Tuesday, December 23, 2025
HomeSpecialViral Video : ನಡು ರಾತ್ರಿ ಆಟೋ ಓಡಿಸುತ್ತಾ ಸ್ವಾಭಿಮಾನದ ಜೀವನ ಸಾಗಿಸುತ್ತಿರುವ 55 ವರ್ಷದ...

Viral Video : ನಡು ರಾತ್ರಿ ಆಟೋ ಓಡಿಸುತ್ತಾ ಸ್ವಾಭಿಮಾನದ ಜೀವನ ಸಾಗಿಸುತ್ತಿರುವ 55 ವರ್ಷದ ವೃದ್ದೆ, ವೈರಲ್ ಆದ ವಿಡಿಯೋ….!

ಇಂದಿನ ಕಾಲದಲ್ಲಿ ಅದೆಷ್ಟೊ ಮಂದಿ ಯಾರ ಆಸರೆಯೂ ಇಲ್ಲದೇ ಸ್ವಾಭಿಮಾನಿ ಜೀವನ ಸಾಗಿಸುತ್ತಿರುತ್ತಾರೆ. ಅಂತಹುದೇ ಸ್ವಾಭಿಮಾನಿ ಜೀವನವನ್ನು 55 ವರ್ಷದ ವೃದ್ದೆಯೊಬ್ಭಳು (Viral Video) ನಡೆಸುತ್ತಿದ್ದಾಳೆ. ತಮ್ಮ ಮಗನನ್ನು ಅನೇಕ ಸವಾಲುಗಳನ್ನು ಎದುರಿಸಿ ಸಾಕಿ ಸಲುಹಿದ್ದಾಳೆ. ತುಂಬಾ ಕಷ್ಟಪಟ್ಟು ಮಗನನ್ನು ಓದಿಸಿ ದೊಡ್ಡವನಾಗಿ ಮಾಡಿದ್ದಾಳೆ. ಆದರೆ ಇಳಿವಯಸ್ಸಿನಲ್ಲಿ ನೋಡಿಕೊಳ್ಳಬೇಕಾದ ಮಗನೇ ತಾಯಿಯನ್ನು ನಿರ್ಲಕ್ಷ್ಯ ಮಾಡಿದಾಗ ಆಕೆ ಸ್ವಾಭಿಮಾನದ ಬದುಕು ಸಾಗಿಸಲು ಮುಂದಾಗಿದ್ದಾಳೆ. (Viral Video) ಈ ಕಾರಣದಿಂದ ರಾತ್ರಿ 1.30ರವರೆಗೂ ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದಾಳೆ ಈ ತಾಯಿ. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video)ಆಗುತ್ತಿದ್ದು, ಆ ತಾಯಿಯ ಮಾತುಗಳು ಅನೇಕರ ಕಣ್ಣಲ್ಲಿ ನೀರು ತರಿಸಿದೆ ಎನ್ನಲಾಗುತ್ತಿದೆ.

55 ವರ್ಷದ ಮಹಿಳೆಯೊಬ್ಬರು ಸ್ವಾಭಿಮಾನದ ಜೀವನ ಸಾಗಿಸುವ ಈ ಸ್ಟೋರಿ ನಿಮ್ಮ ಮನ ಸಹ (Viral Video) ಕದಡುತ್ತದೆ. ಈ ಮಹಿಳೆಯ ಮಗನಿಗೆ 2 ವರ್ಷ ವಯಸ್ಸಿನಲ್ಲಿಯೇ ತನ್ನ ಪತಿ ಮೃತಪಟ್ಟಿರುತ್ತಾನೆ. ಇದರಿಂದ ಕಂಗೆಟ್ಟ ಮಹಿಳೆ ಆಟೋ ಓಡಿಸಿ ಮಗನನ್ನು ಸಾಕಿದ್ದಾಳೆ. ತುಂಬಾ ಕಷ್ಟಪಟ್ಟು ಮಗನನ್ನು ದೊಡ್ಡವನಾಗಿ ಮಾಡಿದ್ದಾಳೆ. (Viral Video) ಆದರೆ ಮಗ ಮಾತ್ರ ಆಕೆಗೆ ಗೌರವ ಕೊಡುತ್ತಿಲ್ಲ, ಜೊತೆಗೆ ಸರಿಯಾಗಿ ನೋಡಿಕೊಳ್ಳುತ್ತಿಲ್ಲವಂತೆ. ಈ ಕಾರಣದಿಂದ ಆಕೆ ಸ್ವಾಭಿಮಾನಿಯಾಗಿ ತಡರಾತ್ರಿ 1.30 ರವರೆಗೂ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದಾಳೆ. (Viral Video) ವಯಸ್ಸಿಗೆ ಬಂದ ಮಗ ಮನೆಯಲ್ಲಿದ್ದಾನೆ. ಕೆಲಸಕ್ಕೆ ಹೋಗದೇ ಪರೋಡಿಯಾಗಿ ಅಲ್ಲಿಲ್ಲಿ ತಿರುಗಾಡುತ್ತಾ, ತಾಯಿ ಕಷ್ಟಪಟ್ಟು ಆಟೋ ಓಡಿಸಿ ಸಂಪಾದನೆ ಮಾಡಿದ ಹಣವನ್ನು ಕಸಿದುಕೊಂಡು ಮೋಜು ಮಸ್ತಿ ಮಾಡುತ್ತಿದ್ದಾನೆ.

50 years old lady drive auto

ಇನ್ನೂ ವೈರಲ್ ಆಗುತ್ತಿರುವ ವಿಡಿಯೋದಲ್ಲಿ (Viral Video) ದೆಹಲಿ ಮೂಲದ 55 ವರ್ಷದ ಮಹಿಳೆಯೊಬ್ಬರು ಹಣ ಸಂಪಾದನೆ ಮಾಡಲು ಅರ್ಧರಾತ್ರಿಯವರೆಗೂ ಆಟೋ ಓಡಿಸುತ್ತಿದ್ದಾಳೆ. ಆ ಹಣದಿಂದ ಜೀವನ ಸಾಗಿಸುತ್ತಿದ್ದಾಳೆ. ಇದನ್ನು ಕಂಡ ಕಂಟೆಂಟ್ ಕ್ರಿಯೇಟರ್‍ ಒಬ್ಬರು ಶಾಕ್ ಆಗಿದ್ದಾರೆ. ಮಹಿಳೆಯ ಕಥೆ ಕೇಳಿದ ಆತ ಭಾವೋಗ್ವೇದಕ್ಕೆ ಗುರಿಯಾಗಿದ್ದಾರೆ. ಆಕೆಯ ಕಥೆಯನ್ನು ಕೇಳಿದರೇ ಓರ್ವ ಮಹಿಳೆಯ ಜೀವನದಲ್ಲಿ ಎಂತಹ ಕಠಿಣ ಪರಿಸ್ಥಿತಿ ಬಂದರೂ ಆತ್ಮಗೌರವನ್ನು ಕಳೆದುಕೊಳ್ಳಬಾರದು, ಅವಶ್ಯಕತೆ ಬಿದ್ದರೇ ಕಷ್ಟಪಡಲು ಹಿಂದೆ ಸರಿಯಬಾರದು ಎಂಬ ಪಾಠವನ್ನು ಈ ಮಹಿಳೆಯ (Viral Video) ಕಥೆ ಹೇಳುತ್ತದೆ ಎಂದು ಹೇಳಬಹುದಾಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: https://www.instagram.com/p/C8HutEyv4W_/

ಈ ಮಹಿಳೆಯ ತನ್ನ ಮಗನನ್ನು (Viral Video) ತುಂಬಾ ಕಷ್ಟಪಟ್ಟು ಬೆಳೆಸಿದ್ದಾಳೆ. ಇದೀಗ ಮಗ ಬೆಳೆದು ದೊಡ್ಡವನಾಗಿದ್ದಾನೆ. ಆದರೆ ಕೆಲಸಕ್ಕೆ ಹೋಗದೇ ತಾಯಿಯ ಸಂಪಾದನೆಯಲ್ಲಿ ಬದುಕುತ್ತಿದ್ದಾನೆ. ಅದು ಸಾಲದು ಎಂಬಂತೆ ತಾಯಿಯನ್ನು ಹೊಡೆಯುವುದು, ಆಕೆಗೆ ಗೌರವ ಕೊಡದೇ ಮಾತನಾಡುವುದನ್ನೂ ಸಹ ಮಾಡುತ್ತಿದ್ದಾನೆ. ಜೀವನ ಸಾಗಿಸಲು (Viral Video) ಆಕೆ ಆಟೋ ಓಡಿಸುತ್ತಿದ್ದಾಳೆ.  ಮನೆಯನ್ನು ನಡೆಸಲು ಪ್ರತಿನಿತ್ಯ ಮಹಿಳೆ ಆಟೋ ಓಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಹಂಚಿಕೊಂಡ ವಿಡಿಯೋದಲ್ಲಿ (Viral Video)ಮಹಿಳೆಯ ತನ್ನೆಲ್ಲಾ ಕಷ್ಟವನ್ನು ಹೇಳಿಕೊಂಡಿದ್ದಾಳೆ. ಈ ವಿಡಿಯೋ ಇದೀಗ (Viral Video) ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

ಇನ್ನೂ ಈ ವಿಡಿಯೋವನ್ನು (Viral Video) ಆಯುಷ್ ಗೋಸ್ವಾಮಿ ಎಂಬಾತ aapkartekyaho ಎಂಬ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡಿದ ಅನೇಕರು ತಮ್ಮದೇ ಆದ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಈ ವಿಡಿಯೋ (Viral Video) ಲಕ್ಷಗಟ್ಟಲೇ ವೀಕ್ಷಣೆ ಕಂಡಿದೆ. ಸ್ವಾಭಿಮಾನಿ ಜೀವನ ನಡೆಸುವಂತಹ ಅನೇಕರಿಗೆ ಈ ದಿಟ್ಟ ಮಹಿಳೆ ಉತ್ತಮವಾದ ಉದಾಹರಣೆಯಾಗಿದೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular