Viral Video – ಇಂದಿನ ಆಧುನಿಕ ಯುಗದಲ್ಲಿ ಕೆಲ ಪ್ರೇಮಿಗಳು ಸಾರ್ವಜನಿಕವಾಗಿಯೇ ರೋಮ್ಯಾನ್ಸ್ ಮಾಡಿಕೊಳ್ಳುವುದು ಹೆಚ್ಚಾಗುತ್ತಿದೆ. ಅದರಲ್ಲೂ ಸಾರ್ವಜನಿಕರು ಸಂಚರಿಸುವ ಬಸ್, ರೈಲ್, ಪಾರ್ಕ್ ಹೀಗೆ ಯಾವುದೇ ರೀತಿಯಲ್ಲಿ ನಾಚಿಕೆ ಪಡದೇ ರೊಮ್ಯಾನ್ಸ್ ನಲ್ಲಿ (Viral Video) ತೊಡಗಿರುತ್ತಾರೆ. ಮೆಟ್ರೋ ರೈಲ್ ಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿದೆ. ಇದೀಗ ಮತ್ತೊಂದು ಘಟನೆ ಈ ಸಾಲಿಗೆ ಸೇರಿದೆ. ಮೆಟ್ರೋ ನಲ್ಲಿ ಒಂದು ಜೋಡಿ ಎಲ್ಲರ ಮುಂದೆಯೇ ರೊಮ್ಯಾನ್ಸ್ (Viral Video) ನಲ್ಲಿ ತೊಡಗಿದ್ದು ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಘಟನೆ ಡೆಲ್ಲಿ ಮೆಟ್ರೋ ರೈಲಿನಲ್ಲಿ (Viral Video) ನಡೆದಿದೆ ಎನ್ನಲಾಗುತ್ತಿದ್ದು, ಈ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಿಲ್ಲ.

ಇತ್ತೀಚಿಗೆ ಕೆಲ ಪ್ರೇಮಿಗಳು ಸುತ್ತಲೂ ಜನ ಜಂಗುಳಿಯಿದ್ದರೂ, ಮಿತಿ ಮೀರಿ ವರ್ತನೆ ಮಾಡುತ್ತಿರುತ್ತಾರೆ. ಅದರಲ್ಲೂ ಇತ್ತೀಚಿಗೆ ಮೆಟ್ರೋ ಟ್ರೈನ್ ನಲ್ಲಿ ಜೋಡಿಗಳು ರೊಮ್ಯಾನ್ಸ್ ಮಾಡಿಕೊಳ್ಳುತ್ತಿರುವ (Viral Video) ಬಗ್ಗೆ ಕೇಳಿತ್ತಿರುತ್ತೇವೆ. ಈ ಸಂಬಂಧ ಮೆಟ್ರೋ ಅಧಿಕಾರಿಗಳು ಕ್ರಮ ತೆಗೆದುಕೊಂಡರೂ ಸಹ ಅಂತಹ ಘಟನೆಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಇದೀಗ ಡೆಲ್ಲಿ ಮೆಟ್ರೋ ರೈಲಿನಲ್ಲಿ ನಡೆದಿದೆ ಎನ್ನಲಾದ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ. (Viral Video) ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಜೋಡಿಯೊಂದು ಎಲ್ಲರ ಮುಂದೆಯೇ ರೊಮ್ಯಾನ್ಸ್ ಮಾಡಲು ಶುರು ಮಾಡಿದೆ. ಇಬ್ಬರೂ ಅಮಲಿನಲ್ಲಿದ್ದರು ಎನ್ನಲಾಗಿದೆ. (Viral Video) ಒಬ್ಬರನ್ನೊಬ್ಬರು ತಬ್ಬಿಕೊಂಡು ಬಹಿರಂಗವಾಗಿ ಮುದ್ದಾಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: https://www.instagram.com/reel/C-xNikCBfYh
ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ. ವಿಡಿಯೋದಲ್ಲಿರುವಂತೆ ಜೋಡಿಯೊಂದು ಮೆಟ್ರೋ ರೈಲಿನಲ್ಲಿ ಒಬ್ಬರನ್ನೊಬ್ಬರು ತಬ್ಬಿಕೊಂಡು ನಿಂತಿರುತ್ತಾರೆ. ಅವರು ನಗುತ್ತಾ ನಿಂತಿದ್ದು, ಕೊಂಚ ಸಮಯದ ಬಳಿಕ ಅವರಿಗೆ ಸೀಟು ದೊರೆಯುತ್ತದೆ. ಬಳಿಕ ಸೀಟಿನಲ್ಲಿ ಕುಳಿತ ಇಬ್ಬರು ಬಹಿರಂಗವಾಗಿಯೇ (Viral Video) ಮುದ್ದಾಡುತ್ತಾರೆ. ಈ ದೃಶ್ಯಗಳನ್ನು ಅಲ್ಲಿದ್ದವರು ಯಾರೋ ಚಿತ್ರೀಕರಿಸಿದ್ದಾರೆ. ಬಳಿಕ ಸೋಷಿಯಲ್ ಮಿಡಿಯಾದಲ್ಲಿ ಈ ವಿಡಿಯೋ ಶೇರ್ ಮಾಡಿ ಜೋಡಿಯ (Viral Video) ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇನ್ನೂ ಈ ವಿಡಿಯೋ ಯಾವಾಗಿನದ್ದು, ಯಾರು ತೆಗೆದಿದ್ದು, ಎಲ್ಲಿ ತೆಗೆದಿದ್ದು ಎಂಬುದು ಮಾತ್ರ ಸ್ಪಷ್ಟವಾಗಿಲ್ಲ. ಆದರೆ ಇಂಟರ್ ನೆಟ್ ನಲ್ಲಿ ಮಾತ್ರ ಈ ಜೋಡಿಯ ವಿರುದ್ದ ಭಾರಿ ಆಕ್ರೋಷ (Viral Video) ವ್ಯಕ್ತವಾಗುತ್ತಿದೆ.