Viral Video – ಮದುವೆ ಅಂದರೇ ದೊಡ್ಡ ಸಂಭ್ರಮ, ಎಲ್ಲರೂ ಸಂತೋಷವಾಗಿ ಮದುವೆ ಎಂಬ ಹಬ್ಬವನ್ನು ಸಂಭ್ರಮಿಸುತ್ತಾರೆ. ಆದರೆ ಕೆಲವೊಂದು ಮದುವೆಗಳಲ್ಲಿ ಕ್ಷುಲ್ಲಕ ಕಾರಣಗಳಿಂದ ಜಗಳಗಳೂ (Viral Video) ಸಹ ನಡೆದಿದೆ. ಎರಡೂ ಕುಟುಂಬಗಳ ನಡುವೆ ಜಗಳ, ವಾಗ್ವಾದಗಳು ಕೇಳಿಬರುತ್ತಲೇ ಇರುತ್ತವೆ. ಅಂತಹುದೆ ಘಟನೆಯೊಂದು ನಡೆದಿದೆ. ಮದುವೆ ಮನೆಯಲ್ಲಿ ಮಟನ್ ಪೀಸ್ ಸರಿಯಾಗಿ ಬಡಿಸಿಲ್ಲ (Viral Video)ಎಂದು ವರನ ಸ್ನೇಹಿತರು ತಗಾದೆ ತೆಗೆದಿದ್ದು. ವರ ಹಾಗೂ ವಧುವಿನ ಸಂಬಂಧಿಕರ ನಡುವೆ ಮಾರಾಮಾರಿ (Viral Video) ನಡೆದಿದೆ. ಸದ್ಯ ಈ ಸುದ್ದಿ ತುಂಬಾನೆ ವೈರಲ್ ಆಗುತ್ತಿದೆ.
ಮಟನ್ ಪೀಸ್ ಗಾಗಿ ನಡೆಯಿತು ಗಲಾಟೆ:
ಅಂದಹಾಗೆ ಈ ಘಟನೆ ನಡೆದಿರೋದು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ (Viral Video)ನವಿಪೇಟ್ ಎಂಬಲ್ಲಿ. ಹೌದು ಮದುವೆ ಮನೆಯಲ್ಲಿ ಮಟನ್ ಪೀಸ್ ಸರಿಯಾಗಿ ಬಡಿಸಿಲ್ಲ ಎಂಬ ಕಾರಣಕ್ಕಾಗಿ ಇಡೀ ಮದುವೆ ಮನೆ ರಣರಂಗವಾಗಿದೆ. ಮದುವೆ ಮನೆಗಳಲ್ಲಿ ಸಾಮಾನ್ಯವಾಗಿ ಊಟದ ವಿಚಾರಕ್ಕಾಗಿಯೇ ಜಗಳಗಳು ನಡೆಯುತ್ತಿರುತ್ತದೆ. (Viral Video)ಅದೇ ರೀತಿ ಇಲ್ಲೂ ಸಹ ಊಟದ ಕಾರಣದಿಂದ ಜಗಳ ನಡೆದಿದೆ. ಮಾಹಿತಿಯ ಪ್ರಕಾರ ನವಿಪೇಟ್ ನ ಎಸ್.ಆರ್.ಫಂಕ್ಷನ್ ಹಾಲ್ ನಲ್ಲಿ ಕಳೆದ ಬುಧವಾರ ಆ.28 ರಂದು ಮದುವೆಯ ಔತಣಕೂಟವನ್ನು ಏರ್ಪಡಿಸಲಾಗಿತ್ತು. (Viral Video) ಊಟದ ವೇಳೆ ವಧುವಿನ ಕಡೆಯವರು ಮಟನ್ ಊಟದಲ್ಲಿ ಸರಿಯಾಗಿ ಮಟನ್ ಪೀಸ್ ಬಡಿಸಿಲ್ಲವೆಂದು ವರನ ಸ್ನೇಹಿತರು ಕಿರಿಕ್ ಮಾಡಿದ್ದಾರೆ. ಇದು ವಧು ಹಾಗೂ ವರನ ಸಂಬಂಧಿಕರ ನಡುವೆ (Viral Video)ದೊಡ್ಡ ಜಗಳಕ್ಕೆ ಕಾರಣವಾಗಿದೆ.
ದೊಣ್ಣೆಗಳಿಂದ ಹೊಡೆದಾಡಿಕೊಂಡ ವಧು-ವರನ ಕಡೆಯವರು:
ಮದುವೆಯ ಔತಣ ಕೂಟದಲ್ಲಿ (Viral Video)ಮಟನ್ ಪೀಸ್ ಸರಿಯಾಗಿ ಬಡಿಸಿಲ್ಲ ಎಂದು ವರನ ಸ್ನೇಹಿತರು ಕಿರಿಕ್ ಮಾಡಿದ್ದಾರೆ. ಇದರಿಂದಾಗಿ ವಧು ಹಾಗೂ ವರನ ಸಂಬಂಧಿಕರ ನಡುವೆ ಗಲಾಟೆಯಾಗಿದೆ. ಎರಡೂ ಕಡೆಯವರು ಕಲ್ಲು, ದೊಣ್ಣೆಗಳಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. (Viral Video)ಬಳಿಕ ಎರಡೂ ಕಡೆಯವರನ್ನು ಸಮಾಧಾನ ಪಡಿಸಿ ಜಗಳ ನಡೆಯಲು ಕಾರಣವಾದ 19 ಮಂದಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ (Viral Video)ಎಂದು ತಿಳಿದುಬಂದಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: https://x.com/TeluguScribe/status/1829088405717954965
ಇನ್ನೂ ಈ ಸಂಬಂಧ (Viral Video)ವಿಡಿಯೋ ಒಂದನ್ನು TeluguScribe ಹೆಸರಿನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲಲ್ಇ ವಧು ಹಾಗೂ ವರನ ಕಡೆಯವರು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಆ.29 ರಂದು ಈ (Viral Video)ವಿಡಿಯೋ ಹಂಚಿಕೊಂಡಿದ್ದು, ಭಾರಿ ವೀಕ್ಷಣೆ (Viral Video) ಕಂಡಿದೆ. ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದುಬರುತ್ತಿವೆ.