು ಬೇಕಾ ಎಂದು ಪ್ರೀತಿಯಿಂದ ಕೇಳುತ್ತಾನೆ. ಡಿಲವರಿ ಬಾಯ್ ಬೇಡ ಎಂದು ಹೇಳಿ ಪಾರ್ಸೆಲ್ ಕೊಡುತ್ತಾನೆ. ಸೈಕಲ್ ಮೇಲೆ ಬಂದ ಕಾರಣದಿಂದ ಗ್ರಾಹಕ 500 ಟಿಪ್ ಡಿಲವರಿ ಬಾಯ್ ಗೆ ಕೊಡುತ್ತಾನೆ. ಟಿಪ್ ಪಡೆದ ಯುವಕ ನನಗೆ (Viral Video) ಇದೆ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತ ಸಿಕ್ಕಿದೆ ಎಂದು ಹೇಳುತ್ತಾನೆ. ಈ ವಿಡಿಯೋವನ್ನು ಪ್ರತೀಕ್ ಎಂಬ ವ್ಯಕ್ತಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. (Viral Video) ಪ್ರತೀಕ್ ಓರ್ವ ವ್ಲಾಗರ್‍ ಆಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಅವರಿಗೆ ಏಳು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ (Viral Video) ಭಾರಿ ವೈರಲ್ ಆಗುತ್ತಿದೆ. ವಿಡಿಯೋಗೆ ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿದೆ.

Leave a Comment

Your email address will not be published. Required fields are marked *

Scroll to Top