Tuesday, July 15, 2025
HomeInternationalViral Video: ಪತ್ನಿ ಬಿಕಿನಿ ಧರಿಸಿ ಓಡಾಡಲು 418 ಕೋಟಿ ದ್ವೀಪ ಖರೀದಿಸಿದ ಪತಿ, ವೈರಲ್...

Viral Video: ಪತ್ನಿ ಬಿಕಿನಿ ಧರಿಸಿ ಓಡಾಡಲು 418 ಕೋಟಿ ದ್ವೀಪ ಖರೀದಿಸಿದ ಪತಿ, ವೈರಲ್ ಆದ ವಿಡಿಯೋ…!

ಹೊಸದಾಗಿ ಮದುವೆಯಾದಾಗ, ಪತ್ನಿಯನ್ನು ಖುಷಿಯಾಗಿ ಇಡಲು ಬೆಲೆಬಾಳುವ, ತಮ್ಮ ಅನುಕೂಲಕ್ಕೆ ತಕ್ಕಂಥ ಗಿಫ್ಟ್ ಗಳನ್ನು ಕೊಟ್ಟಿರುವುದನ್ನು ನೋಡಿದ್ದೇವೆ. ಅನೇಕರು ತಮ್ಮ ಪತ್ನಿಯರಿಗೆ ಕೋಟ್ಯಂತರ ಬೆಲೆಬಾಳುವಂತಹ ಉಡುಗೊರೆ ಕೊಟ್ಟಿದ್ದಾರೆ. ಅದೇ ರೀತಿ ಇಲ್ಲೊಬ್ಬ ಪತಿರಾಯ ತನ್ನ ಪ್ರೀತಿಯ ಮಡದಿಗಾಗಿ ಬರೊಬ್ಬರಿ 418 ಕೋಟಿ ಬೆಲೆ ಬಾಳುವಂತಹ ದ್ವೀಪವನ್ನು (Viral Video) ಖರೀದಿ ಮಾಡಿದ್ದಾನೆ. ತನ್ನ ಪತ್ನಿ ಬಿಕಿನಿ ಧರಿಸಿ ಓಡಾಡಲು ಈ ದ್ವೀಪ ಖರೀದಿಸಿದ್ದಾನಂತೆ. ಈ ಸಂಬಂಧ ವಿಡಿಯೋ (Viral Video) ಒಂದು ವೈರಲ್ ಆಗುತ್ತಿದೆ.

ದುಬೈ ಮೂಲದ ಖ್ಯಾತ ಉದ್ಯಮಿ ಜಮಾಲ್ ಅಲ್ ನಡಾಕ್ ಎಂಬಾತ ತನ್ನ ಪತ್ನಿಗಾಗಿ ಕೋಟ್ಯಂತರ ಬೆಲೆ ಬಾಳುವಂತಹ ದ್ವೀಪ ಖರೀದಿಸಿದ್ದಾನೆ. ದುಬೈನಲ್ಲಿ ಮಹಿಳೆಯರು ಧರಿಸುವ ಬಟ್ಟೆಗಳಿಗೆ ಸಂಬಂಧಿಸಿದಂತೆ ಕೆಲ ಕಾನೂನುಗಳಿವೆ. ದುಬೈನಲ್ಲಿ ಮಹಿಳೆಯರು ಅರೆಬರೆ ಬಟ್ಟೆಗಳನ್ನು ಧರಿಸುವಂತಿಲ್ಲ. ಆದರೆ ಉದ್ಯಮಿ ಜಮಾಲ್ ಅಲ್ ನಡಾಕ್ ಪತ್ನಿಗೆ ಬಿಕಿನಿ ಧರಿಸುವ ಆಸೆಯಾಗಿದೆ. (Viral Video) ಆದ್ದರಿಂದ ತನ್ನ ಪತ್ನಿಯ ಆಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಬರೋಬ್ಬರಿ 418 ಕೋಟಿ ರೂಪಾಯಿ ಖರ್ಚು ಮಾಡಿ ದ್ವೀಪ ಖರೀದಿಸಿದ್ದಾನೆ. ಜಮಾಲ್ ಪತ್ನಿ ಬ್ರಿಟನ್ ಮೂಲದವಳಾಗಿದ್ದಾಳೆ. ಆದ್ದರಿಂದ ಆಕೆಗೆ ಬಿಕಿನಿ ಧರಿಸಲು ಅನುಕೂಲವಾಗಲು ಈ ದ್ವೀಪ ಖರೀದಿ (Viral Video) ಮಾಡಿದ್ದಾನೆ ಎನ್ನಲಾಗಿದೆ.

Husband purchase 418cr island for wife 1

ಇನ್ನೂ ತಮ್ಮ ಪತ್ನಿ ತಮಗಾಗಿ  ಸೌದಿಯಲ್ಲಿನ  ಹಿಂದೂ ಮಹಾಸಾಗರದಲ್ಲಿ ದ್ವೀಪವನ್ನು ಖರೀದಿಸಿರುವುದಾಗಿ ಹೇಳಿದ್ದಾರೆ. ಅದಕ್ಕೆ ತಮ್ಮ ಪತಿ  50 ಮಿಲಿಯನ್ ಡಾಲರ್ (ಸುಮಾರು 418 ಕೋಟಿ ರೂಪಾಯಿ) ಎಂದು ಅವರು ತಿಳಿಸಿದ್ದಾರೆ. ಅದನ್ನು ಅವರು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಜೊತೆಗೆ,  ಆ ದ್ವೀಪದ ವಿಡಿಯೋ ಕೂಡ ಶೇರ್​ ಮಾಡಿಕೊಂಡಿದ್ದಾರೆ. ಈ (Viral Video) ವಿಡಿಯೋದಲ್ಲಿ ನಾನು ಬ್ರಿಟಿಷ್​ ಪ್ರಜೆ. ಆದರೆ ಸೌದಿಯಲ್ಲಿ ಇರುವ ಕಾರಣ, ಬಿಕಿನಿ ಧರಿಸಿ ಓಡಾಡುವುದು (Viral Video) ಕಷ್ಟವಾಗಿತ್ತು. ಇದನ್ನು ನನ್ನ ಪತಿ ಅರ್ಥ ಮಾಡಿಕೊಂಡಿದ್ದಾರೆ. ಆದ್ದರಿಂದ ದ್ವೀಪ ಖರೀಸಿದ್ದಾರೆ ಎಂದು ಪತ್ನಿ ತಿಳಿಸಿದ್ದಾರೆ. ಮೊದಲಿಗೆ  ನಾವಿಬ್ಬರೂ ದೀರ್ಘಾವಧಿಯ ಹೂಡಿಕೆಯ ಬಗ್ಗೆ ಹಲವು ಬಾರಿ ಯೋಚನೆ ಮಾಡಿದ್ದೆವು. ಅದರಿಂದ  ನಮ್ಮ ಖಾಸಗಿತನಕ್ಕೆ ಭಂಗ ಬರಬಾರದು ಎನ್ನುವುದನ್ನು ಗಮನದಲ್ಲಿ (Viral Video) ಇಟ್ಟುಕೊಂಡು ದ್ವೀಪ ಖರೀದಿಗೆ ಮುಂದಾದೆವು ಎಂದಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ: click here

ಸದ್ಯ ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ (Viral Video) ಸೃಷ್ಟಿಸುತ್ತಿದೆ. ಈ ಫೋಟೋಗೆ ಮಿಲಿಯನ್​ಗಟ್ಟಲೆ ಲೈಕ್ಸ್​, ಕಾಮೆಂಟ್ಸ್​ ಗಳು ಹರಿದುಬರುತ್ತಿದೆ. ಉದ್ಯಮಿ ಜಮಾಲ್ ಅಲ್ ನಡಾಕ್ ತನ್ನ ಪತ್ನಿಗಾಗಿ ಖರೀದಿಸಿದ ದ್ವೀಪದ ಕುರಿತು ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. soudiofarabia ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಒಂದೇ ವಾರದಲ್ಲಿ ವಿಡಿಯೋ 2.5 ಮಿಲಿಯನ್​ ಅಂದರೆ 20 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ನೆಟ್ಟಿಗರು (Viral Video) ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular