Sunday, December 7, 2025
HomeInternationalViral Video: ಮಗಳ ಸಾವಿನ ಅಂತ್ಯ ಸಂಸ್ಕಾರಕ್ಕೆ ಹೊಸ ಡ್ರೆಸ್ ಧರಿಸಿ ರೀಲ್ಸ್ ಮಾಡಿದ ರೀಲ್ಸ್...

Viral Video: ಮಗಳ ಸಾವಿನ ಅಂತ್ಯ ಸಂಸ್ಕಾರಕ್ಕೆ ಹೊಸ ಡ್ರೆಸ್ ಧರಿಸಿ ರೀಲ್ಸ್ ಮಾಡಿದ ರೀಲ್ಸ್ ಹುಚ್ಚಿ ತಾಯಿ….!

Viral Video – ಇಂದಿನ ಸೋಷಿಯಲ್ ಮಿಡಿಯಾ ಕಾಲದಲ್ಲಿ ಪ್ರತಿಯೊಂದು ವಿಶೇಷ ದಿನವನ್ನು ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಳ್ಳುವ ಚಾಳಿ ಅನೇಕ ಮಂದಿಗೆ (Viral Video) ಇದೆ. ಆದರೆ ಇಲ್ಲೊಬ್ಬ ರೀಲ್ಸ್ ಹುಚ್ಚಿ ತನ್ನ ಮಗಳ ಅಂತ್ಯಸಂಸ್ಕಾರಕ್ಕೆ ರೀಲ್ಸ್ ಮಾಡುತ್ತಲೇ ಹೋಗಿದ್ದಾರೆ. ಮಗಳ ಅಂತಿಮ ಸಂಸ್ಕಾರಕ್ಕೆ ರೆಡಿಯಾಗುತ್ತಿರುವ (Viral Video) ವಿಡಿಯೋ ಒಂದು ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

Mother reels for daughter funeral 1

ಪ್ರತಿಯೊಬ್ಬ ತಾಯಿ ತನ್ನ ಮಕ್ಕಳಿಗಾಗಿ ತನ್ನ (Viral Video) ಇಡೀ ಜೀವನವನ್ನೇ ಮುಡಿಪಾಗಿಡುತ್ತಾಳೆ. ಒಂದು ವೇಳೆ ತಾಯಿಯ ಮುಂದೆ ಮಕ್ಕಳು ಪ್ರಾಣಬಿಟ್ಟರೇ ಆ ತಾಯಿ ಕೊನೆಯ ಉಸಿರು ಇರೋತನಕ ಕೊರಗುತ್ತಲೇ ಇರುತ್ತಾರೆ. ತನಗೆ ಎಷ್ಟೆ ಕಷ್ಟವಾದರೂ ಸಹಿಸಿಕೊಂಡು ತನ್ನ ಮಕ್ಕಳ ಸಂತೋಷವನ್ನೇ ತಾಯಿ (Viral Video)  ಬಯಸುತ್ತಾಳೆ. ಮಕ್ಕಳ ಸಂತೋಷದ ಮುಂದೆ ತನಗೆ ಏನೂ ಇಲ್ಲ ಎಂಬಂತೆ ಇರುವ ತಾಯಿಯಂತವರಿಗೆ ಇಲ್ಲೊಬ್ಬ ತಾಯಿ ಕಳಂಕ ಎಂದೇ (Viral Video) ಹೇಳಬಹುದಾಗಿದೆ. ತನ್ನ ಮಗಳ ಅಂತಿಮ ಸಂಸ್ಕಾರಕ್ಕೆ ರೆಡಿಯಾಗುತ್ತಿರುವ ವಿಡಿಯೋ ಒಂದನ್ನು ರೀಲ್ಸ್ ಹುಚ್ಚಿಯೊಬ್ಬಳು ತನ್ನ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, (Viral Video) ವಿಡಿಯೋ ವೈರಲ್ ಆಗುತ್ತಿದೆ.

ವಿಡಿಯೋ ಇಲ್ಲಿದೆ ನೋಡಿ : https://www.instagram.com/reel/C-1hKQdMrfH/

ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆ(Viral Video)  ಪ್ಲೋಕಾ ಡಾಟ್ ಡ್ರೆಸ್ ಧರಿಸಿ ಸುಂದರವಾಗಿ ರೆಡಿಯಾಗಿದ್ದಾಳೆ. ತಾನು ಧರಿಸಿರುವ ಡ್ರೆಸ್ ಹೇಗಿದೆ ಎಂಬುದನ್ನು ತನ್ನ ಫಾಲೋವರ್ಸ್‌ಗೆ ತೋರಿಸುವ ಪ್ರಯತ್ನಿಸುತ್ತಿದ್ದಾಳೆ. ಈ ವಿಡಿಯೋ ನೋಡಿದ ಮೊದಲಿಗೆ ಮಹಿಳೆ ಯಾವುದೋ ಮದುವೆ ಅಥವಾ ಶುಭ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾರೆಯೇ (Viral Video) ಎಂದು ಅನ್ನಿಸುತ್ತದೆ. ಆದರೆ ಆಕೆಯ ವಿಡಿಯೋ ನೋಡಿದ ಬಳಿಕ ಆಕೆಯ ಈ ಕೆಲಸಕ್ಕೆ ಎಲ್ಲರೂ ಹಿಡಿಶಾಪ (Viral Video) ಹಾಕುತ್ತಿದ್ದಾರೆ. ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆದುಕೊಂಡಿದೆ. ಇನ್ನೂ ಈ ವಿಡಿಯೋದಲ್ಲಿರುವುದು ಅಮೇರಿಕಾದ ಮಹಿಳೆ ಎಂದು (Viral Video) ಹೇಳಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರು ಆಕೆಯ ಕ್ರಮದ ವಿರುದ್ದ ಹರಿಹಾಯ್ದಿದ್ದಾರೆ. ರೀಲ್ಸ್ (Viral Video) ಮೂಲಕ ಲೈಕ್ ಗಳು, ಕಾಮೆಂಟ್ ಗಳನ್ನು ಪಡೆದುಕೊಳ್ಳು ಇಂತಹ ನೀಚ ಕೆಲಸಕ್ಕೆ ಇಳಿಯಬೇಕಾ ಎಂದು, (Viral Video) ತಾಯಿ ಎಂಬ ಪದಕ್ಕೆ ನೀನು ಕಳಂಕ ಎಂದು ಕಿಡಿಕಾರಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular