SFI – ಶಾಲಾ ಕಾಲೇಜುಗಳಲ್ಲಿ ವಿಧ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ವಿಧ್ಯಾರ್ಥಿಗಳು ಸಂಘಟಿತರಾಗಿ ನಾಯಕತ್ವಗಳನ್ನು ಬೆಳಸಿಕೊಳ್ಳುವಂತಹ ರೀತಿಯಲ್ಲಿ ವಿದ್ಯಾರ್ಥಿಗಳ ಆಲೋಚನೆಗಳು ಬೆಳೆಯುವಂತಾಗಬೇಕು ಎಂದು SFI ಸಂಘಟನೆ ರಾಜ್ಯ ಉಪಾಧ್ಯಕ್ಷ ಸೋಮಶೇಖರ್ ಅಭಿಪ್ರಾಯವನ್ನು ವ್ಯಕ್ತಪಡಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು (SFI) ಎಸ್ ಎಫ್ ಐ ಸಂಘಟನೆಯಿಂದ ಆಯೋಜಿಸಿದ್ದ ತಾಲೂಕು ವಿದ್ಯಾರ್ಥಿ ಸಮಾವೇಶದಲ್ಲಿ ಮಾತನಾಡಿದ ಅವರು, ಶಾಲಾ ಕಾಲೇಜುಗಳಲ್ಲಿ ವಿಧ್ಯಾರ್ಥಿಗಳಿಗೆ ಸಂಖ್ಯೆಗೆ ಅನುಗುಣವಾಗಿ (SFI) ಸಮರ್ಪಕವಾಗಿ ಮೂಲಭೂಲತ ಸೌಲಭ್ಯಗಳು ಇಲ್ಲದೆ ವಿಧ್ಯಾರ್ಥಿಗಳು ಸಮಸ್ಯೆಗಳನ್ನು ಎದುರಿಸುವಂತಾಗುತ್ತೀದೆ. ಇರುವಂತಹ ಸಮಸ್ಯೆಗಳನ್ನು (SFI) ಬಗೆ ಹರಿಸಿಕೊಳ್ಳಲು ವಿದ್ಯಾರ್ಥಿಗಳು ಸಂಘಟಿತರಾಗಿ. ಸೆಪ್ಟಂಬರ್ ತಿಂಗಳು 17 ರಿಂದ 19ರವಗೆ ಚಿಕ್ಕಬಳ್ಳಾಪುರದಲ್ಲಿ (SFI) 16 ನೇ ಎಸ್ ಎಫ್ ಐ ರಾಜ್ಯ ಸಮ್ಮೇಳ ನಡೆಯಲಿದೆ ವಿಧ್ಯಾರ್ಥಿಗಳು ಭಾಗವಹಿಸಿ ಎಂದು ಮನವಿ ಮಾಡಿಕೊಂಡರು.
ನಂತರ ರೈತ ಸಂಘದ ಜಿಲ್ಲಾ ಅಧ್ಯಕ್ಷ ರಾಮನಾಥ್ ಮಾತನಾಡಿ ಇಂದಿನ (SFI) ವಿಧ್ಯಾರ್ಥಿಗಳು ಫೇಸ್ ಬುಕ್ ವಾಟ್ಸಾಪ್ ನಂತಹ ಸಾಮಾಜಿಕ ಜಾಲತಾಣಗಳಿಂದ ದೂರ ಇದ್ದರೆ. (SFI) ಒಳ್ಳೆಯ ಶಿಕ್ಷಣವನ್ನು ಪಡೆದುಕೊಂಡು ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತೆ. ವಿಧ್ಯಾರ್ಥಿಗಳು ಶಿಕ್ಷಣವನ್ನು ಮುಗಿಸಿದ ನಂತರ ಸರ್ಕಾರಿ ನೌಕರಿ ಸಿಗುವಂತಹ ಭರವಸೆಗಳು (SFI) ಸಹ ಇಲ್ಲದ್ದಂತಹ ಶಿಕ್ಷಣವನ್ನು ಕೊಡುತ್ತಿದ್ದಾರೆ. (SFI) ಶಿಕ್ಷಣದಲ್ಲಿ ಗುಣಮಟ್ಟದ ಕೊರತೆ ಎದ್ದು ಕಾಣುವಂತೆ ಇದೆ. ಮೌಲ್ಯಾಧಾರಿತ ಶಿಕ್ಷಣ ಇಲ್ಲದೇ ವಿಧ್ಯಾರ್ಥಿಗಳು ಆತಂಕ ಪಡುವಂತಾಗುತ್ತಿದೆ ಎಂದರು.
ಬಳಿಕ ಎಸ್.ಎಫ್.ಐ (SFI) ಸಂಘಟನೆ ಮಾಜಿ ಮುಖಂಡರಾದ ಎಲ್ ಎನ್ ಈಶ್ವರಪ್ಪ ಮಾತನಾಡಿ ವಿಧ್ಯಾರ್ಥಿಗಳ ವಿಧ್ಯಾರ್ಥಿ ವೇತನಗಳನ್ನು ಸರ್ಕಾರಗಳು ಬಿಡುಗಡೆ ಮಾಡದೇ ವಿಧ್ಯಾರ್ಥಿಗಳನ್ನು ವಂಚಿತರನ್ನಾಗಿ ಮಾಡುತ್ತೀದ್ದಾರೆ. (SFI) ಸರ್ವರಿಗೂ ಉಚಿತ ಶಿಕ್ಷಣವನ್ನು ನೀಡಬೇಕು ಎಂದು ಸಂವಿಧಾನದ ಅಶಯವಾಗಿದೆ. ಇದನ್ನು ಅಳುವ ಸರ್ಕಾರಗಳು ಜಾರಿ ಮಾಡುವಲ್ಲಿ ಕ್ರಮವಹಿಸುತ್ತಿಲ್ಲ. (SFI) ಅನೇಕ ವಿಧ್ಯಾರ್ಥಿಗಳು ಪ್ರತಿ ವರ್ಷ ನೂರಾರು ಸಂಖ್ಯೆಯಲ್ಲಿ (SFI) ನಿರುದ್ಯೋಗಿಗಳಾಗಿ ಅಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿವೆ. ಪರಿಕ್ಷೆಗಳ ಸಮಯದಲ್ಲಿ ಪ್ರಶ್ನೇ ಪತ್ರಿಕೆಗಳ ಸೋರಿಕೆಯಿಂದ ವಿಧ್ಯಾರ್ಥಿಗಳನ್ನು (SFI) ಅಂತಕಪಡುವಂತೆ ಅಗುತ್ತಿದೆ. ವಿಧ್ಯಾರ್ಥಿಗಳ ನ್ಯಾಯಯುತ ಬೇಡಿಕೆಗಳ ಈಡೇರಿಕೆ ಗಾಗಿ ವಿಧ್ಯಾರ್ಥಿಗಳು ಒಂದಾಗಿ (SFI) ನ್ಯಾಯವನ್ನು ಪಡೆದುಕೊಳ್ಳುವಂತಹ ಅಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ ಎಫ್ ಐ (SFI) ಸಂಘಟನೆಯ 16 ನೇ ರಾಜ್ಯಸಮ್ಮೇಳದ ಪೋಸ್ಟರ್ ನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಎಸ್ ಎಫ್ ಐ (SFI) ಮಾಜಿ ಮುಖಂಡ ಈಶ್ವರಪ್ಪ, ರೈತ ಮುಖಂಡ ಮಂಜುನಾಥ್, ಎಸ್ ಎಫ್ ಐ ತಾಲೂಕು ಅಧ್ಯಕ್ಷ ಅಂಬಿಕ, ಕಾರ್ಯದರ್ಶಿ ಸಂತೋಷ, ಉಪಾಧ್ಯಕ್ಷ ಸ್ನೇಹ, ಕಿರಣ್, ಸಹಕಾರ್ಯದರ್ಶಿ ನಯನ, ಕಾರ್ತಿಕ್ ಸೇರಿದಂತೆ ಹಲವರು ಇದ್ದರು.