Monday, June 30, 2025
HomeNationalViral Video : ತಾನೆ ಮುಂದೆ ನಿಂತು ಪತಿಗೆ ಮದುವೆ ಮಾಡಿಸಿದ ಪತ್ನಿ, ಕಾರಣ ಏನು...

Viral Video : ತಾನೆ ಮುಂದೆ ನಿಂತು ಪತಿಗೆ ಮದುವೆ ಮಾಡಿಸಿದ ಪತ್ನಿ, ಕಾರಣ ಏನು ಗೊತ್ತಾ?

Viral Video – ಪತ್ನಿಗೆ ಗಂಡ ಬೇರೊಬ್ಬ ಮಹಿಳೆಯೊಂದಿಗೆ ಮಾತನಾಡುವುದಾಗಲಿ, ಹತ್ತಿರವಾಗುವುದಾಗಲಿ ಮಾಡಿದರೇ ಭಾರಿ ಕೋಪ ಎಂದು ಹೇಳಬಹುದು. ಆದರೆ ಇಲ್ಲೊಬ್ಬ ಪತ್ನಿ ತನ್ನ ಗಂಡನಿಗೆ ಬೇರೊಬ್ಬ ಮಹಿಳೆಯೊಂದಿಗೆ ಅದ್ದೂರಿಯಾಗಿ ಮದುವೆ (Viral Video) ಮಾಡಿಸಿದ್ದಾಳೆ. ತನ್ನ ಗಂಡನಿಗೆ ಬುದ್ದಿಮಾಂದ್ಯ ಯುವತಿಯೊಬ್ಬಳು ಮನಸಾರೆ ಇಷ್ಟಪಟ್ಟಿದ್ದು, ಅದನ್ನು ತಿಳಿದ ಪತ್ನಿ ತನ್ನ ಪತಿಯೊಂದಿಗೆ ಮದುವೆ ಮಾಡಿಸಿದ್ದಾಳೆ. ಈ ಸುದ್ದಿ ಇದೀಗ ಭಾರಿ (Viral Video) ವೈರಲ್ ಆಗುತ್ತಿದೆ.

wife did marriege to her husband

Viral Video – ಪತ್ನಿಯೇ ಪತಿಗೆ ಅದ್ದೂರಿಯಾಗಿ ಮಾಡಿಸಿದ ಮದುವೆ:

ಸಾಮಾನ್ಯವಾಗಿ ಗಂಡ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಂಡರೇ ಸಾಕು ಹೆಂಡತಿ ರಣಚಂಡಿಯಾಗುತ್ತಾಳೆ. ಆದರೆ ತೆಲಂಗಾಣದಲ್ಲಿ ಅದಕ್ಕೆ ತದ್ವಿರುದ್ದವಾದ (Viral Video) ಘಟನೆ ನಡೆದಿದೆ. ತೆಲಂಗಾಣದ ಮೆಹಬೂಬಾಬಾದ್ ಜಿಲ್ಲೆಯ ಚಿನ್ನಗುಡೂರಿನ ಉಗ್ಗಂಪಲ್ಲಿ ಎಂಬಲ್ಲಿ ಪತ್ನಿಯೊಬ್ಬಳು ಮುಂದೆ ನಿಂತು ತನ್ನ ಮುದ್ದಿನ ಪತಿಗೆ ಬೇರೊಬ್ಬ (Viral Video) ಯುವತಿಯೊಂದಿಗೆ ಅದ್ದೂರಿಯಾಗಿ ಎರಡನೇ ಮದುವೆ ಮಾಡಿಸಿದ್ದಾಳೆ. ತನ್ನ ಗಂಡನನ್ನು ಬುದ್ದಿಮಾಂದ್ಯ ಯುವತಿಯೊಬ್ಬಳು ಇಷ್ಟಪಡುತ್ತಿದ್ದಾಳೆ ಎಂಬುದನ್ನು ತಿಳಿದ ಪತ್ನಿ ಆಕೆಯ ಆಸೆಯನ್ನು ಈಡೇರಿಸುವ (Viral Video) ನಿಟ್ಟಿನಲ್ಲಿ ತನ್ನ ಗಂಡನಿಗೆ ಆ ಬುದ್ದಿಮಾಂದ್ಯ ಯುವತಿಯೊಂದಿಗೆ ಮದುವೆ ಮಾಡಿಸಿದ್ದಾಳೆ. ಈ ಸಂಬಂಧ ವಿಡಿಯೋ ಒಂದು ವೈರಲ್ ಆಗುತ್ತಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ: https://x.com/ChotaNewsTelugu/status/1828759221095322052

ಇನ್ನೂ ವೈರಲ್ ಆದ ವಿಡಿಯೋದಲ್ಲಿ (Viral Video) ಉಗ್ಗಂಪಲ್ಲಿ ಎಂಬ ಗ್ರಾಮದ ಸುರೇಶ್ ಹಾಗೂ ಸರಿತಾ ಎಂಬುವವರು ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ಜೋಡಿಗೆ ಇಬ್ಬರು ಮಕ್ಕಳಿದ್ದು ಸಂತೋಷದಿಂದ (Viral Video) ಜೀವನ ಸಾಗಿಸುತ್ತಿದ್ದರು. ಆದರೆ ಇತ್ತೀಚಿಗಷ್ಟೆ ಮಹಬೂಬಾಬಾದ್ ಪಟ್ಟಣದಲ್ಲಿರುವ ಸುರೇಶ್ ಸಂಬಂಧಿ ಮಗಳಾದ ಸಂಧ್ಯಾ ಎಂಬುವವಳು ತನ್ನ ಸೋದರ ಮಾವನಾದ ಸುರೇಶ್ ನನ್ನು ಇಷ್ಟಪಟ್ಟಳು. ಈ ವಿಚಾರ ತಿಳಿದು (Viral Video) ಆಕೆಯ ಪೋಷಕರು ನನ್ನ ಮಗಳಿಗೆ ನಿನ್ನ ಗಂಡನೊಂದಿಗೆ ಮದುವೆ ಮಾಡಿಸುತ್ತೀಯಾ ಎಂದು ಸರಿತಾ ಬಳಿ ಕೇಳಿಕೊಂಡಿದ್ದರು. ಇನ್ನೂ ಸಂಧ್ಯಾ (Viral Video) ಬುದ್ದಿಮಾಂದ್ಯೆಯಾಗಿರುವ ಕಾರಣ ಆಕೆಯ ಇಷ್ಟವನ್ನು ಈಡೇರಿಸಿ ಆಕೆಗೆ ಒಳ್ಳೆಯ ಜೀವನ ಕಲ್ಪಿಸಿಕೊಡಲು (Viral Video) ಮಾನವೀಯ ದೃಷ್ಟಿಯಿಂದ ತನ್ನ ಗಂಡನಿಗೆ ಆ ಯುವತಿಯೊಂದಿಗೆ ಮದುವೆ ಮಾಡಿಸಿದ್ದಾಳೆ. ಈ ಮದುವೆ ಆ.28 ರಂದು (Viral Video) ದೇವಾಲಯವೊಂದರಲ್ಲಿ ಬಂಧು ಮಿತ್ರರ ಸಮ್ಮುಖದಲ್ಲಿ ನಡೆದಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular